BW SPECIAL | GPS VIDEO | “ಜಾಗ ಬಿಡಿ…ಇದು ಗುಂಡಿಗಳ ರಾಜ ರಸ್ತೆ” : ಬೆಂಗಳೂರು ಪಶ್ಚಿಮ‌ ನಗರ ಪಾಲಿಕೆಯ ರಸ್ತೆ ದುರವಸ್ಥೆ

ಬೆಂಗಳೂರು, ಸೆ.19 www.bengaluruwire.com : ಬೃಹತ್ ಬೆಂಗಳೂರು ಪ್ರಾಧಿಕಾರವೇನೋ ರಚನೆಯಾಯ್ತು, ಐದು ನಗರ ಪಾಲಿಕೆಗಳ ರಸ್ತೆಗಳ ತುಂಬಾ ಗುಂಡಿಗಳದ್ದೇ ದರ್ಬಾರ್.‌ ಅತ್ತ ನಿಗದಿತ ವೇಗದಲ್ಲೂ ವಾಹನ ಚಲಿಸಲಾಗದೆ, ಮಧ್ಯೆ ಮಧ್ಯೆ ಬರುವ ಮಳೆಯಲ್ಲೇ ಟ್ರಾಫಿಕ್ ಕಿರಿ ಕಿರಿ ತಾಳಿಕೊಂಡು ಇರುವ ಗುಂಡಿಗಳ‌ ಮಧ್ಯೆ ಡಾಂಬರ್ ರಸ್ತೆಯ ಮೇಲೆ ಟೂವೀಲರ್ ಓಡಿಸೋದು ಸರ್ಕಸ್ ಗಿಂತ ದೊಡ್ಡದು. ನಗರದ ಪ್ರಮುಖ ಆರ್ಟಿಯಲ್, ಸಬ್ ಆರ್ಟೀಯಲ್ ರಸ್ತೆ ಒತ್ತಿಟ್ಟಗಿರಲಿ ವಾರ್ಡ್ ರಸ್ತೆಯನ್ನ ಕೇಳೋರಿಲ್ಲ. ಇಲ್ಲಿ ರಸ್ತೆಯಲ್ಲಿ ಗುಂಡಿಯಿದ್ಯಾ? ಅಥವಾ ಗುಂಡಿಯಲ್ಲಿ ಡಾಂಬರ್ … Continue reading BW SPECIAL | GPS VIDEO | “ಜಾಗ ಬಿಡಿ…ಇದು ಗುಂಡಿಗಳ ರಾಜ ರಸ್ತೆ” : ಬೆಂಗಳೂರು ಪಶ್ಚಿಮ‌ ನಗರ ಪಾಲಿಕೆಯ ರಸ್ತೆ ದುರವಸ್ಥೆ