Wednesday, August 19, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    Karnataka Housing Board | ಗೃಹ ಮಂಡಳಿ ನೂತನ ಅಧ್ಯಕ್ಷ ಶ್ರೀನಿವಾಸ ಮಾನೆಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

    ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    Independence Day 2026 | 2047ರ ‘ವಿಕಸಿತ ಭಾರತ’ದ ಕನಸಿಗೆ ‘ಸಪ್ತಧಾರಾ’ ಬಲ: ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ 7 ಸುಧಾರಣಾ ಸೂತ್ರಗಳಿವು

  • Bengaluru Focus

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

    ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದರೂ ನಿರುದ್ಯೋಗ ಭೀತಿ: ಮುಂದಿನ 4 ವರ್ಷಗಳಲ್ಲಿ ಉದ್ಯೋಗ ಕೊರತೆ – ಸಂಸದ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಕೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    “ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

    ಮೇಕೆದಾಟು ಯೋಜನೆಗೆ ವೇಗ: ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BENGALURU WIRE 5th Anniversary | BW Best Special Stories | ‘ಬೆಂಗಳೂರು ವೈರ್’ ನಲ್ಲಿ ಪ್ರಕಟವಾದ 5ನೇ ವರ್ಷದ ಬೆಸ್ಟ್ SPECIAL REPORTS : ಇಲ್ಲಿದೆ ಅವುಗಳ ಪಟ್ಟಿ ಹಾಗೂ ಲಿಂಕ್ಸ್

ಆಳುವ ಸರ್ಕಾರ, ವಿವಿಧ ಇಲಾಖೆಗಳು, ಸ್ಥಳೀಯಾಡಳಿತ ಸಂಸ್ಥೆಗಳ ಓರೆ-ಕೋರೆಗಳನ್ನು ತೆರದಿಟ್ಟು ಸಾರ್ವಜನಿಕರ ಗಮನ ಸೆಳೆದ ಉತ್ತಮ ವಿಶೇಷ ವರದಿಗಳು ಹಾಗೂ ರಿಯಾಲಿಟಿ ಚೆಕ್ ಸುದ್ದಿಗಳ ಪಟ್ಟಿ ಇಲ್ಲಿದೆ.| ಮಹಾಕುಂಭ ಮೇಳ-2025ರ ವಿಶೇಷ ವರದಿಗಳು ಇಲ್ಲಿವೆ.

by Bengaluru Wire Desk
January 14, 2026
in Bengaluru Focus, BW Special, Public interest
Reading Time: 5 mins read
0

ಒಂದು ಸುದ್ದಿ ಪತ್ರಿಕೆಗಳು, ಟಿವಿ ಚಾನಲ್ ಗಳನ್ನು ನೆಡಸುವುದು ಎಷ್ಟು ಕಷ್ಟ ಎಂಬುದು ಆ ಮಾಧ್ಯಮ ಸಂಸ್ಥೆಯನ್ನು ಕಟ್ಟಿದವರಿಗೆ ತಿಳಿದಿರುತ್ತದೆ. ಅದೇ ರೀತಿ ಹೊಸ ತಲೆಮಾರಿನ ಕನ್ನಡ ಡಿಜಿಟಲ್ ವೆಬ್ ನ್ಯೂಸ್ ಪೋರ್ಟಲ್ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆ. ಈ ಮಾಧ್ಯಮವು ಕನ್ನಡಕ್ಕೆ ಹೊಸತು. ಹಾಗಾಗಿ ಹೊಸತನ್ನು ಕಲಿಯುತ್ತಲೇ, ಸುದ್ದಿ ಮೌಲ್ಯಗಳನ್ನು ಕಾಯ್ದುಕೊಂಡು ಜನರಿಗೆ ವಾಸ್ತವವಾದ, ನಿಖರವಾದ ಹಾಗೂ ಜನೋಪಯೋಗಿ ಮಾಹಿತಿಗಳನ್ನು ನೀಡುತ್ತಾ ಬರುವುದು ಈಗಿನ ನಕಲಿ ಸುದ್ದಿ ಹಾವಳಿಗಳ ಯುಗದಲ್ಲಿ ಸವಾಲಾಗಿದೆ. ಈ ದಿಶೆಯಲ್ಲಿ ನಾವು ನಿಖರ ಮತ್ತು ಖಚಿತ ಸುದ್ದಿಗಳನ್ನು ಓದುಗರಿಗೆ ನೀಡುತ್ತಾ ಈ ಸವಾಲನ್ನು ಮೆಟ್ಟಿ ನಿಂತಿದ್ದೇವೆ. ಓದುಗರ ಹಿತ ಕಾಯುವುದು ‘ಬೆಂಗಳೂರು ವೈರ್’ ನ ಮೊದಲ ಆದ್ಯತೆಯಾಗಿದೆ.

5ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ‘ಬೆಂಗಳೂರು ವೈರ್’ ಪ್ರಪಂಚದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಮಹಾಕುಂಭ ಮೇಳದ ಕಾರ್ಯಕ್ರಮದಲ್ಲಿ ಪಾಲ್ಕೊಂಡು ಪ್ರತ್ಯಕ್ಷ ವರದಿಯನ್ನು ನಾಡಿನ ಜನತೆಗಾಗಿ ನೀಡಿತು. ಜನವರಿ 13 ರಿಂದ ಫೆಬ್ರವರಿ 26 ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ 66.3 ಕೋಟಿಗಿಂತಲೂ ಹೆಚ್ಚು ಭಕ್ತರು ಭಾಗವಹಿಸಿದ್ದರು. 144 ವರ್ಷಗಳಿಗೆ ಒಮ್ಮೆ ನಡೆಯವ ಈ ವಿಶೇಷ ಗ್ರಹಗಳ ಸಂಯೋಗದ ಸಂದರ್ಭದಲ್ಲಿ ಯೋಗಸ್ನಾನ ಮಾಡುವುದರಿಂದ ವಿಶೇಷ  ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಹಿನ್ನಲೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅವುಗಳ ಲಿಂಕ್ ಜೊತೆಗೆ ಈ ಅವಧಿಯಲ್ಲಿ ಪ್ರಕಟಗೊಂಡ ಜನರ ಗಮನ ಸೆಳೆದ ಕೆಲವು ಪ್ರಮುಖ ವಿಶೇಷ ವರದಿಗಳು ಈ ಕೆಳಗಿನಂತಿದೆ. ಇವುಗಳನ್ನು ತಪ್ಪದೇ ಓದಿ, ಬೇರೆಯವರಿಗೂ ಈ ಸುದ್ದಿಯ ಲಿಂಕ್ ಅನ್ನು ಕಳುಹಿಸಿ :

  1. Mahakumbh 2025 | BW-1 | ಮಹಾಕುಂಭ ಮೇಳದಲ್ಲಿ ಪ್ರತ್ಯಕ್ಷ ವರದಿಗೆ ಸಾಕ್ಷಿಯಾಗುತ್ತಿದೆ ಬೆಂಗಳೂರು ವೈರ್ : ಬೆಂಗಳೂರಿಂದ ಆರಂಭವಾದ ಪ್ರಯಾಣ
Mahakumbh 2025 | BW-1 | ಮಹಾಕುಂಭ ಮೇಳದಲ್ಲಿ ಪ್ರತ್ಯಕ್ಷ ವರದಿಗೆ ಸಾಕ್ಷಿಯಾಗುತ್ತಿದೆ ಬೆಂಗಳೂರು ವೈರ್ : ಬೆಂಗಳೂರಿಂದ ಆರಂಭವಾದ ಪ್ರಯಾಣ
  • 2) Mahakumbh 2025 | BW-2 | ಕುಂಭ ಪರಿಕ್ರಮ ಆರಂಭ : ಬೆಂಗಳೂರು ವೈರ್ ಸಾಕ್ಷಾತ್ ವರದಿ
Mahakumbh 2025 | BW -2 | ಬೆಂಗಳೂರು ವೈರ್ ಕುಂಭ ಪರಿಕ್ರಮ ಆರಂಭ : ಇಲ್ಲಿದೆ ಸಾಕ್ಷಾತ್ ವರದಿ

3) Mahakumbha 2025 |BW -3 | ಸೆಕ್ಟರ್- 20 ನಾಗ… ನಮನ

Mahakumbha 2025 |BW -3 | ಸೆಕ್ಟರ್- 20 ನಾಗ… ನಮನ

4) Mahakumbh 2025 | BW – 4 | ಪುಣ್ಯ ನಗರಿ ಪ್ರಯಾಗ್ ನಲ್ಲಿ ಸುಗಮ ತ್ರಿವೇಣಿ ಸಂಗಮ ಸ್ನಾನ

Mahakumbh 2025 | BW – 4 | ಪುಣ್ಯ ನಗರಿ ಪ್ರಯಾಗ್ ನಲ್ಲಿ ಸುಗಮ ತ್ರಿವೇಣಿ ಸಂಗಮ ಸ್ನಾನ

5) Mahakumbh 2025 | BW- 5 ಮಹಾಕುಂಭ ಮೇಳ ಸಂದರ್ಭದಲ್ಲಿ ಶ್ರೀ ಕಾಶಿ ವಿಶ್ವನಾಥನ ಸನ್ನಿಧಿಯ ದಿವ್ಯಾನುಭವ!!

Mahakumbh 2025 | BW- 5 ಮಹಾಕುಂಭ ಮೇಳ ಸಂದರ್ಭದಲ್ಲಿ ಶ್ರೀ ಕಾಶಿ ವಿಶ್ವನಾಥನ ಸನ್ನಿಧಿಯ ದಿವ್ಯಾನುಭವ!!

6) BW SPECIAL | ಲೋಕಾಯುಕ್ತದಲ್ಲಿ ದಿನಂಪ್ರತಿ ಸರಾಸರಿ 32 ಹೊಸ ಪ್ರಕರಣ ದಾಖಲು : ಪೂರ್ಣಾಧಿಕಾರವಿಲ್ಲದೆ- ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ ಭ್ರಷ್ಟ ವಿರೋಧಿ ಕಾವಲು ಸಂಸ್ಥೆ

BW SPECIAL | ಲೋಕಾಯುಕ್ತದಲ್ಲಿ ದಿನಂಪ್ರತಿ ಸರಾಸರಿ 32 ಹೊಸ ಪ್ರಕರಣ ದಾಖಲು : ಪೂರ್ಣಾಧಿಕಾರವಿಲ್ಲದೆ- ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ ಭ್ರಷ್ಟ ವಿರೋಧಿ ಕಾವಲು ಸಂಸ್ಥೆ

7) BW SPECIAL | ಕರ್ನಾಟಕದಲ್ಲಿ ಕಾವೇರಿ-2, ಇ-ಆಸ್ತಿ, ಇ-ಸ್ವತ್ತು ಎಂಬ ಬ್ರಹ್ಮಾಸ್ತ್ರ : ಅಕ್ರಮ ಆಸ್ತಿ ಲಪಾಟಿಸುವಿಕೆಗೆ ಲಗಾಮು ಹಾಕಿದ ಕ್ರಾಂತಿಕಾರಿ ಯೋಜನೆ!!

BW SPECIAL | ಕರ್ನಾಟಕದಲ್ಲಿ ಕಾವೇರಿ-2, ಇ-ಆಸ್ತಿ, ಇ-ಸ್ವತ್ತು ಎಂಬ ಬ್ರಹ್ಮಾಸ್ತ್ರ : ಅಕ್ರಮ ಆಸ್ತಿ ಲಪಾಟಿಸುವಿಕೆಗೆ ಲಗಾಮು ಹಾಕಿದ ಕ್ರಾಂತಿಕಾರಿ ಯೋಜನೆ!!

8) BW SPECIAL | ಬಿಬಿಎಂಪಿ : ನಗರದಲ್ಲಿ ಕಟ್ಟಡ ನಿರ್ಮಾಣ ಉಲ್ಲಂಘನೆ ಮಿತಿ ಶೇ.15ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

BW SPECIAL | ಬಿಬಿಎಂಪಿ : ನಗರದಲ್ಲಿ ಕಟ್ಟಡ ನಿರ್ಮಾಣ ಉಲ್ಲಂಘನೆ ಮಿತಿ ಶೇ.15ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

9) BW SPECIAL | ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯ: ಹಾವುಗಳ ಸಂತಾನೋತ್ಪತ್ತಿ ಚಕ್ರದಲ್ಲಿ ಬದಲಾವಣೆ, ಆತಂಕದಲ್ಲಿ ಪರಿಸರ ತಜ್ಞರು

BW SPECIAL | ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯ: ಹಾವುಗಳ ಸಂತಾನೋತ್ಪತ್ತಿ ಚಕ್ರದಲ್ಲಿ ಬದಲಾವಣೆ, ಆತಂಕದಲ್ಲಿ ಪರಿಸರ ತಜ್ಞರು

10) BW Special | BIG News | ಬಿಡಿಎ ವ್ಯಾಪ್ತಿಯ 1.22 ಲಕ್ಷ ಸ್ವತ್ತುದಾರರಿಗೆ ಬಿಗ್ ಶಾಕ್ : ಯದ್ವಾತದ್ವಾ ಆಸ್ತಿ ತೆರಿಗೆ ಹೆಚ್ಚಳ ; ನಿವಾಸಿಗಳಿಂದ ಆಕ್ರೋಶ

BW Special | BIG News | ಬಿಡಿಎ ವ್ಯಾಪ್ತಿಯ 1.22 ಲಕ್ಷ ಸ್ವತ್ತುದಾರರಿಗೆ ಬಿಗ್ ಶಾಕ್ : ಯದ್ವಾತದ್ವಾ ಆಸ್ತಿ ತೆರಿಗೆ ಹೆಚ್ಚಳ ; ನಿವಾಸಿಗಳಿಂದ ಆಕ್ರೋಶ

11) BW SPECIAL | ಒಎಫ್‌ಸಿ ಅಳವಡಿಕೆಯಲ್ಲಿ ಬೆಸ್ಕಾಂ ಓವರ್‌ಟೇಕ್ : ಬಿಬಿಎಂಪಿಗೆ ಕೋಟ್ಯಾಂತರ ರೂ. ಆದಾಯ ನಷ್ಟದ ಭೀತಿ!!

BW SPECIAL | ಒಎಫ್‌ಸಿ ಅಳವಡಿಕೆಯಲ್ಲಿ ಬೆಸ್ಕಾಂ ಓವರ್‌ಟೇಕ್ : ಬಿಬಿಎಂಪಿಗೆ ಕೋಟ್ಯಾಂತರ ರೂ. ಆದಾಯ ನಷ್ಟದ ಭೀತಿ!!

12) BW SPECIAL | ಚಂದ್ರನಲ್ಲಿ ಕಟ್ಟುವ ಕಟ್ಟಡಗಳಿಗೆ ಬಳಸುವ ಇಟ್ಟಿಗೆಗಳ ದುರಸ್ತಿಗೆ ಬ್ಯಾಕ್ಟೀರಿಯಾ ತಂತ್ರಜ್ಞಾನ: ಐಐಎಸ್‌ಸಿ ವಿಜ್ಞಾನಿಗಳ ಸಂಶೋಧನೆ

BW SPECIAL | ಚಂದ್ರನಲ್ಲಿ ಕಟ್ಟುವ ಕಟ್ಟಡಗಳಿಗೆ ಬಳಸುವ ಇಟ್ಟಿಗೆಗಳ ದುರಸ್ತಿಗೆ ಬ್ಯಾಕ್ಟೀರಿಯಾ ತಂತ್ರಜ್ಞಾನ: ಐಐಎಸ್‌ಸಿ ವಿಜ್ಞಾನಿಗಳ ಸಂಶೋಧನೆ

13) BW SPECIAL | ಉಲ್ಲಾಳ ವಾರ್ಡಿನ 100 ಅಡಿ ರಸ್ತೆಯಲ್ಲಿದೆ ಸ್ಪಾಟ್ ಔಟ್ ಪಾಯಿಂಟ್!! : ಕಣ್ಣೂರು ಡಾಂಬರ್ ಮಿಕ್ಸ್ ಪ್ಲಾಂಟ್ ಕಣ್ಮುಚ್ಚಿ 1 ವಾರ : ನಗರದಲ್ಲಿ ಸಾವಿಗೆ ಕಾದು ಕುಳಿತಿವೆ ಸಾವಿರಾರು ರಸ್ತೆಗುಂಡಿಗಳು

BW SPECIAL | ಉಲ್ಲಾಳ ವಾರ್ಡಿನ 100 ಅಡಿ ರಸ್ತೆಯಲ್ಲಿದೆ ಸ್ಪಾಟ್ ಔಟ್ ಪಾಯಿಂಟ್!! : ಕಣ್ಣೂರು ಡಾಂಬರ್ ಮಿಕ್ಸ್ ಪ್ಲಾಂಟ್ ಕಣ್ಮುಚ್ಚಿ 1 ವಾರ : ನಗರದಲ್ಲಿ ಸಾವಿಗೆ ಕಾದು ಕುಳಿತಿವೆ ಸಾವಿರಾರು ರಸ್ತೆಗುಂಡಿಗಳು

14) BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌-2ಕ್ಕೆ ಆರು ಹೊಸ ಬಡಾವಣೆ: 6,217 ಎಕರೆ ಭೂಸ್ವಾಧೀನ ಅಧಿಸೂಚನೆಗೆ ಸರ್ಕಾರ ಅನುಮತಿ

BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌-2ಕ್ಕೆ ಆರು ಹೊಸ ಬಡಾವಣೆ: 6,217 ಎಕರೆ ಭೂಸ್ವಾಧೀನ ಅಧಿಸೂಚನೆಗೆ ಸರ್ಕಾರ ಅನುಮತಿ

15) BW SPECIAL | GPS VIDEO | “ಜಾಗ ಬಿಡಿ…ಇದು ಗುಂಡಿಗಳ ರಾಜ ರಸ್ತೆ” : ಬೆಂಗಳೂರು ಪಶ್ಚಿಮ‌ ನಗರ ಪಾಲಿಕೆಯ ರಸ್ತೆ ದುರವಸ್ಥೆ

BW SPECIAL | GPS VIDEO | “ಜಾಗ ಬಿಡಿ…ಇದು ಗುಂಡಿಗಳ ರಾಜ ರಸ್ತೆ” : ಬೆಂಗಳೂರು ಪಶ್ಚಿಮ‌ ನಗರ ಪಾಲಿಕೆಯ ರಸ್ತೆ ದುರವಸ್ಥೆ

16) BW Special | ಹಂಗಾರಕಟ್ಟೆ- ಕೋಡಿಬೆಂಗ್ರೆ ಮುರಿದ ಕೊಂಡಿ ; ಉದ್ಘಾಟನೆಯಾದ ದಿನವೇ ಕೆಟ್ಟುಕೂತ ಚೈನಾ ಎಂಜಿನ್ನಿನ ಕಾವೇರಿ ಬಾರ್ಜ್

BW Special | ಹಂಗಾರಕಟ್ಟೆ- ಕೋಡಿಬೆಂಗ್ರೆ ಮುರಿದ ಕೊಂಡಿ ; ಉದ್ಘಾಟನೆಯಾದ ದಿನವೇ ಕೆಟ್ಟುಕೂತ ಚೈನಾ ಎಂಜಿನ್ನಿನ ಕಾವೇರಿ ಬಾರ್ಜ್

17) BW SPECIAL | Rare Temple | ಭಾರತದಲ್ಲೇ ವಿಶಿಷ್ಟ: ತಿರುಪತಿಯ 2500 ವರ್ಷಗಳ ಗುಡಿಮಲ್ಲಂ ಪರಶುರಾಮೇಶ್ವರ ದೇವಸ್ಥಾನ : ನಿಗೂಢ ಪ್ರಾಚೀನ ಶಿವನ ಲಿಂಗ

BW SPECIAL | Rare Temple | ಭಾರತದಲ್ಲೇ ವಿಶಿಷ್ಟ: ತಿರುಪತಿಯ 2500 ವರ್ಷಗಳ ಗುಡಿಮಲ್ಲಂ ಪರಶುರಾಮೇಶ್ವರ ದೇವಸ್ಥಾನ : ನಿಗೂಢ ಪ್ರಾಚೀನ ಶಿವನ ಲಿಂಗ

18) BW Special | ಇದು, ಬೆಂಗಳೂರಿನ ಕಡಲೆ ಕಾಯಿ ಪರಿಷೆಯಾ? ಬಾಂಗ್ಲಾ ಬ್ಯಾಂಗಲ್‌ ಪರಿಷೆಯಾ?

BW Special | ಇದು, ಬೆಂಗಳೂರಿನ ಕಡಲೆ ಕಾಯಿ ಪರಿಷೆಯಾ? ಬಾಂಗ್ಲಾ ಬ್ಯಾಂಗಲ್‌ ಪರಿಷೆಯಾ?

19) BW Special Report | ಕಾಶ್ಮೀರದ ಮೋಡಿ: ಎಬಿಸಿ ಕಣಿವೆಗಳ ಸೌಂದರ್ಯ ಮತ್ತು ಗುಲ್ಮಾರ್ಗ್ ರೋಪ್‌ವೇ ರೋಮಾಂಚನ

BW Special Report | ಕಾಶ್ಮೀರದ ಮೋಡಿ: ಎಬಿಸಿ ಕಣಿವೆಗಳ ಸೌಂದರ್ಯ ಮತ್ತು ಗುಲ್ಮಾರ್ಗ್ ರೋಪ್‌ವೇ ರೋಮಾಂಚನ

20) BW Special | Wakeup Call | ಗೋವಾ ನೈಟ್ ಕ್ಲಬ್ ದುರಂತ: ಸಿಲಿಕಾನ್ ಸಿಟಿ ಹೊಸ ವರ್ಷದ ಪಾರ್ಟಿಗೆ ‘ರೆಡ್ ಅಲರ್ಟ್’!!

BW Special | Wakeup Call | ಗೋವಾ ನೈಟ್ ಕ್ಲಬ್ ದುರಂತ: ಸಿಲಿಕಾನ್ ಸಿಟಿ ಹೊಸ ವರ್ಷದ ಪಾರ್ಟಿಗೆ ‘ರೆಡ್ ಅಲರ್ಟ್’!!

ಬೆಂಗಳೂರು ವೈರ್ 5ನೇ ವರ್ಷದಲ್ಲಿ ಕೈಗೊಂಡ ರಿಯಾಲಿಟಿ ಚೆಕ್ ಸ್ಟೋರಿಗಳ ವಿವರ ಹೀಗಿದೆ :

  1. BW Reality Check | ಅಗ್ನಿ ಅವಘಡವಾದರೆ “ಕಂದಾಯ ಭವನ” ಮೃತ್ಯುಕೂಪ ಎಚ್ಚರ..!! : ಅಗ್ನಿ ಸುರಕ್ಷತೆ ಎಂಬುದು ಇಲ್ಲಿ ಕಾಲು ಕಸ
BW Reality Check | ಅಗ್ನಿ ಅವಘಡವಾದರೆ “ಕಂದಾಯ ಭವನ” ಮೃತ್ಯುಕೂಪ ಎಚ್ಚರ..!! : ಅಗ್ನಿ ಸುರಕ್ಷತೆ ಎಂಬುದು ಇಲ್ಲಿ ಕಾಲು ಕಸ
  • BW REALITY CHECK | ಉಲ್ಲಾಳ ವಾರ್ಡ್ ರಾಜಕಾಲುವೆಯಲ್ಲಿ ಬೆಳೆದಿದೆ ಜೊಂಡು : ಉಲ್ಲಾಳ ಕೆರೆಯಲ್ಲಿ ತೇಲುತ್ತಿದೆ ಬೆಂಡು ; ಕೊಳಚೆ ನೀರಿಂದ ಸಮೃದ್ಧ!!
BW REALITY CHECK | ಉಲ್ಲಾಳ ವಾರ್ಡ್ ರಾಜಕಾಲುವೆಯಲ್ಲಿ ಬೆಳೆದಿದೆ ಜೊಂಡು : ಉಲ್ಲಾಳ ಕೆರೆಯಲ್ಲಿ ತೇಲುತ್ತಿದೆ ಬೆಂಡು ; ಕೊಳಚೆ ನೀರಿಂದ ಸಮೃದ್ಧ!!
  • Reality Check | ಬೆಂಗಳೂರಿನಲ್ಲಿ ಮತ್ತೆ ರಾರಾಜಿಸುತ್ತಿವೆ ಅಕ್ರಮ ಫ್ಲೆಕ್ಸ್, ಬ್ಯಾನರ್: ಜಿಬಿಎ ನಗರ ಪಾಲಿಕೆಗಳು ಏನು ಮಾಡುತ್ತಿವೆ?
Reality Check | ಬೆಂಗಳೂರಿನಲ್ಲಿ ಮತ್ತೆ ರಾರಾಜಿಸುತ್ತಿವೆ ಅಕ್ರಮ ಫ್ಲೆಕ್ಸ್, ಬ್ಯಾನರ್: ಜಿಬಿಎ ನಗರ ಪಾಲಿಕೆಗಳು ಏನು ಮಾಡುತ್ತಿವೆ? 
WhatsApp Join our WhatsApp Channel
Previous Post

BW ಸಂಪಾದಕೀಯ | Bengaluru Wire 5th Anniversary| ಐದು ವರ್ಷಗಳ ಸಾರ್ಥಕ ಪಯಣ; ಸುದ್ದಿಯು ಜಿದ್ದಾಜಿದ್ದಿಗಲ್ಲ, ಸತ್ಯದ ಶೋಧಕ್ಕೆ ನಮ್ಮ ಆದ್ಯತೆ

Next Post

BENGALURU WIRE 5th Anniversary | BW News Exclusives | ಐದು ವಸಂತ ಪೂರೈಸಿದ “ಬೆಂಗಳೂರು ವೈರ್” ವರದಿ ನಾಡಿನಲ್ಲಿ ಮೂಡಿಸಿದ ಪರಿಣಾಮಗಳೇನು? ಇಲ್ಲಿದೆ ಡಿಟೇಲ್ಸ್

Next Post

BENGALURU WIRE 5th Anniversary | BW News Exclusives | ಐದು ವಸಂತ ಪೂರೈಸಿದ "ಬೆಂಗಳೂರು ವೈರ್" ವರದಿ ನಾಡಿನಲ್ಲಿ ಮೂಡಿಸಿದ ಪರಿಣಾಮಗಳೇನು? ಇಲ್ಲಿದೆ ಡಿಟೇಲ್ಸ್

ಇವಿ ಕ್ರಾಂತಿಗೆ ಬೆಸ್ಕಾಂ ಮುನ್ನುಡಿ: ದೇಶದ ಮೊದಲ 'ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್' ಬಿಡುಗಡೆ : ಭೂಮಾಲೀಕರಿಗೆ ಹೊಸ ಆದಾಯ ಮೂಲ!!

Please login to join discussion

Like Us on Facebook

Follow Us on Twitter

Recent News

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026

ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

August 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026

ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

August 19, 2026

Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

August 18, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group