GBA News | ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ‘ಕಾಂಪೋಸ್ಟ್ ಸಂತೆ’: ಹಸಿಕಸದಿಂದ ಗೊಬ್ಬರ ತಯಾರಿಕೆಗೆ ಆಯುಕ್ತರ ಕರೆ
ಬೆಂಗಳೂರು, ಮಾ.07 www.bengaluruwire.com: ರಾಜಧಾನಿಯ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. 'ಸ್ವಚ್ಛ ಸರ್ವೇಕ್ಷಣ 2025–26' ಅಭಿಯಾನದ ಅಂಗವಾಗಿ ಶನಿವಾರದಂದು ಸರ್ವಜ್ಞನಗರ...






















