PF Wage Ceiling Hike | ಪಿಎಫ್ ವೇತನ ಮಿತಿ ₹25,000ಕ್ಕೆ ಏರಿಕೆ? ಕೋಟ್ಯಂತರ ನೌಕರರಿಗೆ ಬಂಪರ್ ಸಿಹಿಸುದ್ದಿ
ನವದೆಹಲಿ, ಫೆ.4 www.bengaluruwire.com : ದೇಶದ ಸಂಘಟಿತ ವಲಯದ ನೌಕರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಲು ಮುಂದಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ (EPF) ಕಡ್ಡಾಯ ವಂತಿಗೆಗೆ ಇರುವ ...
























