ಬಿಬಿಎಂಪಿ ಕಾಮಗಾರಿ ಹಗರಣ: ನ್ಯಾ.ನಾಗಮೋಹನ ದಾಸ್ ಆಯೋಗದಿಂದ ಸರ್ಕಾರಕ್ಕೆ 8900 ಪುಟಗಳ ವರದಿ ಸಲ್ಲಿಕೆ
ಬೆಂಗಳೂರು, ಆ.30 www.bengaluruwire.com : ಒಂದೆಡೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ದಡಿ ಐದು ಪಾಲಿಕೆಗಳಾಗಿ ಪರಿವರ್ತನೆಯಾಗುವ ಹೊತ್ತಿನಲ್ಲಿ ಪಾಲಿಕೆಯ ಭ್ರಷ್ಟ...

























