BW BIG EXPOSE | ಬಿಬಿಎಂಪಿ ಅರಣ್ಯ ಘಟಕ : ಹಸಿರ ಹೆಸರಲ್ಲಿ ನಡೆದಿದೆ ಹಣದ ಲೂಟಿ…? ನಗರದಲ್ಲಿ ನೆಟ್ಟಿರುವ ಶೇ.40ರಷ್ಟು ಗಿಡಗಳೂ ನಾಶ
ಬೆಂಗಳೂರು ( www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರದಾದ್ಯಂತ ನೆಟ್ಟ ಗಿಡಗಳ ಪೈಕಿ ಮೂರು ವರ್ಷಗಳ ನಿರ್ವಹಣೆ ಮುಗಿದ ಶೇ.60 ಮರಗಳು ಮಾತ್ರ...























