BESCOM News | ಬೆಸ್ಕಾಂ ಮೃತ ಸಿಬ್ಬಂದಿ ಕುಟುಂಬಕ್ಕೆ ಆಸರೆಯಾದ ಸರ್ಕಾರ: ತಲಾ 1 ಕೋಟಿ ರೂ. ಪರಿಹಾರ ವಿತರಿಸಿದ ಸಚಿವ ಕೆ.ಜೆ. ಜಾರ್ಜ್
ಬೆಂಗಳೂರು, ಫೆ.19 www.bengaluruwire.com : ಕರ್ತವ್ಯ ನಿರತರಾಗಿದ್ದಾಗ ಅನಿರೀಕ್ಷಿತ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಬೆಸ್ಕಾಂನ (BESCOM) ಮೂವರು ಸಿಬ್ಬಂದಿಯ ಕುಟುಂಬಗಳಿಗೆ ರಾಜ್ಯ ಸರ್ಕಾರ ಮತ್ತು ಇಂಧನ ಇಲಾಖೆ ...
























