LPG GAS | ಹಾರ್ಮುಜ್ ಸಂಕಷ್ಟ: ಇರಾನ್ ‘ಸೇಫ್ ರೂಟ್’ ಮೂಲಕ ಭಾರತಕ್ಕೆ ಬಂದಿಳಿದ ‘ಜಗ್ ವಸಂತ್’
ನವದೆಹಲಿ/ಜಾಮ್‌ನಗರ, ಮಾ.29 www.bengaluruwire.com: ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ಭುಗಿಲೆದ್ದಿರುವ ಯುದ್ಧದ ಭೀತಿಯ ನಡುವೆಯೇ, ಆಯಕಟ್ಟಿನ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ ಭಾರತದ ಎರಡು ಪ್ರಮುಖ ...























