Tuesday, September 15, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

  • Bengaluru Focus
    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೆಂಗಳೂರು: ಸರ್ ಎಂ.ವಿ.ಎನ್ ರಿಕ್ರಿಯೇಷನ್ ಕ್ಲಬ್ 2024-25ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಮಂಡನೆ : ಶೀಘ್ರದಲ್ಲೇ ಕ್ಲಬ್ ಸದಸ್ಯತ್ವ ಶುಲ್ಕ ಏರಿಕೆ

ಸರ್.ಎಂ.ವಿಶ್ವೇರಯ್ಯ ಲೇಔಟ್ ಬಿಡಿಎ ಬಡಾವಣೆಯಲ್ಲಿರುವ ಕ್ಲಬ್ | ಸದ್ಯ ಕ್ಲಬ್ ಸದಸ್ಯತ್ವ 2 ಲಕ್ಷ + ಜಿಎಸ್‌ಟಿ; ಬೃಹತ್ ಈಜುಕೊಳ, ಪಾರ್ಟಿ ಹಾಲ್ ಸೇರಿ ಹತ್ತು ಹಲವು ಸೌಕರ್ಯಗಳು ಮುಂದೆ ಲಭ್ಯ

by Bengaluru Wire Desk
October 26, 2025
in Bengaluru Focus, Public interest
Reading Time: 3 mins read
0

ಬೆಂಗಳೂರು, ಅ.26 www.bengaluruwire.com : “ಸರ್ ಎಂ ವಿ ಎನ್ ರಿಕ್ರಿಯೇಷನ್ ಸೆಂಟರ್ (ಕ್ಲಬ್) ಸದಸ್ಯತ್ವದ ಶುಲ್ಕ ಸದ್ಯದ ಶುಲ್ಕ 2 ಲಕ್ಷ ಜೊತೆಗೆ ಜಿಎಸ್ ಟಿ ಇದೆ. ಸದ್ಯದಲ್ಲೇ ಈ ಶುಲ್ಕ ಏರಿಕೆ ಮಾಡಲಾಗುತ್ತದೆ” ಎಂದು ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ 1ರಿಂದ 9 ಬ್ಲಾಕ್ ಸಂಘದ ಅಧ್ಯಕ್ಷ ಡಿ.ಎಸ್.ಗೌಡ ಹೇಳಿದ್ದಾರೆ.

ಸರ್ ಎಂ ವಿ ಎನ್ ರಿಕ್ರಿಯೇಷನ್ ಸೆಂಟರ್ 2024-25ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಸರ್.ಎಂ.ವಿಶ್ವೇಶ್ವರಯ್ಯ ಒಂದರಿಂದ ಒಂಭತ್ತನೇ ಬ್ಲಾಕ್ ಗಳಲ್ಲಿ 20,000 ನಿವೇಶನಗಳಿದ್ದು, ಈತನಕ 438 ಜನರು ಕ್ಲಬ್ ಸದಸ್ಯತ್ವ ಹೊಂದಿದ್ದಾರೆ. ಗರಿಷ್ಠ ಈ ಕ್ಲಬ್ ನಲ್ಲಿ 1,500 ಜನರಿಗೆ ಸದಸ್ಯತ್ವ ನೀಡುವ ಸಾಮರ್ಥ್ಯವಿದೆಯಷ್ಟೆ” ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಹಾಜರಿದ್ದ ಪದಾಧಿಕಾರಿಗಳು.

ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಮರಿಸ್ವಾಮಿ ಅವರು ಸರ್ ಎಂ ವಿ ಎನ್ ರಿಕ್ರಿಯೇಷನ್ ಸೆಂಟರ್ 2024-25ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿದರು. ಇದಕ್ಕೆ ಸಭೆಯಲ್ಲಿ ಹಾಜರಿದ್ದ ಸದಸ್ಯರು ಅನುಮೋದಿಸಿದರು.

ಸಂಘ ಹಾಗೂ ಕ್ಲಬ್ ಅಧ್ಯಕ್ಷ ಡಿ.ಎಸ್.ಗೌಡ.

ಸರ್ ಎಂ ವಿ ಎನ್ ರಿಕ್ರಿಯೇಷನ್ ಸೆಂಟರ್, ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ 1ರಿಂದ 9 ಬ್ಲಾಕ್ ಸಂಘದ ಒಂದು ಘಟಕವಾಗಿದೆ. ಕ್ಲಬ್ ಸದಸ್ಯತ್ವ, ಬಿಡಿಎ ಸರ್.ಎಂ.ವಿ ಬಡಾವಣೆಯ ಒಂದರಿಂದ ಒಂಭತ್ತನೇ ಬ್ಲಾಕ್ ನಲ್ಲಿ ನಿವೇಶನ ಹೊಂದಿದ ಮಾಲೀಕರಿಗೆ ಮಾತ್ರ. ಸದ್ಯದಲ್ಲೇ ಶುಲ್ಕ ಏರಿಕೆಯಾಗುವ ಮುನ್ಸೂಚನೆಯನ್ನು ಸಂಘದ ಪದಾಧಿಕಾರಿಗಳು ಸಭೆಯಲ್ಲಿ ನೀಡಿದರು. 

ಸಭೆಯಲ್ಲಿ ಹಾಜರಿದ್ದ ಸದಸ್ಯರು.

ಹೀಗಾಗಿ ಈಗಿನ ಶುಲ್ಕದಲ್ಲೇ ಕ್ಲಬ್ ಸದಸ್ಯತ್ವವನ್ನು ನಿವೇಶನ ಮಾಲೀಕರು ಪಡೆದುಕೊಳ್ಳಬಹುದು. ಸರ್.ಎಂವಿಎನ್ ರಿಕ್ರಿಯೇಷನ್ ಕ್ಲಬ್ ಶುಲ್ಕಕ್ಕೆ ಹೋಲಿಸಿದರೆ, ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ಮಧ್ಯೆ ತಲೆ ಎತ್ತಿರುವ ಬಡಾವಣೆಯ ಸುತ್ತಮುತ್ತ ಇರುವ ಇತರ ಕ್ಲಬ್ ಶುಲ್ಕವು ಸಾಕಷ್ಟು ಹೆಚ್ಚಿದೆ ಎಂದು ಕ್ಲಬ್ ಪದಾಧಿಕಾರಿಯೊಬ್ಬರು ವಿವರಿಸಿದರು.

ಸರ್ ಎಂ ವಿ ಎನ್ ರಿಕ್ರಿಯೇಷನ್ ಸೆಂಟರ್ ನಲ್ಲಿ ಏನೇನು ಬರಲಿದೆ? :

ಮೊದಲನೇ ಹಂತದ ಕಟ್ಟಡ, ಈಜುಕೊಳದ ಕಾಮಗಾರಿ ಪ್ರಗತಿಯಲ್ಲಿದೆ. (ವಾಸ್ತವ ಚಿತ್ರ)
ಗ್ರಾಫಿಕ್ ಚಿತ್ರ.

ಒಂದೂವರೆ ಎಕರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ರ ಸಿಎ ನಿವೇಶನದಲ್ಲಿ ಕ್ಲಬ್ ಒಟ್ಟು ಎರಡು ಹಂತಗಳಲ್ಲಿ ಕಾರ್ಯಗತವಾಗಲಿದೆ.‌ ಸದ್ಯ ಮೊದಲೇ ಹಂತದಲ್ಲಿ ನೆಲಮಹಡಿ, ಮೊದಲ ಅಂತಸ್ತು ಹಾಗೂ ಟೆರಸ್ ಇರಲಿದ್ದು ಈ ಕಟ್ಟಡದ ನಿರ್ಮಾಣ ಕಾಮಗಾರಿ ನಡೆಯುತ್ರಿದೆ. ಜೊತೆಗೆ ವಿಶಾಲವಾದ ಈಜುಕೊಳವನ್ನು ನಿರ್ಮಿಸಲಾಗುತ್ತಿದೆ. ಸದ್ಯದಲ್ಲೇ ಈ ಮೊದಲನೇ ಹಂತದ ಕಟ್ಟಡದಲ್ಲಿ ಕಾರ್ಡ್ಸ್ ರೂಮ್, ಬಾರ್ ಕೌಂಟರ್, ಪಾರ್ಟಿ ಹಾಲ್ ಹಾಗೂ ಈಜುಕೊಳ ಬಳಕೆಯಾಗುವಂತೆ ಸಿದ್ದಪಡಿಸಿ ಕ್ಲಬ್ ಸದಸ್ಯರ ಬಳಕೆಗೆ ನೀಡಲಾಗುತ್ತದೆ ಎಂದು ಕ್ಲಬ್ ಅಧ್ಯಕ್ಷ ಡಿ.ಎಸ್.ಗೌಡ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಕ್ಲಬ್ ಎರಡನೇ ಹಂತದ ಕಾಮಗಾರಿ ನಂತರ ಲಭ್ಯವಾಗುವ ಸೌಕರ್ಯಗಳ ಗ್ರಾಫಿಕ್ ಚಿತ್ರಗಳ ಸ್ಲೈಡ್ ಕೆಳಗೆ ನೀಡಲಾಗಿದೆ :

ಎರಡನೇ ಹಂತದಲ್ಲಿ ನಿರ್ಮಾವಾಗುವ ಪ್ರಸ್ತಾವಿತ ಕ್ಲಬ್ಬಿನ ಮುಖ್ಯ ಕಟ್ಟಡ.

ಎರಡನೇ ಹಂತದಲ್ಲಿ ಬೇಸ್ ಮೆಂಟ್ ಹಾಗೂ ನಾಲ್ಕು ಅಂತಸ್ತಿನ ಬಹುದೊಡ್ಡ ಕಟ್ಟಡವನ್ನು ಮುಂದೆ ಕಟ್ಟಲಾಗುತ್ತದೆ. ಈ ಬೃಹತ್ ಕಟ್ಟಡದಲ್ಲಿ ಊಟದ ಹಾಲ್ ಜೊತೆಗೆ ಪಾರ್ಟಿ ಹಾಲ್, ಸಭಾಂಗಣ, ಕ್ಲಬ್ ಪದಾಧಿಕಾರಿಗಳ ಕೊಠಡಿ, ಪಾರ್ಲರ್, ಸಲೂನ್, ವೈದ್ಯರ ಚಿಕಿತ್ಸಾ ಕೇಂದ್ರ, ಅಡುಗೆ ಮನೆ, ಮೂರು ಶಟಲ್ ಕೋರ್ಟ್, ಬೋರ್ಡ್ ಗೇಮ್ಸ್, 226 ಸೀಟುಗಳ ಮತ್ತೊಂದು ಬೃಹತ್ ಸಭಾಂಗಣ, ನರ್ತನ ಹಾಗೂ ಏರೋಬಿಕ್ಸ್ ಕೊಠಡಿ, ಯೋಗ ಕೊಠಡಿ, ಸೇವಾ ಕೊಠಡಿ, ಕಾರ್ಮಿಕರಿಗಾಗಿ ಎರಡು ಡಾರ್ಮಿಟರಿ ಹೀಗೆ ಹತ್ತು ಹಲವು ಅತ್ಯಾಧುನಿಕ ಸೌಕರ್ಯಗಳನ್ನು ಈ ಕಟ್ಟಡವು ಹೊಂದಿರಲಿದೆ.

ಸಭೆಯಲ್ಲಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ವಿದ್ಯಾವಂತರ ಬೆಂಬಲಕ್ಕೆ ಡಿಕೆಶಿ ಸಂತಸ: ‘ಎ ಖಾತಾ ಪರಿವರ್ತನೆ’ಗೆ ಪ್ರಶಂಸೆ

Next Post

KRS DAM Full | ಕಾವೇರಿ ತಾಯಿಯ ಕೃಪೆ: ಕೆಆರ್ ಎಸ್ ಜಲಾಶಯ 93 ವರ್ಷದಲ್ಲಿ 3ನೇ ಬಾರಿ ಭರ್ತಿ

Next Post
Compressed by jpeg-recompress

KRS DAM Full | ಕಾವೇರಿ ತಾಯಿಯ ಕೃಪೆ: ಕೆಆರ್ ಎಸ್ ಜಲಾಶಯ 93 ವರ್ಷದಲ್ಲಿ 3ನೇ ಬಾರಿ ಭರ್ತಿ

Cricket News | ಶ್ರೇಯಸ್ ಅಯ್ಯರ್‌ಗೆ ಗಂಭೀರ ಗಾಯ: ಆಂತರಿಕ ರಕ್ತಸ್ರಾವದಿಂದಾಗಿ ಐಸಿಯುಗೆ ದಾಖಲು

Please login to join discussion

Like Us on Facebook

Follow Us on Twitter

Recent News

ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

September 15, 2026

ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

September 14, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

September 15, 2026

ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

September 14, 2026

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d