Passport Rules Change | ಪಾಸ್ ಪೋರ್ಟ್ ರೂಲ್ಸ್ ಗೆ ತಿದ್ದುಪಡಿ : ಜನನ ಪ್ರಮಾಣ ಪತ್ರ ಮಾತ್ರವೇ ಗುರ್ತಿನ ಪುರಾವೆಯಾಗಿ ಪರಿಗಣನೆ
ನವದೆಹಲಿ , ಮಾ.03 www.bengaluruwire.com : ಕೇಂದ್ರ ಸರ್ಕಾರವು ಪಾಸ್‌ಪೋರ್ಟ್ (Passport) ನಿಯಮಗಳಲ್ಲಿ ಕೆಲವೊಂದು ತಿದ್ದುಪಡಿ ತಂದಿದೆ. ಅಕ್ಟೋಬರ್ 1, 2023 ರಂದು ಅಥವಾ ನಂತರ ಜನಿಸಿದ...





















