GBA News | ಜಿಬಿಎ ಚುನಾವಣಾ ಕಣಕ್ಕೆ ಧುಮುಕಿದ ಬಿಜೆಪಿ: ಉಸ್ತುವಾರಿಗಳ ನೇಮಕದೊಂದಿಗೆ ರಣಕಹಳೆ
ನವದೆಹಲಿ/ಬೆಂಗಳೂರು, ಜ.20 www.bengaluruwire.com :ಮುಂಬರುವ ಜಿಬಿಎ (GBA) ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ, ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಚುನಾವಣಾ ತಯಾರಿಯನ್ನು ...
























