BW Special | BIG News | ಬಿಡಿಎ ವ್ಯಾಪ್ತಿಯ 1.22 ಲಕ್ಷ ಸ್ವತ್ತುದಾರರಿಗೆ ಬಿಗ್ ಶಾಕ್ : ಯದ್ವಾತದ್ವಾ ಆಸ್ತಿ ತೆರಿಗೆ ಹೆಚ್ಚಳ ; ನಿವಾಸಿಗಳಿಂದ ಆಕ್ರೋಶ

ಬೆಂಗಳೂರು, ಮೇ.01 www.bengaluruwire.com : ಬಿಡಿಎ ವ್ಯಾಪ್ತಿಯಲ್ಲಿ  ಸ್ವತ್ತಿನ ಮಾರ್ಗಸೂಚಿ ದರದ ಆಧಾರದ ಮೇಲೆ ಆಸ್ತಿ ತೆರಿಗೆಯನ್ನು ಏ.1ರಿಂದಲೇ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ. ಕಳೆದ ವರ್ಷದ ಆಸ್ತಿಗೆ ಹೋಲಿಸಿದರೆ ಈ ಬಾರಿಯ ಆಸ್ತಿ ತೆರಿಗೆ ದರದಲ್ಲಿ ಶೇ.20ರಿಂದ 40ರಷ್ಟು ಏರಿಕೆ ಮಾಡಿ ಬಿಡಿಎ ಬಡಾವಣೆಯ ನಾಗರೀಕರಿಗೆ ಆಸ್ತಿ ತೆರಿಗೆ ಏರಿಕೆಯ ಬರೆ ಹಾಕಿದೆ. ಇದರಿಂದಾಗಿ ಬಿಡಿಎ ನಿರ್ಮಿಸಿದ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ ಸೇರಿದಂತೆ ಪ್ರಾಧಿಕಾರದ 9 ಲೇಔಟ್, ಬಿಡಿಎ ಅನುಮೋದಿತ ಚಿಕ್ಕಪುಟ್ಟ ಲೇಔಟ್ ಸ್ವತ್ತಿನ ಮಾಲೀಕರು, ಪ್ರಾಧಿಕಾರ ಹಂಚಿಕೆ … Continue reading BW Special | BIG News | ಬಿಡಿಎ ವ್ಯಾಪ್ತಿಯ 1.22 ಲಕ್ಷ ಸ್ವತ್ತುದಾರರಿಗೆ ಬಿಗ್ ಶಾಕ್ : ಯದ್ವಾತದ್ವಾ ಆಸ್ತಿ ತೆರಿಗೆ ಹೆಚ್ಚಳ ; ನಿವಾಸಿಗಳಿಂದ ಆಕ್ರೋಶ