KSRTC NEWS | ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರಿಗೆ ಲಗೇಜ್ ಹೊರೆ: ಫೆಬ್ರವರಿ 16 ರಿಂದ ಹೊಸ ದರ ಜಾರಿ
ಬೆಂಗಳೂರು, ಫೆ.15 www.bengaluruwire.com :ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್‌ಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರು ಇನ್ಮುಂದೆ ತಮ್ಮ ಲಗೇಜುಗಳಿಗೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಡೀಸೆಲ್ ಬೆಲೆ ಏರಿಕೆ, ...
























