– ವಿಶೇಷ ಲೇಖನ ಬರಹ : ಕೆ.ಎ.ದಯಾನಂದ, ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ www.bengaluruwire.com : ಜನಸಾಮಾನ್ಯರ ಹಲವು ದೂರುಗಳನ್ನು ಪ್ರತಿನಿತ್ಯ ಕೇಳುತ್ತೇವೆ. ‘ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ದುಡ್ಡಿಲ್ಲದೆ ನೋಂದಣಿ ಮಾಡುವುದಿಲ್ಲ. ಇನ್ನು ಬಿಬಿಎಂಪಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ, ಗ್ರಾಮ ಪಂಚಾಯತ್‌ಗಳಲ್ಲಿ ದುಡ್ಡು ಕೊಟ್ಟರೆ ಮಾತ್ರ ಖಾತೆ ಮಾಡಿಕೊಡುವುದು. ದುಡ್ಡು ಕೊಟ್ಟರೆ ಯಾರದ್ದೋ ಜಮೀನನ್ನು ಯಾರಿಗೋ ನೋಂದಣಿ ಮಾಡಿ ಖಾತೆ ಮಾಡುತ್ತಾರೆ. ಕೆಲವು ರಿಯಲ್ ಎಸ್ಟೇಟ್ ವಹಿವಾಟುದಾರರು ಅಮಾಯಕರ ಜಮೀನಿಗೆ ಸುಳ್ಳು ದಾಖಲೆ ಸೃಷ್ಟಿಸಿಕೊಂಡು … Continue reading BW SPECIAL | ಕರ್ನಾಟಕದಲ್ಲಿ ಕಾವೇರಿ-2, ಇ-ಆಸ್ತಿ, ಇ-ಸ್ವತ್ತು ಎಂಬ ಬ್ರಹ್ಮಾಸ್ತ್ರ : ಅಕ್ರಮ ಆಸ್ತಿ ಲಪಾಟಿಸುವಿಕೆಗೆ ಲಗಾಮು ಹಾಕಿದ ಕ್ರಾಂತಿಕಾರಿ ಯೋಜನೆ!!
Copy and paste this URL into your WordPress site to embed
Copy and paste this code into your site to embed