#IranWar Updates | ಭಾರತದ ಇಂಧನ ಬಿಕ್ಕಟ್ಟು ನಿವಾರಣೆಗೆ ರಷ್ಯಾ ಸಾಥ್: 95 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮ್ಮತಿ
ನವದೆಹಲಿ, ಮಾ.05 www.bengaluruwire.com : ದೇಶದಲ್ಲಿ ಎದುರಾಗಿರುವ ಇಂಧನ ಪೂರೈಕೆಯ ಅಭಾವ ಮತ್ತು ಜಾಗತಿಕ ಮಾರುಕಟ್ಟೆಯ ಅಸ್ಥಿರತೆಯ ನಡುವೆ, ಭಾರತದ ಪಾಲಿಗೆ ರಷ್ಯಾ ಆಪ್ತ ಮಿತ್ರನಾಗಿ ಕೈಹಿಡಿದಿದೆ....






















