Mysore Dasara-2025 | ವಿಜಯ್ ಪ್ರಕಾಶ್ ಮ್ಯೂಸಿಕ್ ಫೆಸ್ಟ್: ಮೈಸೂರು ದಸರಾ ಸಂಭ್ರಮದಲ್ಲಿ ರಸಸಂಜೆ
ಮೈಸೂರು, ಸೆ.29 www.bengaluruwire.com: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2025ರ ಸಾಂಸ್ಕೃತಿಕ ಕಣದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ, ಮೈಸೂರಿನ ವರಪುತ್ರ ವಿಜಯ್ ಪ್ರಕಾಶ್ ಅವರ ಸುಮಧುರ ಗಾಯನವು...
























