Bangalore Lakes Encroachment | ಬೆಂಗಳೂರಿನ ಕೆರೆ ಒತ್ತುವರಿ ತೆರವಿಗೆ ಇನ್ನೆಷ್ಟು ಕಾಲ ಬೇಕು ಪಾಲಿಕೆ ಅಧಿಕಾರಿಗಳೇ?
ಬೆಂಗಳೂರು, (www.bengaluruwire.com) : ಮಾತೆತ್ತಿದ್ರೆ ಬೆಂಗಳೂರಿನ ಪರಿಸರ ಹಾಳಾಗಿದೆ, ಅದನ್ನು ಅಭಿವೃದ್ಧಿ ಮಾಡ್ತೀವಿ. ಅದಕ್ಕಾಗಿ ಗಿಡ ನೆಡ್ತೀವಿ, ಕೆರೆ ಅಭಿವೃದ್ಧಿ ಮಾಡ್ತೀವಿ ಅಂತ ಸರ್ಕಾರದಲ್ಲಿ ಆಡಳಿತ ನಡೆಸುವ...






















