Mahakumbh 2025 | BW- 5 ಮಹಾಕುಂಭ ಮೇಳ ಸಂದರ್ಭದಲ್ಲಿ ಶ್ರೀ ಕಾಶಿ ವಿಶ್ವನಾಥನ ಸನ್ನಿಧಿಯ ದಿವ್ಯಾನುಭವ!!

ಕೆಲ ವರ್ಷಗಳ ಹಿಂದೆ ಒಂದು ಪುಟ್ಟ ಗುಡಿಯಂತೆ ಕಾಣುತ್ತಿದ್ದ ಕಾಶಿ ವಿಶ್ವನಾಥನ ಮಂದಿರ ಇದೀಗ ದಿವ್ಯ ಮತ್ತು ಭವ್ಯವಾಗಿ ಕಾಣಿಸುತ್ತಿತ್ತು. ವಾರಾಣಸಿಯ ಸಂಸದರೂ ಆದ ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ನಿರ್ಮಾಣವಾದ ಕಾಶಿ ಕಾರಿಡಾರ್ ಈ ಅದ್ಭುತ ಬದಲಾವಣೆಗೆ ಕಾರಣವಾಗಿದೆ.  ಈ ಹಿಂದೆ ವಿಶ್ವನಾಥನ ದೇವಾಲಯದ ಗರ್ಭಗೃಹದ ಸುತ್ತಮುತ್ತ ಅಲ್ಲಲ್ಲಿ ಚದುರಿದಂತೆ ಕಂಡುಬಬರುತ್ತಿದ್ದ ವಿವಿಧ ದೇಗುಲಗಳೆಲ್ಲವೂ ಈಗ ಒಂದೇ ಪರಿಸರದ ವ್ಯಾಪ್ತಿಗೆ ಬಂದಿವೆ. ಭಕ್ತಾದಿಗಳು ವ್ಯವಸ್ಥಿತವಾಗಿ ದೇವರ ದರ್ಶನ ಮಾಡಲು ಅಗತ್ಯವಿರುವ ಎಲ್ಲ ಏರ್ಪಾಡುಗಳು ಅಚ್ಚುಕಟ್ಟಾಗಿವೆ. ಕಾಶಿಯ … Continue reading Mahakumbh 2025 | BW- 5 ಮಹಾಕುಂಭ ಮೇಳ ಸಂದರ್ಭದಲ್ಲಿ ಶ್ರೀ ಕಾಶಿ ವಿಶ್ವನಾಥನ ಸನ್ನಿಧಿಯ ದಿವ್ಯಾನುಭವ!!