BW SPECIAL | ಲೋಕಾಯುಕ್ತದಲ್ಲಿ ದಿನಂಪ್ರತಿ ಸರಾಸರಿ 32 ಹೊಸ ಪ್ರಕರಣ ದಾಖಲು : ಪೂರ್ಣಾಧಿಕಾರವಿಲ್ಲದೆ- ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ ಭ್ರಷ್ಟ ವಿರೋಧಿ ಕಾವಲು ಸಂಸ್ಥೆ

ಬೆಂಗಳೂರು, ಫೆ.12 www.bengaluruwire.com : ಭ್ರಷ್ಟರನ್ನು ಸದೆಬಡಿಯುವ ಲೋಕಾಯುಕ್ತ ಸಂಸ್ಥೆಯಲ್ಲಿ ಡಿ.31ರ ವರೆಗೆ ಬರೋಬ್ಬರಿ 19,686 ಪ್ರಕರಣಗಳು ಬಾಕಿ ಉಳಿದಿದೆ. ದಿನೇ ದಿನೇ ಬಾಕಿ ಉಳಿಯುತ್ತಿರುವ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಡಿಸೆಂಬರ್ ತಿಂಗಳ ಸರಾಸರಿಯನ್ನು ಗಮನಿಸಿದರೆ ಪ್ರತಿದಿನ ಸರಾಸರಿ 32ರಷ್ಟು ಭ್ರಷ್ಟಾಚಾರ ದೂರಿನ ಪ್ರಕರಣಗಳು ಹೊಸದಾಗಿ ಲೋಕಾಯುಕ್ತದಲ್ಲಿ ದಾಖಲಾಗುತ್ತಿದೆ. ಆದರೆ ಅದೇ ವೇಗದಲ್ಲಿ ದೂರಿನ ಪ್ರಕರಣಗಳು ವಿಲೇವಾರಿಯಾಗದಿರುವುದು ಸರ್ಕಾರಿ ಲಂಚಕೋರರನ್ನು ಸದೆಬಡೆಯುವ ಹಾಗೂ ಭ್ರಷ್ಟಾಚಾರ ವಿರೋಧಿ ಕಾವಲು ಸಂಸ್ಥೆಯಾಗಿರುವ ಲೋಕಾಯಕ್ತಕ್ಕೆ ಸವಾಲಾಗಿ ಪರಿಣಮಿಸಿದೆ. ಲೋಕಾಯುಕ್ತವು ಕಳೆದ ವರ್ಷ … Continue reading BW SPECIAL | ಲೋಕಾಯುಕ್ತದಲ್ಲಿ ದಿನಂಪ್ರತಿ ಸರಾಸರಿ 32 ಹೊಸ ಪ್ರಕರಣ ದಾಖಲು : ಪೂರ್ಣಾಧಿಕಾರವಿಲ್ಲದೆ- ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ ಭ್ರಷ್ಟ ವಿರೋಧಿ ಕಾವಲು ಸಂಸ್ಥೆ