ಬೆಂಗಳೂರು, ಆ.06 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಳೇ ಹೊರವರ್ತುಲ ರಸ್ತೆ (PRR-2) ಯ ಉದ್ದಕ್ಕೂ ಆರು ಹೊಸ ವಸತಿ ಬಡಾವಣೆಗಳನ್ನು ನಿರ್ಮಿಸಲು ಮುಂದಾಗಿದೆ. ಈ ಯೋಜನೆಗಾಗಿ ಒಟ್ಟು 6,217 ಎಕರೆ 3.88 ಗುಂಟೆ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ಬಿಡಿಎಗೆ ಅನುಮತಿ ನೀಡಿದೆ. ಅನಧಿಕೃತ ಬಡಾವಣೆಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ನಿವೇಶನಗಳನ್ನು ಒದಗಿಸಲು ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ನಿರ್ಧಾರವು ನಗರದ ವಸತಿ ಸಮಸ್ಯೆಗೆ ಪರಿಹಾರ … Continue reading BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-2ಕ್ಕೆ ಆರು ಹೊಸ ಬಡಾವಣೆ: 6,217 ಎಕರೆ ಭೂಸ್ವಾಧೀನ ಅಧಿಸೂಚನೆಗೆ ಸರ್ಕಾರ ಅನುಮತಿ
Copy and paste this URL into your WordPress site to embed
Copy and paste this code into your site to embed