Linganamakki Reservoir KPCL Warning | ಲಿಂಗನಮಕ್ಕಿ ಜಲಾಶಯ ಪ್ರದೇಶದಲ್ಲಿರುವ ಸಾರ್ವಜನಿಕರೇ ಎಚ್ಚರ : ಅಣೆಕಟ್ಟಿನ ನೀರಿನ ಮಟ್ಟ ಏರಿಕೆ ಬಗ್ಗೆ ಕೆಪಿಸಿಎಲ್ ಹೊರಡಿಸಿದೆ ಎರಡನೇ ಮುನ್ನೆಚ್ಚರಿಕೆ…!
ಬೆಂಗಳೂರು, ಆ.11 www.bengaluruwire.com : ನಾಡಿನಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ರಾಜ್ಯದ ಪ್ರಮುಖ ಜಲಾಶಯಗಳು ತಮ್ಮ ಗರಿಷ್ಠ ಸಾಮರ್ಥ್ಯದ ಸಮೀಪ ತುಂಬಿ ಹರಿಯುತ್ತಿದೆ. ಲಿಂಗನಮಕ್ಕಿ ಜಲಾಶಯ ದಿನೇ ದಿನೇ...
























