BW SPECIAL | ಉತ್ತರ ಪ್ರದೇಶದಲ್ಲಿ ಮೊಟ್ಟೆ ಮೇಲೆ ಉತ್ಪಾದನಾ, ಮುಕ್ತಾಯ ದಿನಾಂಕ ಕಡ್ಡಾಯ: ಕರುನಾಡಿನಲ್ಲೂ ಜಾರಿಯಾಗಲಿದೆಯೇ ‘ಫ್ರೆಶ್’ ನಿಯಮ?
ಬೆಂಗಳೂರು, ಏ.03 www.bengaluruwire.com: ನೀವು ಅಂಗಡಿಯಿಂದ ತರುವ ಮೊಟ್ಟೆ ಎಷ್ಟು ದಿನದ ಹಳೆಯದು? ಅದು ತಾಜವಾಗಿದೆಯೇ ಅಥವಾ ಕೆಟ್ಟಿದೆಯೇ ಎಂದು ತಿಳಿಯಲು ಈಗ ಕೇವಲ ವ್ಯಾಪಾರಿಯ ಮಾತೇ ...























