Wednesday, July 8, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಅರಣ್ಯ ಇಲಾಖೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ: ಪೂರ್ವಾನುಮತಿಯಿಲ್ಲದೆ ಮಾಹಿತಿ, ಸಂದರ್ಶನ ನೀಡುವಂತಿಲ್ಲ

    SIR News | ಎಸ್‌ಐಆರ್ ಕಾರ್ಯದೊತ್ತಡಕ್ಕೆ ಮೂವರು ನೌಕರರ ಬಲಿ: ಅಧಿಕಾರಿಗಳ ವಿರುದ್ಧ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಆಕ್ರೋಶ

    ಹೆಚ್ಎಂಟಿ ಪುನಶ್ಚೇತನಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ಅಡ್ಡಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

    ರಾಜ್ಯದಲ್ಲಿ ಕೃಷಿ ಇಲಾಖೆ ಮಿಂಚಿನ ಕಾರ್ಯಾಚರಣೆ: ಹಾಸನ, ತುಮಕೂರು, ಮಂಡ್ಯದಲ್ಲಿ ಅಕ್ರಮ ಬೀಜ, ರಸಗೊಬ್ಬರ ಜಪ್ತಿ

    Power Transmission Graphic Image

    Gurha Jyothi | ಗೃಹ ಜ್ಯೋತಿ ಯೋಜನೆ: ಜಾತಿ ಪ್ರಮಾಣಪತ್ರ ಮಾಹಿತಿ ಖಡ್ಡಾಯವಲ್ಲ, ಬೆಸ್ಕಾಂ ಸ್ಪಷ್ಟನೆ

    ಮತದಾರರ ಪಟ್ಟಿ ಪರಿಷ್ಕರಣೆ ಸಂಪೂರ್ಣ ಕನ್ನಡದಲ್ಲೇ ನಡೆಯಲಿ: ಅನುವಾದದ ಅವಾಂತರದ ವಿರುದ್ಧ ಕರವೇ ಗುಡುಗು

    CM DK Shivakumar

    ​ಡಿ.ಕೆ. ಶಿವಕುಮಾರ್ ಸಿಎಂ ಆಗಿ ಮೊದಲ 30 ದಿನ: ಭರವಸೆಗಳ ಈಡೇರಿಕೆ ಮತ್ತು ಆಡಳಿತ ಯಂತ್ರಕ್ಕೆ ಚುರುಕು

    ಜಗತ್ತಿನ ಅತಿ ದೊಡ್ಡ ಭ್ರಷ್ಟಾಚಾರ ಬೇಟೆ: ಇರಾಕ್ ಸಂಸದೆ ನಿವಾಸದಲ್ಲಿ ₹146 ಕೋಟಿ ನಗದು, ಚಿನ್ನದ ಒಳ ಉಡುಪು ಪತ್ತೆ; ಆಲಿಯಾ ನಾಸಿಫ್ ಅರೆಸ್ಟ್

    WhatsApp Username | ಕೇಂದ್ರದ ನೋಟಿಸ್‌ಗೆ ವಾಟ್ಸಾಪ್ ಸ್ಪಷ್ಟನೆ: ಯೂಸರ್‌ನೇಮ್ ಫೀಚರ್ ಇನ್ನೂ ಲೈವ್ ಆಗಿಲ್ಲ, ಭದ್ರತೆಗೆ ಆದ್ಯತೆ

  • Bengaluru Focus

    Wayanad Tunnel Project Landslide | ವಯನಾಡು ಸುರಂಗ ಮಾರ್ಗ ಕಾಮಗಾರಿ ಸ್ಥಳದಲ್ಲಿ ಭಾರಿ ಭೂಕುಸಿತ: 1 ಸಾವು, 7 ಮಂದಿ ನಾಪತ್ತೆ

    Govt. Land Grabbing | ರಾಷ್ಟ್ರಪತಿಗಳ ಹೆಸರಿನಲ್ಲಿದ್ದ 100 ಕೋಟಿ ರೂ. ಮೌಲ್ಯದ ಜಾಗ ಕಬಳಿಕೆ??

    Kidwai Hospital News | ​ಕಿದ್ವಾಯಿ ಆಸ್ಪತ್ರೆ ರೋಗಿಗಳ ಚಿಕಿತ್ಸೆಯಲ್ಲಿ ಅವ್ಯವಸ್ಥೆ: ಲೋಕಾಯುಕ್ತ ಸ್ವಯಂಪ್ರೇರಿತ ದೂರು ದಾಖಲು

    BWSSB News | ಬೆಂಗಳೂರಿನಲ್ಲಿ ಕುಡಿಯುವ ನೀರು ಬಳಕೆಗೆ BWSSB ಹೊಸ ನಿರ್ಬಂಧ: ಈ 6 ಕೆಲಸಗಳಿಗೆ ನೀರು ಬಳಸಿದರೆ 5000 ರೂ. ದಂಡ

    ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಪರಿವರ್ತಕವನ್ನು ಬದಲಾಯಿಸುತ್ತಿರುವ ದೃಶ್ಯ

    Gruha Jyothi Scheme | ಗೃಹ ಜ್ಯೋತಿ ಯೋಜನೆ: ಬಾಡಿಗೆದಾರರಿಗೆ ಬೆಸ್ಕಾಂನಿಂದ ಗುಡ್ ನ್ಯೂಸ್, ಆತಂಕ ಪಡುವ ಅಗತ್ಯವಿಲ್ಲ

    ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ ₹3,900 ಕೋಟಿ ಅಭಿವೃದ್ಧಿ ಬಜೆಟ್: ಡಿಜಿಟಲ್ ಡ್ಯಾಶ್‌ಬೋರ್ಡ್‌ನೊಂದಿಗೆ ಪಾರದರ್ಶಕ ಆಡಳಿತದ ಭರವಸೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಅರಣ್ಯ ಇಲಾಖೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ: ಪೂರ್ವಾನುಮತಿಯಿಲ್ಲದೆ ಮಾಹಿತಿ, ಸಂದರ್ಶನ ನೀಡುವಂತಿಲ್ಲ

ವೈಯಕ್ತಿಕ ಪ್ರಸಿದ್ಧಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವನ್ಯಜೀವಿಗಳ ವಿಡಿಯೋ, ಕಾರ್ಯಾಚರಣೆ ಮಾಹಿತಿ ಹಂಚಿಕೊಂಡರೆ ಶಿಸ್ತುಕ್ರಮ ಕಡ್ಡಾಯ.

by Bengaluru Wire Desk
July 8, 2026
in Bengaluru Focus, News Wire
Reading Time: 1 min read
0

​ಬೆಂಗಳೂರು, ಜು.08 www.bengaluruwire.com: ರಾಜ್ಯ ಅರಣ್ಯ ಇಲಾಖೆಯು ತನ್ನ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೆ ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಯಾವುದೇ ಸಂದರ್ಶನ ಅಥವಾ ವನ್ಯಜೀವಿಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ನೀಡುವಂತಿಲ್ಲ ಎಂದು ಖಡಕ್ ಆದೇಶ ಹೊರಡಿಸಿದೆ.

​ಇತ್ತೀಚಿನ ದಿನಗಳಲ್ಲಿ ಆನೆ, ಹುಲಿ, ಚಿರತೆ ಸೆರೆ ಕಾರ್ಯಾಚರಣೆಯ ವಿಡಿಯೋಗಳು, ಕ್ಯಾಮೆರಾ ಟ್ರ್ಯಾಪ್ ಚಿತ್ರಗಳು ಮತ್ತು ಸ್ಥಳದ ಮಾಹಿತಿಯನ್ನು (Location data) ಕೆಲ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ವೈಯಕ್ತಿಕ ಪ್ರಸಿದ್ಧಿಗಾಗಿ (Personal publicity) ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಮ್ ರೀಲ್ಸ್ ಮುಂತಾದ ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಇಂತಹ ವರ್ತನೆಗಳು ಇಲಾಖೆಯ ಗೌರವ, ಭದ್ರತೆ ಹಾಗೂ ಸಂವೇದನಾಶೀಲ ಮಾಹಿತಿಯ ರಕ್ಷಣೆಗೆ ವಿರುದ್ಧವಾಗಿವೆ ಎಂದು ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.

​ಸೇವಾ ನಿಯಮ ಉಲ್ಲಂಘನೆ (Misconduct):

ಮಾಧ್ಯಮಗಳಿಗೆ, ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡುವುದು ಹಾಗೂ ಇಲಾಖೆಯ ಕಾರ್ಯಾಚರಣೆಗಳ ಮಾಹಿತಿಗಳನ್ನು ಅನುಮತಿಯಿಲ್ಲದೆ ಪ್ರಸಾರ ಮಾಡುವುದನ್ನು ‘ಸೇವಾ ನಿಯಮ ಉಲ್ಲಂಘನೆ’ ಎಂದು ಪರಿಗಣಿಸಲಾಗುವುದು. ಇಂತಹ ಕೃತ್ಯವೆಸಗುವ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್ ಅವರು ಜುಲೈ 06 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಎಚ್ಚರಿಸಿದ್ದಾರೆ.

​ಯಾವುದೇ ಮಾಹಿತಿ ಹಂಚಿಕೊಳ್ಳುವ ಮುನ್ನ ಅಥವಾ ಸಂದರ್ಶನ ನೀಡುವ ಮುನ್ನ ಸಂಬಂಧಪಟ್ಟ ಕಾರ್ಯಕ್ಷೇತ್ರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಪೂರ್ವಾನುಮತಿಯನ್ನು ನಿಯಮಾನುಸಾರ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

WhatsApp Join our WhatsApp Channel
Previous Post

Wayanad Tunnel Project Landslide | ವಯನಾಡು ಸುರಂಗ ಮಾರ್ಗ ಕಾಮಗಾರಿ ಸ್ಥಳದಲ್ಲಿ ಭಾರಿ ಭೂಕುಸಿತ: 1 ಸಾವು, 7 ಮಂದಿ ನಾಪತ್ತೆ

Next Post

West Bengal | ಬರುಯಿಪುರ್ ಅತ್ಯಾಚಾರ, ಕೊಲೆ ಪ್ರಕರಣ: ಪೊಲೀಸರ ಎನ್‌ಕೌಂಟರ್‌ಗೆ ಪ್ರಮುಖ ಆರೋಪಿ ಬಲಿ

Please login to join discussion

Like Us on Facebook

Follow Us on Twitter

Recent News

West Bengal | ಬರುಯಿಪುರ್ ಅತ್ಯಾಚಾರ, ಕೊಲೆ ಪ್ರಕರಣ: ಪೊಲೀಸರ ಎನ್‌ಕೌಂಟರ್‌ಗೆ ಪ್ರಮುಖ ಆರೋಪಿ ಬಲಿ

July 8, 2026

ಅರಣ್ಯ ಇಲಾಖೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ: ಪೂರ್ವಾನುಮತಿಯಿಲ್ಲದೆ ಮಾಹಿತಿ, ಸಂದರ್ಶನ ನೀಡುವಂತಿಲ್ಲ

July 8, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

West Bengal | ಬರುಯಿಪುರ್ ಅತ್ಯಾಚಾರ, ಕೊಲೆ ಪ್ರಕರಣ: ಪೊಲೀಸರ ಎನ್‌ಕೌಂಟರ್‌ಗೆ ಪ್ರಮುಖ ಆರೋಪಿ ಬಲಿ

July 8, 2026

ಅರಣ್ಯ ಇಲಾಖೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ: ಪೂರ್ವಾನುಮತಿಯಿಲ್ಲದೆ ಮಾಹಿತಿ, ಸಂದರ್ಶನ ನೀಡುವಂತಿಲ್ಲ

July 8, 2026

Wayanad Tunnel Project Landslide | ವಯನಾಡು ಸುರಂಗ ಮಾರ್ಗ ಕಾಮಗಾರಿ ಸ್ಥಳದಲ್ಲಿ ಭಾರಿ ಭೂಕುಸಿತ: 1 ಸಾವು, 7 ಮಂದಿ ನಾಪತ್ತೆ

July 7, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group