Thursday, September 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ರಿಲೀಫ್: ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಕಸ್ತೂರಿ ರಂಗನ್ ವರದಿ: ಗ್ರಾಮ ಮಟ್ಟದಲ್ಲಿ ಭೌತಿಕ ಸರ್ವೇಗೆ ಕೇಂದ್ರಕ್ಕೆ 1 ವರ್ಷ ಕಾಲಾವಕಾಶ ಕೋರಿಕೆ; ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

  • Bengaluru Focus

    ಕಸದ ಗಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಜವಾಬ್ದಾರಿ: ಕೃಷ್ಣ ಬೈರೇಗೌಡ

    GBA News | ಲಾಲ್‌ಬಾಗ್ ಎದುರು ನಂದಿನಿ ಮಳಿಗೆ ಅಕ್ರಮ: ಕಾನೂನು ಸಮರ ನಡೆಸುವುದಾಗಿ ಎನ್‌ಆರ್‌ ರಮೇಶ್ ಎಚ್ಚರಿಕೆ

    STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    GBA News | ​ಬೆಂಗಳೂರಿಗರಿಗೆ ‘ಇ-ಆಸ್ತಿ 2.0’ ಡಿಜಿಟಲ್ ಕೊಡುಗೆ; ಅಕ್ರಮ ಕಟ್ಟಡಗಳಿಗೆ ಆಯುಕ್ತರ ಚಾಟಿ

    BW SPECIAL | ಖಜಾನೆ ಖಾಲಿ: ಬೆಂಗಳೂರಿನಲ್ಲಿ ಆಸ್ತಿ ಖಾತಾ, ತೆರಿಗೆಗೆ ‘ಸಾಫ್ಟ್‌ವೇರ್ ಶುಲ್ಕ’ ಬಾಸುಂಡೆ; ಕನ್ನಡಿಗರ ಜೇಬಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ

    Bunts Sangha | ಬೆಂಗಳೂರು ಬಂಟರ ಸಂಘ ಚುನಾವಣೆ: ಅಧ್ಯಕ್ಷರಾಗಿ ದೀಪಕ್ ಶೆಟ್ಟಿ, ​ಉಪಾಧ್ಯಕ್ಷರಾಗಿ ಮಧುಕರ್ ಶೆಟ್ಟಿ ಆಯ್ಕೆ

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Vipra Business Forum | ಗಾಂಧಿಬಜಾರಿನಲ್ಲೊಂದು ವಿಭಿನ್ನ ಅಭಿರುಚಿಯ ವಿಪ್ರ ಬ್ಯುಸಿನೆಸ್ ಫೋರಮ್ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ

ಸ್ವಂತ ಉದ್ಯೋಗಿಗಳು ಮತ್ತು ವಾಣಿಜ್ಯೋದ್ಯಮಿಗಳಿಗೆ ಪರಸ್ಪರ ಸಹಾಯದ ಮೂಲಕ ವ್ಯವಹಾರ ವಿಸ್ತರಿಸಲು ವಿಪ್ರ ಬ್ಯುಸಿನೆಸ್ ಫೋರಮ್ ಉತ್ತಮ ವೇದಿಕೆ ಒದಗಿಸಿದೆ - ಅಧ್ಯಕ್ಷ ಜಯತೀರ್ಥ ಹೇಳಿಕೆ

by Bengaluru Wire Desk
July 16, 2022
in Bengaluru Focus
Reading Time: 2 mins read
1
ಗಾಂಧಿಬಜಾರ್ ಡಿವಿಜಿ ರಸ್ತೆಯಲ್ಲಿ ನಡೆಯುತ್ತಿರುವ ವಿಪ್ರ ಬ್ಯುಸಿನೆಸ್ ಫೋರಮ್ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದ ಚಿತ್ರ

ಗಾಂಧಿಬಜಾರ್ ಡಿವಿಜಿ ರಸ್ತೆಯಲ್ಲಿ ನಡೆಯುತ್ತಿರುವ ವಿಪ್ರ ಬ್ಯುಸಿನೆಸ್ ಫೋರಮ್ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದ ಚಿತ್ರ

ಬೆಂಗಳೂರು, ಜು.16 www.bengaluruwire.com : ವಿಪ್ರ ಬ್ಯುಸಿನೆಸ್ ಫೋರಮ್ (Vipra Business Forum) ವಾಣಿಜ್ಯೋದ್ಯೋಮಿಗಳ 5ನೇ ವರ್ಷದ ಹಲವು ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ನಗರದ ಗಾಂಧಿಬಜಾರ್ ಡಿವಿಜಿ ರಸ್ತೆಯ ಅಬಲಾಶ್ರಮದಲ್ಲಿ ಜು.15ರಿಂದ 17ನೇ ತಾರೀಖಿನ ವರೆಗೆ ನಡೆಯುತ್ತಿದೆ.

ಗೃಹೋಪಯೋಗಿ ಮತ್ತು ಕರಕುಶಲ ವಸ್ತುಗಳ ಮಳಿಗೆ

ಈ ಮೇಳದಲ್ಲಿ ಬ್ರಾಹ್ಮಣ ವಾಣಿಜ್ಯೋದ್ಯಮಿಗಳು ತಮ್ಮ ಉತ್ಪನ್ನ, ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾಡುವುದರ ಜೊತೆಗೆ ಪ್ರಮುಖ ವಾಣಿಜ್ಯೋದ್ಯಮಿಗಳು ತಮ್ಮ ಸೇವೆ, ಉತ್ಪನ್ನಗಳ ಬಗ್ಗೆ ತಿಳಿಸಲು ವಿಶೇಷ ಸಮ್ಮೇಳನವನ್ನು ಆಯೋಜಿಸಲಾಗಿದೆ.

ವಿಪ್ರ ಬ್ಯುಸಿನೆಲ್ ಫೋರಮ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಒಟ್ಟು 26 ಸ್ಟಾಲ್ ಗಳಿವೆ. ಅದರಲ್ಲಿ ಪ್ರಮುಖವಾಗಿ ಆಹಾರ ಪದಾರ್ಥ, ಬಳಪದ ಕಲ್ಲಿನ ಪಾತ್ರೆಗಳು, ಗೃಹೋಪಯೋಗಿ ವಸ್ತುಗಳು, ಸರ್ಕಾರದ ಕಾಶಿಯಾತ್ರೆ ಸಬ್ಸೀಡಿ ಸೌಲಭ್ಯ ಪಡೆದುಕೊಳ್ಳಲು ನೋಂದಣಿ, ತತ್ವಮಸಿಯೆಂಬ ಭಾರತೀಯ ಸನಾತನ ಸಂಸ್ಕೃತಿಯ ಸರ್ಕಾರೇತರ ಸಂಸ್ಥೆ, ಪೂಜಾ ಸಾಮಗ್ರಿಗಳ ಮಾರಾಟ, ವಿಭಿನ್ನ ಬಗೆಯ ಪೂಜಾ ದೀಪಗಳು, ಮಡಿ ಒಲೆ, ಗೃಹಸಾಲ, ಕರಕುಶಲ ವಸ್ತುಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆಇಡಲಾಗಿದೆ. ಹೂಡಿಕೆ ಮತ್ತು ಹಣಕಾಸು ಸೇವೆ, ಗೃಹಸಾಲ, ವಧುವರಾನ್ವೇಷಣಾ ಸೇವೆ, ಶುಭಸಮಾರಂಭಗಳ ಆಯೋಜನೆ ಸೇರಿದಂತೆ ಮತ್ತಿತರ ಸೇವೆಗಳ ಕುರಿತ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ವಿಪ್ರ ವಾಣಿಜ್ಯೋದ್ಯಮಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ವಿಪ್ರೋ ಬ್ಯುಸಿನೆಸ್ ಫೋರಮ್ ಒಂದು ವೇದಿಕೆ ಒದಗಿಸಿದ್ದು, ವಿವಿಧ ಕ್ಷೇತ್ರಗಳ 700ಕ್ಕೂ ಹೆಚ್ಚು ಉದ್ಯಮಿಗಳಿಗೆ ತಮ್ಮ ವ್ಯವಹಾರ ಚಟುವಟಿಕೆಗಳಿಗೆ ಪರಸ್ಪರ ಸಹಾಯವಾಗುವ ರೀತಿಯಲ್ಲಿ ಈ ಫೋರಮ್ ನಿಂದ ಅನುಕೂಲವಾಗಿದೆ ಎಂದು ಹೇಳುತ್ತಾರೆ ವಿಪ್ರ ಬ್ಯುಸಿನೆಸ್ ಫೋರಮ್ ನ ಅಧ್ಯಕ್ಷರಾದ ಜಯತೀರ್ಥ.

ಸೂಜಿಗಲ್ಲಿನಂತೆ ಸೆಳೆಯುತ್ತಿದೆ ತಮಾಲ ಎಂಬ ಕರಕುಶಲ ಉತ್ಪನ್ನ ಮಳಿಗೆ :

ತಮಾಲ ಕರಕುಶಲ ಉತ್ಪನ್ನಗಳ ಮಾರಾಟ ಮಳಿಗೆಯ ಒಂದು ನೋಟ

ಈ ಮಾರಾಟ ಮೇಳದಲ್ಲಿ ತಮಾಲ ಎಂಬ ಸಂಸ್ಥೆಯ ಗ್ರಾಮೀಣ ಕರಕುಶಲ ಉತ್ಪನ್ನದ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ. ತಮಾಲ ಎಂದರೆ ನಿರಂತರ ಹಸಿರಾಗಿರುವ ಮರ ಅರ್ಥ. ಜೆಪಿ ನಗರದಲ್ಲಿ ಕಚೇರಿಯನ್ನು ಹೊಂದಿರುವ ತಮಾಲ ಎಂಬ, ದೇಶದ 13 ರಾಜ್ಯಗಳಲ್ಲಿನ 41 ವಿಭಾಗಗಳಲ್ಲಿನ 150 ಗ್ರಾಮೀಣ ಕರಕುಶಲ ಕಲಾವಿದರು ಹಾಗೂ ನಗರ ಪ್ರದೇಶದ 15 ಕಲಾವಿದರ ಛಾಯಾಚಿತ್ರ, ಕಲ್ಲಿನ ಕೆತ್ತನೆ, ಚಿತ್ರಕಲೆ, ಕಸೂತಿ, ಕರಕುಶಲ ಆಭರಣಗಳು, ಲ್ಯಾಟರ್ನ್ಸ್, ಆಟಿಕೆ, ಭಾರತದ  ಸಾಂಪ್ರದಾಯಿಕ ಆಟಗಳು ಸೇರಿದಂತೆ ಸುಮಾರು 300 ವಿವಿಧ ರೀತಿಯ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.

ದೇಶದಲ್ಲಿನ ಕರಕುಶಲ ಕಲಾವಿದರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ತಮಾಲ ಆ ಕಲಾವಿದರ ಉತ್ಪನ್ನಕ್ಕೆ ಮಾರುಕಟ್ಟೆ ಒದಗಿಸಿ, ಆ ಕಲಾವಿದರ ಜೀವನಕ್ಕೆ ಒಂದು ದಾರಿ ಮಾಡಿಕೊಡುವ ಉದ್ದೇಶದಿಂದ ತಮಾಲ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳುತ್ತಾರೆ ತಮಾಲ ಸಂಸ್ಥಾಪಕರಾದ ಸುವರ್ಣ ಮತ್ತು ವಿನಯ್ ಪ್ರಶಾಂತ್.

ಎಡಬದಿ ಮಣ್ಣಿನಿಂದ ಮಾಡಿದ ಹಾಗೂ ದಂತದ ಮರದಿಂದ ತಯಾರಿಸಿದ ಮೊಬೈಲ್ ಆಂಪ್ಲಿಫೈಯರ್ ಉತ್ಪನ್ನದ ಚಿತ್ರ

ಗ್ರಾಮೀಣ ಕಲಾವಿದರ ವುಡನ್ ಮೊಬೈಲ್ ಆಂಪ್ಲಿಫೈಯರ್ ಪ್ರಾಜೆಕ್ಟ್ :

ಆ ಮಳಿಗೆಯಲ್ಲಿ ಮೈಸೂರು ಅರಮನೆಯ ಸ್ಮಾರಕದ ಸಣ್ಣ ಮಾದರಿ, ಚೀನಾ ಬ್ಲೂಟೂತ್ ಸ್ಪೀಕರ್ ಗೆ ಪರ್ಯಾಯವಾಗಿ ಗ್ರಾಮೀಣ ಭಾಗದ ಪ್ರತಿಭೆಗಳು ಹಳೆಮರ (ದಂತದ ಮರ) ಎಂಬುದರಿಂದ ತಯಾರಿಸಿದ ಚನ್ನಪಟ್ಟಣ ಮೊಬೈಲ್ ಆಂಪ್ಲಿಫಯರ್ ಉತ್ಪನ್ನ ಎಲ್ಲರ ಗಮನ ಸೆಳೆಯುತ್ತಿದೆ. ಈ ಮೊಬೈಲ್ ಅಂಪ್ಲಿಫಯರ್ ಎರಡು ಬದಿಯಲ್ಲಿ ಕೊಳವೆಯ ರೀತಿ ಜಾಗ ಬಿಡಲಾಗಿದ್ದು, ಉತ್ಪನ್ನದ ಮಧ್ಯದಲ್ಲಿನ ಜಾಗದಲ್ಲಿ ನಿಮ್ಮ ಮೊಬೈಲ್ ಇಟ್ಟು ಯಾವುದಾದರೂ ಹಾಡು ಪ್ಲೇ ಮಾಡಿದರೆ ಸಾಕು, ಯಾವುದೇ ವೈರ್ ಲೆಸ್ ಸ್ಪೀಕರ್ ಗೆ ಸರಿಸಮನಾಗಿ ಸಂಗೀತ ಹೊರಹೊಮ್ಮುತ್ತದೆ. ಈ ಮೊಬೈಲ್ ಆಂಪ್ಲಿಫೈಟರ್ ಮರದ ವಸ್ತುವಿಗೆ ನೈಸರ್ಗಿಕ ಬಣ್ಣವನ್ನು ಲೇಪಿಸಿ ತಯಾರಿಸಲಾಗಿದ್ದು ನೋಡಲು ಸುಂದರವಾಗಿದೆ. ಇದೇ ರೀತಿ ಮಣ್ಣಿನಿಂದ ತಯಾರಿಸಿದ ಉದ್ದನೆಯ ಸ್ಪೀಕರ್ ಆಕಾರದ ಕೊಳವೆಯಲ್ಲೂ ಮೊಬೈಲ್ ನಿಲ್ಲಿಸಿ ಹಾಡು ಪ್ಲೇ ಮಾಡಿದರೆ ಇದೇ ರೀತಿಯ ಶಬ್ದ ಹೊರಹೊಮ್ಮುತ್ತದೆ. ಮೊಬೈಲ್ ವಿಡಿಯೋ ಕಾಲಿಂಗ್ ಹಾಗೂ ಮೀಟಿಂಗ್ ಗೂ ಬಳಸುವ ರೀತಿಯಲ್ಲಿ ಈ ಎರಡು ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ಗ್ರಾಮೀಣ ಭಾಗದ ಕಲಾವಿದರ ಹೊಸ ಅವಿಷ್ಕಾರವಾಗಿದೆ.

ಈ ಸುದ್ದಿಯನ್ನೂ ಓದಿ : BW SPECIAL | BBMP E- Property News | ಬಿಬಿಎಂಪಿಯಲ್ಲಿ ಇ-ಆಸ್ತಿ ಸೇವೆ ಜಾರಿಯು ಅಂದುಕೊಂಡಷ್ಟು ಸುಲಭವಿಲ್ಲ…! ಇ-ಆಸ್ತಿ ನೋಂದಣಿ ಮಾಡಿಸಿದರೆ ಆಸ್ತಿ ಮಾಲೀಕರಿಗೇನು ಅನುಕೂಲ?

ಅಜ್ಜಿಯ ಅರಮನೆ ಮಳಿಗೆ :

ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಕಲ್ಲು, ಕಂಚು, ಹಿತ್ತಾಳೆ, ಬೆಳ್ಳಿ ಮತ್ತು ತಾಮ್ರದ ಪಾತ್ರೆಗಳ ಬಳಕೆ ಸಂಪೂರ್ಣವಾಗಿ ಕಡಿಮೆಯಾಗಿದೆ. ವಿಪ್ರೋ ಬ್ಯುಸಿನೆಸ್ ಫೋರಮ್ ವಸ್ತುಪ್ರದರ್ಶನಕ್ಕೆ ಭೇಟಿಕೊಟ್ಟವರನ್ನು ತಪ್ಪದೇ ಸೆಳೆಯುವ ಮತ್ತೊಂದು ಮಳಿಗೆಯೆಂದರೆ ಅಜ್ಜಿ ಅರಮನೆ ಮಳಿಗೆ. ಈ ಮಳಿಗೆಯಲ್ಲಿ ಸಾಂಪ್ರದಾಯಿಕ ಬಳಪದ ಕಲ್ಲಿನ ಪಾತ್ರೆಗಳು ಒಂದಕ್ಕಿಂತ ಒಂದು ಗಮನ ಸೆಳೆಯುತ್ತಿದೆ. ದೋಸೆಕಲ್ಲು, ಕಡಾಯಿ, ಒಂದರಿಂತ 5 ಲೀಟರ್ ವರೆಗಿನ ಪಾತ್ರೆಗಳು, ಅರೆಯುವ ಕಲ್ಲು ಹೀಗೆ ನಾನಾ ಉತ್ಪನ್ನಗಳು ಖರೀದಿಸಲು ಯೋಗ್ಯವಾಗಿದೆ. ಇವು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎನ್ನುತ್ತಾರೆ ಮಳಿಗೆಯ ರೇವತಿ ವೆಂಕಟೇಶ್.

ಒಟ್ಟಿನಲ್ಲಿ ವಿಪ್ರ ಬ್ಯುಸಿನೆಸ್ ಫೋರಮ್ ಐದನೇ ವರ್ಷದ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಮತ್ತು ಸಮ್ಮೇಳನವು ಯುವ ಉದ್ಯಮಿಗಳು, ಸ್ವಯಂ ಉದ್ಯೋಗಿಗಳಿಗೆ ಉತ್ತಮ ವೇದಿಕೆ ಒದಗಿಸಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Karnataka Govt. Withdraw Photos, Videos Ban Order | ಸರ್ಕಾರಿ ಕಚೇರಿಗಳಲ್ಲಿ ಫೊಟೊ, ವಿಡಿಯೋ ಚಿತ್ರೀಕರಣ ನಿಷೇಧ ಆದೇಶ ಹಿಂಪಡೆದ ಸರ್ಕಾರ

Next Post

Crime News | ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಸಾಷ್ ಸ್ಕೈ ಅಂಗಡಿ ಮೇಲೆ ಸಿಸಿಬಿ ದಾಳಿ : ನಗದು ಮತ್ತು ವಸ್ತು ವಶ

Next Post

Crime News | ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಸಾಷ್ ಸ್ಕೈ ಅಂಗಡಿ ಮೇಲೆ ಸಿಸಿಬಿ ದಾಳಿ : ನಗದು ಮತ್ತು ವಸ್ತು ವಶ

GST On Packed Curd | ಇಂದಿನಿಂದ ಹಾಲು ಉತ್ಪನ್ನಗಳ ಮೇಲೆ GST ಹೇರಿಕೆ : ಕೆಎಂಎಫ್ ಮೊಸರು, ಮಜ್ಜಿಗೆ, ಲಸ್ಸಿ ಬೆಲೆ ಹೆಚ್ಚಳ

Please login to join discussion

Like Us on Facebook

Follow Us on Twitter

Recent News

ಕಸದ ಗಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಜವಾಬ್ದಾರಿ: ಕೃಷ್ಣ ಬೈರೇಗೌಡ

September 24, 2026

ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ರಿಲೀಫ್: ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

September 24, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕಸದ ಗಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಜವಾಬ್ದಾರಿ: ಕೃಷ್ಣ ಬೈರೇಗೌಡ

September 24, 2026

ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ರಿಲೀಫ್: ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

September 24, 2026

GBA News | ಲಾಲ್‌ಬಾಗ್ ಎದುರು ನಂದಿನಿ ಮಳಿಗೆ ಅಕ್ರಮ: ಕಾನೂನು ಸಮರ ನಡೆಸುವುದಾಗಿ ಎನ್‌ಆರ್‌ ರಮೇಶ್ ಎಚ್ಚರಿಕೆ

September 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d