ನಿರ್ವಹಣಾ ಶಿಕ್ಷಣದಲ್ಲಿ ‘ಎಐ’ ಅಳವಡಿಕೆ ಇಂದಿನ ತುರ್ತು: ಪಠ್ಯಕ್ರಮ ಬದಲಾವಣೆಗೆ ತಜ್ಞರ ಒತ್ತು
ಬೆಂಗಳೂರು, ಜ.22 www.bengaluruwire.com : ವೇಗವಾಗಿ ಬದಲಾಗುತ್ತಿರುವ ಜಾಗತಿಕ ಉದ್ಯಮ ವಲಯಕ್ಕೆ ಪೂರಕವಾಗಿ ನಿರ್ವಹಣಾ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯನ್ನು (AI) ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಶಿಕ್ಷಣ ಮತ್ತು ...
























