GST On Turmeric | ಅರಿಶಿನಕ್ಕೆ ಶೇ.5ರ ಜಿಎಸ್ ಟಿ ರದ್ದತಿಗೆ ಕೇಂದ್ರದ ಮೇಲೆ ಒತ್ತಡ : ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಮೂಲಕ ರೈತ ಮುಖಂಡರ ಒತ್ತಡ ತಂತ್ರ
ಚೆನ್ನೈ, ಜ.27 (www.bengaluruwire.com) : ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪುದುಚೆರಿ ಹಾಗೂ ಕೇರಳದ ದಕ್ಷಿಣ ರಾಜ್ಯಗಳ ರೈತ ಮುಖಂಡರುಗಳು ಇಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು...





















