ಡಿಜಿಟಲ್ ಇಂಡಿಯಾದ ಭರ್ಜರಿ ಮೈಲಿಗಲ್ಲು : ಡಿಜಿಲಾಕರ್, ಇ-ಡಿಸ್ಟ್ರಿಕ್ಟ್ ವೇದಿಕೆಗಳಲ್ಲಿ 2000 ಸರ್ಕಾರಿ ಸೇವೆಗಳು ಲಭ್ಯ
ನವದೆಹಲಿ, ಸೆ.08 www.bengaluruwire.com : ಭಾರತವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವ 'ಡಿಜಿಟಲ್ ಇಂಡಿಯಾ' ಕಾರ್ಯಕ್ರಮವು ಮತ್ತೊಂದು ಪ್ರಮುಖ ಮೈಲಿಗಲ್ಲು...

























