ಎವರೆಸ್ಟ್ ಶಿಖರದಲ್ಲಿ ಮೊಳಗಿದ ‘ವಂದೇ ಮಾತರಂ’: ಬಿಎಸ್‌ಎಫ್‌ನ ಮೊದಲ ಮಹಿಳಾ ತಂಡದಿಂದ ಐತಿಹಾಸಿಕ ಸಾಧನೆ
ನವದೆಹಲಿ/ಬೆಂಗಳೂರು, ಮೇ.22 www.bengaluruwire.com: ಛಲ ಮತ್ತು ಸಾಟಿಯಿಲ್ಲದ ಧೈರ್ಯವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಗಡಿ ಭದ್ರತಾ ಪಡೆಯ (BSF) ಮೊಟ್ಟಮೊದಲ ಮಹಿಳಾ ಪರ್ವತಾರೋಹಿ ತಂಡವು ಸಾಬೀತುಪಡಿಸಿದೆ. #MissionVandeMataram...




















