BW Special | ಹಂಗಾರಕಟ್ಟೆ- ಕೋಡಿಬೆಂಗ್ರೆ ಮುರಿದ ಕೊಂಡಿ ; ಉದ್ಘಾಟನೆಯಾದ ದಿನವೇ ಕೆಟ್ಟುಕೂತ ಚೈನಾ ಎಂಜಿನ್ನಿನ ಕಾವೇರಿ ಬಾರ್ಜ್

ಹಂಗಾರಕಟ್ಟೆ (ಉಡುಪಿ), ಅ.13 www.bengaluruwire.com : ಉಡುಪಿಯ ಹಂಗಾರಕಟ್ಟೆ- ಕೋಡಿಬೆಂಗ್ರೆ ಊರುಗಳ ಮಧ್ಯೆ ಕೊಂಡಿಯಾಗಬೇಕಿದ್ದ, ಪ್ರವಾಸೋದ್ಯಮಕ್ಕೆ ಇಂಬು ನೀಡಬೇಕಿದ್ದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕೋಟ್ಯಾಂತರ ರೂ. ಮೌಲ್ಯದ ಹೊಸ ಬಾರ್ಜ್ (ದೋಣಿ) ಸಚಿವ ಮಂಕಳ್ ವೈದ್ಯ ಲೋಕಾರ್ಪಣೆ ಮಾಡಿದ ದಿನವೇ ಕೆಟ್ಟುಕೂತಿದೆ. ಸುಮಾರು 2 ಕೋಟಿ ರೂ. ಮೌಲ್ಯದ “ಕಾವೇರಿ” ಹೆಸರಿನ ಹೊಸ ಬಾರ್ಜ್ ಎಂಜಿನ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ತೊಂದರೆಯಿಂದ ಬೇಂಗ್ರೆಯಿಂದ ಹಂಗಾರಕಟ್ಟೆ ಕಿರುಬಂದರಿಗೆ ಕಡೆಗೆ ಹೊರಟಿದ್ದ ಬಾರ್ಜ್, ಅ.08ರಂದು ಸಚಿವರು ಬಾರ್ಜ್ … Continue reading BW Special | ಹಂಗಾರಕಟ್ಟೆ- ಕೋಡಿಬೆಂಗ್ರೆ ಮುರಿದ ಕೊಂಡಿ ; ಉದ್ಘಾಟನೆಯಾದ ದಿನವೇ ಕೆಟ್ಟುಕೂತ ಚೈನಾ ಎಂಜಿನ್ನಿನ ಕಾವೇರಿ ಬಾರ್ಜ್