West Bengal | ಬರುಯಿಪುರ್ ಅತ್ಯಾಚಾರ, ಕೊಲೆ ಪ್ರಕರಣ: ಪೊಲೀಸರ ಎನ್‌ಕೌಂಟರ್‌ಗೆ ಪ್ರಮುಖ ಆರೋಪಿ ಬಲಿ
ಕೋಲ್ಕತ್ತಾ, ಜು.08 www.bengalurwire.com: ಪಶ್ಚಿಮ ಬಂಗಾಳದ ಬರುಯಿಪುರ್‌ನಲ್ಲಿ (Baruipur, West Bengal) ಇತ್ತೀಚೆಗೆ ನಡೆದಿದ್ದ 12 ವರ್ಷದ ಅಪ್ರಾಪ್ತ ಬಾಲಕಿಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ...






















