BW Reality Check | ಅಗ್ನಿ ಅವಘಡವಾದರೆ “ಕಂದಾಯ ಭವನ” ಮೃತ್ಯುಕೂಪ ಎಚ್ಚರ..!! : ಅಗ್ನಿ ಸುರಕ್ಷತೆ ಎಂಬುದು ಇಲ್ಲಿ ಕಾಲು ಕಸ

ಬೆಂಗಳೂರು, ಫೆ.22 www.bengaluruwire.com : ದಿನಂಪ್ರತಿ ಸಾವಿರಾರು ನಾಗರೀಕರು, ಸರ್ಕಾರಿ ನೌಕರರು, ಅಧಿಕಾರಿಗಳು ಭೇಟಿ ಕೊಡುವ ಕಂದಾಯ ಭವನ ಜನರ ಪಾಲಿಗೆ “ಡೇಂಜರ್ ಕಟ್ಟಡ”, ಆಕಸ್ಮಾತ್ ಅಗ್ನಿ ಅನಾಹುತವಾದಲ್ಲಿ ಮೃತ್ಯುಕೂಪವಾಗಲಿದೆ ಎಂಬುದು ಬೆಂಗಳೂರು ವೈರ್ ನಡೆಸಿದ ರಿಯಾಲಿಟಿ ಚೆಕ್ ನಿಂದ ಬಹಿರಂಗವಾಗಿದೆ. ಶಕ್ತಿಸೌಧ ವಿಧಾನಸೌಧದಿಂದ ಸಮೀಪವಿರುವ 12ಕ್ಕೂ ಸರ್ಕಾರಿ ಕಚೇರಿಗಳಿರುವ “ಕಂದಾಯ ಭವನ” ಬಹು ಮಹಡಿ ಕಟ್ಟಡದ ಬಗ್ಗೆ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ವಿವಿಧ ಸರ್ಕಾರಿ ಕಚೇರಿಗಳನ್ನು ಹೊಂದಿರುವ ಈ ಕಟ್ಟಡವು ಅಗ್ನಿ ಸುರಕ್ಷತಾ ಮಾನದಂಡಗಳನ್ನು, ರಾಷ್ಟ್ರೀಯ … Continue reading BW Reality Check | ಅಗ್ನಿ ಅವಘಡವಾದರೆ “ಕಂದಾಯ ಭವನ” ಮೃತ್ಯುಕೂಪ ಎಚ್ಚರ..!! : ಅಗ್ನಿ ಸುರಕ್ಷತೆ ಎಂಬುದು ಇಲ್ಲಿ ಕಾಲು ಕಸ