National Green Hydrogen Mission | ಇನ್ನು ಎರಡೇ ವರ್ಷದಲ್ಲಿ ಭಾರತದ ರಸ್ತೆಗೆ ಇಳಿಯಲಿವೆ ಹಸಿರು ಜಲಜನಕ ಇಂಧನ ಆಧಾರಿತ ವಾಹನ
ನವದೆಹಲಿ, ಮಾ.04 www.bengaluruwire.com : ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಜತೆಗೆ ಜಾಗತಿಕ ನಾಯಕತ್ವದತ್ತ ದಾಪುಗಾಲಿಟ್ಟ ಭಾರತ ಇದೀಗ ದೇಶದ ಹತ್ತು ಮಹಾನ್ ನಗರಗಳಲ್ಲಿ ಹಸಿರು ಹೈಡ್ರೋಜನ್ (ಜಲಜನಕ)...





















