ಬೆಂಗಳೂರು, ಜ.05 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಬ್ಬಹರಿದಿನಗಳು ಬಂತೆಂದರೆ ಸಾಕು, ನಗರದ ಸೌಂದರ್ಯಕ್ಕೆ ಗ್ರಹಣ ಹಿಡಿದಂತೆಯೇ ಸರಿ. ಇದೀಗ ಹೊಸ ವರ್ಷದ ಸಂಭ್ರಮ ಕಳೆದು ಮಕರ ಸಂಕ್ರಾಂತಿ ಸಮೀಪಿಸುತ್ತಿದ್ದಂತೆಯೇ, ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳ ಹಾವಳಿ ಮಿತಿಮೀರಿದೆ. ರಾಜಕೀಯ ನಾಯಕರಿಗೆ ಶುಭಾಶಯ ಕೋರುವ ನೆಪದಲ್ಲಿ ಹಿಂಬಾಲಕರು ಹಾಕುವ ಫ್ಲೆಕ್ಸ್‌ಗಳು ನಗರದ ಪ್ರಮುಖ ವೃತ್ತಗಳು, ರಸ್ತೆಗಳು ಮತ್ತು ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡಿವೆ. ಹೈಕೋರ್ಟ್‌ನ ಚಾಟಿ ಏಟಿನ ಹೊರತಾಗಿಯೂ ರಾಜಧಾನಿಯಲ್ಲಿ … Continue reading Reality Check | ಬೆಂಗಳೂರಿನಲ್ಲಿ ಮತ್ತೆ ರಾರಾಜಿಸುತ್ತಿವೆ ಅಕ್ರಮ ಫ್ಲೆಕ್ಸ್, ಬ್ಯಾನರ್: ಜಿಬಿಎ ನಗರ ಪಾಲಿಕೆಗಳು ಏನು ಮಾಡುತ್ತಿವೆ?
Copy and paste this URL into your WordPress site to embed
Copy and paste this code into your site to embed