Monday, September 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

  • Bengaluru Focus

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | GPS VIDEO | “ಜಾಗ ಬಿಡಿ…ಇದು ಗುಂಡಿಗಳ ರಾಜ ರಸ್ತೆ” : ಬೆಂಗಳೂರು ಪಶ್ಚಿಮ‌ ನಗರ ಪಾಲಿಕೆಯ ರಸ್ತೆ ದುರವಸ್ಥೆ

100 ಮೀಟರ್ ದೂರದ ರಸ್ತೆಯಲ್ಲಿ ಇದೆ ನೂರಾರು ಗುಂಡಿಗಳು | ಇಲ್ಲಿನ ಗುಂಡಿಗಳಲ್ಲಿ ಕಳೆದು ಹೋಗಿದೆ ರೋಡ್ | ಡಾಂಬರ್ ಪಸೆಯೇ ಕಾಣದೆ ನಾಲ್ಕೈದು ವರ್ಷಗಳಾಗಿದೆ | ಅಧಿಕಾರಿಗಳು ಏನು ಮಾಡುತ್ತಿದ್ದಾರೆ?

by Bengaluru Wire Desk
September 19, 2025
in Bengaluru Focus, BW Special
Reading Time: 1 min read
0

ಬೆಂಗಳೂರು, ಸೆ.19 www.bengaluruwire.com : ಬೃಹತ್ ಬೆಂಗಳೂರು ಪ್ರಾಧಿಕಾರವೇನೋ ರಚನೆಯಾಯ್ತು, ಐದು ನಗರ ಪಾಲಿಕೆಗಳ ರಸ್ತೆಗಳ ತುಂಬಾ ಗುಂಡಿಗಳದ್ದೇ ದರ್ಬಾರ್.‌ ಅತ್ತ ನಿಗದಿತ ವೇಗದಲ್ಲೂ ವಾಹನ ಚಲಿಸಲಾಗದೆ, ಮಧ್ಯೆ ಮಧ್ಯೆ ಬರುವ ಮಳೆಯಲ್ಲೇ ಟ್ರಾಫಿಕ್ ಕಿರಿ ಕಿರಿ ತಾಳಿಕೊಂಡು ಇರುವ ಗುಂಡಿಗಳ‌ ಮಧ್ಯೆ ಡಾಂಬರ್ ರಸ್ತೆಯ ಮೇಲೆ ಟೂವೀಲರ್ ಓಡಿಸೋದು ಸರ್ಕಸ್ ಗಿಂತ ದೊಡ್ಡದು.

ನಗರದ ಪ್ರಮುಖ ಆರ್ಟಿಯಲ್, ಸಬ್ ಆರ್ಟೀಯಲ್ ರಸ್ತೆ ಒತ್ತಿಟ್ಟಗಿರಲಿ ವಾರ್ಡ್ ರಸ್ತೆಯನ್ನ ಕೇಳೋರಿಲ್ಲ. ಇಲ್ಲಿ ರಸ್ತೆಯಲ್ಲಿ ಗುಂಡಿಯಿದ್ಯಾ? ಅಥವಾ ಗುಂಡಿಯಲ್ಲಿ ಡಾಂಬರ್ ಕಿತ್ತುಬಂದ ರೋಡ್ ಇದ್ಯಾ ಅಂತಂದ್ರೆ ಗುಂಡಿ ರಸ್ತೆಯಿದು ಅನ್ನಬಹುದು. ಅಂದಹಾಗೆ ಹಿಂದಿನ‌ ಬಿಬಿಎಂಪಿಯ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ, ಅಂದರೆ ಈಗ ಹೊಸದಾಗಿ ರಚನೆಯಾದ ಪಶ್ಚಿಮ ನಗರ ಪಾಲಿಕೆಯಲ್ಲಿದೆ ಗುಂಡಿಗಳ ರಾಜ ರಸ್ತೆ.

100 ಮೀಟರ್ ರಸ್ತೆಯಲ್ಲಿದೆ ನೂರಾರು ಗುಂಡಿಗಳು :

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಸರ್ಕಾರಿ ಮುದ್ರಣಾಲಯ ಬಡಾವಣೆಯಲ್ಲಿ ಎರಡನೇ ಮುಖ್ಯರಸ್ತೆಗೆ ತಾಗಿಕೊಂಡಂತಿರುವ 30 ಅಡಿ ಅಗಲ, ಸುಮಾರು 100 ಮೀಟರ್ ಉದ್ದದ ಈ ರಸ್ತೆಗೆ ಟಾರ್ ಅಥವಾ ಗುಂಡಿ ಮುಚ್ಚದೇ 4-5 ವರ್ಷಗಳಾಗಿದೆ. ವಯಸ್ಸಾದವರು, ಮಕ್ಕಳು- ಮಹಿಳೆಯರೆನ್ನದೆ ಹಲವಾರು ಮಂದಿ ಈ ರಸ್ತೆಯಲ್ಲಿ ಚಲಿಸಿ ಗಾಡಿಯಿಂದ ಬಿದ್ದು ಎದ್ದಿದ್ದಾರೆ. ಕೆಲವರಿಗೆ ಮೂಳೆ ಮುರಿತಗಳಾಗಿದೆ.‌ ಕೆಲವರಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆ ಸೇರಿಸಿದ್ದಾರೆ.

ಈ ರಸ್ತೆಯಲ್ಲಿ ವಾಹನದ ಗರಿಷ್ಠ ವೇಗ 10KM :

ಈ ರಸ್ತೆಯಲ್ಲಿ ಕಾರು- ದ್ವಿಚಕ್ರವಾಹನ ಯಾವುದೇ ವಾಹನವಿಲ್ಲದೇ 10-12 ಕಿ.ಮೀ ವೇಗದಲ್ಲೂ ಚಲಿಸಲಾಗದಷ್ಟು ಹದಗೆಟ್ಟು ಹೋಗಿದೆ. ಈ ಬಗ್ಗೆ ಇಲ್ಲಿನ ನಿವಾಸಿಗಳು ಬಿಬಿಎಂಪಿ ಸಹಾಯವಾಣಿಗೆ, ಪಾಲಿಕೆಯ ಮೊಬೈಲ್ ಆಪ್ ಗೆ ದೂರು‌ ನೀಡಿದರೂ ರಸ್ತೆಗುಂಡಿ‌ ಸರಿಪಡಿಸಲು ಹೋಗಿಲ್ಲ. ಇಲ್ಲಿನ ಅತ್ಯಂತ ದೊಡ್ಡ ಗುಂಡಿಯಲ್ಲಿ ಮಳೆ ನೀರು ತುಂಬಿದನ್ನು ಕಂಡರೆ ಯಾವುದೋ ಉಪಖಂಡ ಕಂಡಂತಾಗುತ್ತೆ.

ಹೆಸರು ಬಹಿರಂಗಪಡಿಸಲು ಇಚ್ಛಿಸದ ಇದೇ ರಸ್ತೆಯಲ್ಲಿ ಮನೆಯಿರುವ ಸ್ಥಳೀಯ ನಿವಾಸಿ, “ಗೌರ್ಮೆಂಟ್ ಪ್ರೆಸ್ ಲೇಔಟ್ ಬಡಾವಣೆಯಲ್ಲಿ ಹಲವು ರಸ್ತೆಗಳಿವೆ.‌ ಆದರೆ ಈ ರಸ್ತೆಯಲ್ಲಿರುವಷ್ಟು ಗುಂಡಿಗಳು ಎಲ್ಲೂ ಇಲ್ಲ. ರಸ್ತೆ ಗುಂಡಿಗಳ ಬಗ್ಗೆ ಸ್ಪರ್ಧೆ ಏರ್ಪಡಿಸಿದರೆ ಬಹುಶಃ ಇದೇ ರಸ್ತೆಗೆ ಪ್ರಶಸ್ತಿ ಬರುತ್ತೆ.‌ ರಸ್ತೆ ಸರಿಪಡಿಸಿ ಅಂತ ಪಾಲಿಕೆಯವರಿಗೆ ಹಲವು ಬಾರಿ ತಿಳಿಸಿದ್ದೇವೆ. ಜನಪ್ರತಿನಿಧಿಗಳೇ ಇಲ್ಲದೆ, ಬೆಂಗಳೂರಿನ ರಸ್ತೆಗಳು ಕುಲಗೆಟ್ಟು ಹೋಗಿದೆ. ಜನರಿಗೆ ಅವಶ್ಯಕತೆಯಿರುವ ಯೋಜನೆಗಳು, ರಸ್ತೆಗಳನ್ನು ತ್ವತಿತಗತಿಯಲ್ಲಿ ಅಭಿವೃದ್ಧಿಪಡಿಸಬೇಕು. ನಮ್ಮ ಮನೆಯಿರುವ ಈ ರಸ್ತೆಗೆ ಡಾಂಬರ್ ಹಾಕಿ ಗುಂಡಿ ಮುಚ್ಚುವ ಬದಲು, ಪೂರ್ತಿಯಾಗಿ ಟಾರ್ ಹಾಕಿದರೆ ಒಳಿತು. ಇಲ್ಲಾಂದ್ರೆ ಮತ್ತೆ ಗುಂಡಿ ಬೀಳುವುದು ನಿಶ್ಚಿತ” ಎನ್ನುತ್ತಾರೆ ಅವರು.

ಒಂದೆಡೆ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, “ನಗರದ ರಸ್ತೆಗುಂಡಿ ಮುಚ್ಚಲು ಅಧಿಕಾರಿಗಳಿಗೆ ಗಡುವು‌ ನೀಡಲಾಗಿದೆ. ಮಳೆ ಬಂದಾಗ ಗುಂಡಿಗಳು ಬೀಳುವುದು ಸಹಜ. ನಾವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಿಲ್ಲ. ದೆಹಲಿ, ಮಹಾರಾಷ್ಟ್ರದಲ್ಲೂ ರಸ್ತೆಯಲ್ಲಿ ಗುಂಡಿಯಿದೆ ಬನ್ನಿ ತೋರಿಸುತ್ತೀನಿ” ಅಂತಾರೆ. ಅವರು ಅಕ್ಕಪಕ್ಕದ ರಾಜ್ಯಗಳತ್ತ ಬೊಟ್ಟು ಮಾಡಿ ತೋರಿಸುವ ಮುನ್ನ ನಗರದಲ್ಲಿ ಸರ್ಕಾರಿ‌ ಮುದ್ರಣಾಲಯ ಬಡಾವಣೆಯಲ್ಲಿನ ರಸ್ತೆಗುಂಡಿಗಳ ರೀತಿ ಸಾವಿರಾರು ಗುಂಡಿಗಳಿವೆ. 

ಪ್ರತಿ ನಗರ ಪಾಲಿಕೆಗಳಿಗೆ ತಲಾ ₹25 ಕೋಟಿ :

ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ 5 ನಗರ ಪಾಲಿಕೆಗಳಿಗೆ ತಲಾ 25 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು, ನಗರದ ಆರ್ಟಿರಿಯಲ್, ಸಬ್-ಆರ್ಟಿರಿಯಲ್ ಹಾಗೂ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಇದೇ ಶುಕ್ರವಾರದಿಂದಲೇ ಕಾಮಗಾರಿಯನ್ನು ಆರಂಭಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಆದೇಶಿಸಿದ್ದಾರೆ.

ಬೆಂಗಳೂರಿಗೆ ಈಗ 5 ಕಮಿಷನರ್, 10 ಜಂಟಿ ಆಯುಕ್ತರಿದ್ದಾರೆ :

ಮೊದಲಾದರೆ ಒಂದು ಬಿಬಿಎಂಪಿ ಈಗ ಐದು ನಗರ ಪಾಲಿಕೆ, ಅದಕ್ಕೆ ತಲಾ ಐವರು ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳು, ಒಂದೊಂದು ವಲಯಗಳಿಗೆ ಒಬ್ಬೊಬ್ಬರಂತೆ 10 ಜಂಟಿ ಆಯುಕ್ತರು, ನೂರಾರು ಎಂಜಿನಿಯರ್ ಗಳು, ಗುಂಡಿ ಮುಚ್ಚಲು ಪಾಲಿಕೆಯದ್ದೇ ಸ್ವಂತ ಡಾಂಬರು ಘಟಕಗಳಿರುವಾಗ ಗುಂಡಿ ಬೀಳದಂತೆ ರಸ್ತೆಯನ್ನು ನಿರ್ವಹಣೆ ಮಾಡಲು ಸೂಕ್ತ ಯೋಜನೆ ರೂಪಿಸಲು ಆಗಲ್ವಾ?

ಸರ್ಕಾರಿ ಮುದ್ರಣಾಲಯ ಬಡಾವಣೆ ಈ ರಸ್ತೆಗೆ ಹೊಸ ಡಾಂಬರ್ ಹಾಕಲು ನಾಗರೀಕರ ಆಗ್ತಹ :

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ನೂತನ ಆಯುಕ್ತರಾದ  ಡಾ. ರಾಜೇಂದ್ರ ಕೆ.ವಿ. ಅವರು ಸರ್ಕಾರಿ ಮುದ್ರಣಾಲಯದ 2ನೇ ಮುಖ್ಯ ರಸ್ತೆಗೆ ತಾಗಿಕೊಂಡಿರುವ ಈ ವಾರ್ಡ್ ರಸ್ತೆಯನ್ನು ಮತ್ತು ಉಲ್ಲಾಳ ಮುಖ್ಯರಸ್ತೆ ಹಾಗೂ ಸುತ್ತಮುತ್ತಲ ವಾರ್ಡಿನ ಅಪಾಯಕಾರಿ ರಸ್ತೆ ಗುಂಡಿಗಳನ್ನು ಮುಚ್ಚಲು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

View this post on Instagram

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

“ಮೊದಲು ರಸ್ತೆ ಗುಂಡಿ ಮುಚ್ಚಿ ಮಾನ ಕಾಪಾಡಿಕೊಳ್ಳಿ, ಕೈಯಲ್ಲಿ ಆಗದಿದ್ದರೆ ಬೆಂಗಳೂರು ಉಸ್ತುವಾರಿ ಬಿಡಿ”

Next Post

ರಾಜ್ಯದಲ್ಲಿ ಜಾತಿ ಸಮೀಕ್ಷೆಗೆ ಸರ್ಕಾರದಿಂದ ಅಧಿಕೃತ ಮುದ್ರೆಯೊತ್ತಿದ ಆದೇಶ ಪ್ರಕಟ

Next Post

ರಾಜ್ಯದಲ್ಲಿ ಜಾತಿ ಸಮೀಕ್ಷೆಗೆ ಸರ್ಕಾರದಿಂದ ಅಧಿಕೃತ ಮುದ್ರೆಯೊತ್ತಿದ ಆದೇಶ ಪ್ರಕಟ

TTD News | ತಿರುಮಲದಲ್ಲಿ ಅ.3ರಿಂದ ವಾರ್ಷಿಕ ಬ್ರಹ್ಮೋತ್ಸವ: ಟಿಕೆಟ್, ಕೊಠಡಿ ಸೇರಿದಂತೆ ಭಕ್ತರಿಗೆ ಏನೆಲ್ಲಾ ವ್ಯವಸ್ಥೆ ಇರಲಿದೆ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

Please login to join discussion

Like Us on Facebook

Follow Us on Twitter

Recent News

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026

Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

September 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d