K.R.Market Smart Parking | ಕೆ.ಆರ್. ಮಾರುಕಟ್ಟೆಯಲ್ಲಿ ಇನ್ಮುಂದೆ ಸ್ಮಾರ್ಟ್ ಪಾರ್ಕಿಂಗ್: ಎಐ ಕ್ಯಾಮೆರಾ ಕಣ್ಗಾವಲು, ಹೈಟೆಕ್ ವ್ಯವಸ್ಥೆ
ಬೆಂಗಳೂರು, ಫೆ.17 www.bengaluruwire.com : ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಕೆ.ಆರ್. ಮಾರುಕಟ್ಟೆಗೆ (ಕೃಷ್ಣರಾಜೇಂದ್ರ ಮಾರುಕಟ್ಟೆ) ಬರುವ ಗ್ರಾಹಕರು ಮತ್ತು ವ್ಯಾಪಾರಿಗಳ ಪಾರ್ಕಿಂಗ್ ಸಂಕಷ್ಟಕ್ಕೆ ಶೀಘ್ರವೇ ಮುಕ್ತಿ ಸಿಗಲಿದೆ. ...
























