Bangalore Traffic | ಬೆಂಗಳೂರು ಟ್ರಾಫಿಕ್‌ಗೆ ಹೈಟೆಕ್ ಸ್ಪರ್ಶ: ಮೂರು ಪ್ರಮುಖ ಜಂಕ್ಷನ್‌ಗಳಲ್ಲಿ ವೈಜ್ಞಾನಿಕ ಅಧ್ಯಯನ ಆರಂಭ
ಬೆಂಗಳೂರು, ಏ.02 www.bengaluruwire.com: ಸಿಲಿಕಾನ್ ಸಿಟಿಯ ಟ್ರಾಫಿಕ್ ಕಗ್ಗಂಟನ್ನು ಬಿಡಿಸಲು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಈಗ 'ವೈಜ್ಞಾನಿಕ' ಹಾದಿ ಹಿಡಿದಿದೆ. ನಗರದ ವಾಹನ ದಟ್ಟಣೆ ತಗ್ಗಿಸಲು ...























