ಎಸಿಬಿ ಅಧಿಕಾರಿಗಳಿಂದ ರಾಜ್ಯದ 40 ಕಡೆ 9 ಭ್ರಷ್ಟ ಅಧಿಕಾರಿಗಳ ಮನೆ – ಕಚೇರಿ ಮೇಲೆ ದಾಳಿ ; ಅಪಾರ ಪ್ರಮಾಣದ ಚರ- ಸ್ಥಿರಾಸ್ಥಿ ಪತ್ತೆ
ಬೆಂಗಳೂರು ( www.bengaluruwire.com ) : ರಾಜ್ಯದಾದ್ಯಂತ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ 300 ಅಧಿಕಾರಿಗಳು 9 ಮಂದಿ ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿ ಸೇರಿದಂತೆ ಮತ್ತಿತರ...























