ಬಿಡಿಎ ಸುವರ್ಣ ಸಂಭ್ರಮ: ಹೊಸ ಲೋಗೋ, ಟ್ಯಾಗ್ ಲೈನ್ ವಿನ್ಯಾಸಕ್ಕೆ ಆಹ್ವಾನ; ವಿಜೇತರಿಗೆ ₹1 ಲಕ್ಷ ಬಹುಮಾನ
ಬೆಂಗಳೂರು, ಮಾ.09 www.bengaluruwire.com: ಸಿಲಿಕಾನ್ ಸಿಟಿಯ ಅಭಿವೃದ್ಧಿಯ ಹರಿಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಈಗ 50ರ ಸಂಭ್ರಮದಲ್ಲಿದೆ. ಈ ಐತಿಹಾಸಿಕ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು ಬಿಡಿಎ ತನ್ನ...






















