ತಿರುಪತಿ (ಆಂಧ್ರಪ್ರದೇಶ) www.bengaluruwire.com : ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ಗುಡಿಮಲ್ಲಂ ಗ್ರಾಮದ ಪರಶುರಾಮೇಶ್ವರ ದೇವಸ್ಥಾನವು ಭಾರತದ ಅತ್ಯಂತ ಪ್ರಾಚೀನ ಮತ್ತು ವಿಶಿಷ್ಟ ಶೈವ ದೇಗುಲಗಳಲ್ಲಿ ಒಂದಾಗಿದೆ. ಇಲ್ಲಿನ ಗರ್ಭಗುಡಿಯ ಶಿವಲಿಂಗವು ದೇಶದಲ್ಲೇ ಬೇರೆಲ್ಲೂ ಕಾಣದಷ್ಟು ಎತ್ತರವಾಗಿದ್ದು, ಅದರ ಆಕಾರ ಮತ್ತು ಇತಿಹಾಸವು ಪುರಾತತ್ವ ಹಾಗೂ ಧಾರ್ಮಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ದೇವಸ್ಥಾನದ ಮಹತ್ವವು ಇಲ್ಲಿನ ಲಿಂಗದಲ್ಲಿದೆ. ಇದು ಕೇವಲ ಕಂಬದ ಆಕಾರದಲ್ಲಿರದೆ, ಅನಿಯಮಿತವಾದ ಅಗಲ ಮುಖವನ್ನು ಹೊಂದಿದೆ. ಲಿಂಗದ ಮುಂಭಾಗದಲ್ಲಿ ಕುಬ್ಜ ಯಕ್ಷನ ಭುಜದ ಮೇಲೆ ನಿಂತಿರುವ … Continue reading BW SPECIAL | Rare Temple | ಭಾರತದಲ್ಲೇ ವಿಶಿಷ್ಟ: ತಿರುಪತಿಯ 2500 ವರ್ಷಗಳ ಗುಡಿಮಲ್ಲಂ ಪರಶುರಾಮೇಶ್ವರ ದೇವಸ್ಥಾನ : ನಿಗೂಢ ಪ್ರಾಚೀನ ಶಿವನ ಲಿಂಗ
Copy and paste this URL into your WordPress site to embed
Copy and paste this code into your site to embed