BW SPECIAL | ಮಹಾಯೋಜನೆ ವ್ಯಾಪ್ತಿಯ ಜಮೀನುಗಳ ವಿನ್ಯಾಸ ಅನುಮೋದನೆಗೆ ಹೊಸ ಮಾರ್ಗಸೂಚಿ ಪ್ರಕಟ: ಇನ್ನು ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿಲ್ಲ
ಬೆಂಗಳೂರು, ಫೆ.21 www.bengaluruwire.com : ಮಹಾಯೋಜನೆ (Master Plan) ವ್ಯಾಪ್ತಿಗೆ ಒಳಪಡುವ ಜಮೀನುಗಳ ವಿನ್ಯಾಸ (Layout Plan) ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸಲು ರಾಜ್ಯ ಸರ್ಕಾರವು ಮಹತ್ವದ ನಿರ್ದೇಶನಗಳನ್ನು ...
























