Thursday, September 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಕಸ್ತೂರಿ ರಂಗನ್ ವರದಿ: ಗ್ರಾಮ ಮಟ್ಟದಲ್ಲಿ ಭೌತಿಕ ಸರ್ವೇಗೆ ಕೇಂದ್ರಕ್ಕೆ 1 ವರ್ಷ ಕಾಲಾವಕಾಶ ಕೋರಿಕೆ; ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

  • Bengaluru Focus

    STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    GBA News | ​ಬೆಂಗಳೂರಿಗರಿಗೆ ‘ಇ-ಆಸ್ತಿ 2.0’ ಡಿಜಿಟಲ್ ಕೊಡುಗೆ; ಅಕ್ರಮ ಕಟ್ಟಡಗಳಿಗೆ ಆಯುಕ್ತರ ಚಾಟಿ

    BW SPECIAL | ಖಜಾನೆ ಖಾಲಿ: ಬೆಂಗಳೂರಿನಲ್ಲಿ ಆಸ್ತಿ ಖಾತಾ, ತೆರಿಗೆಗೆ ‘ಸಾಫ್ಟ್‌ವೇರ್ ಶುಲ್ಕ’ ಬಾಸುಂಡೆ; ಕನ್ನಡಿಗರ ಜೇಬಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ

    Bunts Sangha | ಬೆಂಗಳೂರು ಬಂಟರ ಸಂಘ ಚುನಾವಣೆ: ಅಧ್ಯಕ್ಷರಾಗಿ ದೀಪಕ್ ಶೆಟ್ಟಿ, ​ಉಪಾಧ್ಯಕ್ಷರಾಗಿ ಮಧುಕರ್ ಶೆಟ್ಟಿ ಆಯ್ಕೆ

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Unisys Innovation Program | 13ನೇ ಯೂನಿಸಿಸ್ ಇನ್ನೊವೇಷನ್ ಪ್ರೊಗ್ರಾಮ್ ಸ್ಪರ್ಧೆಯ ವಿಜೇತರನ್ನು ಘೋಷಿಸಿದ ಯೂನಿಸಿಸ್ ಕಾರ್ಪೊರೇಷನ್

ಮನುಕುಲ ವಿನಾಯಗರ್ ತಾಂತ್ರಿಕ ವಿದ್ಯಾಲಯದ ನಾಲ್ಕು ವಿದ್ಯಾರ್ಥಿಗಳ Continuous Authentication Using Behavioral Biometrics ಪ್ರಾಜೆಕ್ಟ್ ಗೆ ಮೊದಲ ಬಹುಮಾನ

by Bengaluru Wire Desk
June 9, 2022
in News Wire
Reading Time: 2 mins read
0
ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಬೆಂಗಳೂರು, ಜೂ.9 www.bengaluruwire.com :  ಯುನಿಸಿಸ್ ಕಾರ್ಪೊರೇಷನ್ (NYSE:UIS) ತನ್ನ ಹದಿಮೂರನೆಯ ವರ್ಷದ ಯೂನಿಸಿಸ್ ಇನ್ನೊವೇಷನ್ ಪ್ರೊಗ್ರಾಮ್ (Unisys Innovation Program) ತಾಂತ್ರಿಕ ಸ್ಪರ್ಧೆಯ ವಿಜೇತರ ಹೆಸರುಗಳನ್ನು ಘೋಷಿಸಿದೆ. ಇದಕ್ಕಾಗಿ ವಿದ್ಯಾರ್ಥಿಗಳ ಮೂಲಕ ಭಾರತದಾದ್ಯಂತ ಇನ್ನೂರಕ್ಕೂ ಹೆಚ್ಚಿನ  ಕಾಲೇಜುಗಳಿಂದ ಸುಮಾರು 200 ತಾಂತ್ರಿಕ ಪ್ರಾತ್ಯಕ್ಷಿಕೆಗಳನ್ನು ಪಡೆದುಕೊಂಡಿತ್ತು.

ಮುಂಚೆ ಕ್ಲೌಡ್ 20/20TM ಎಂದು ಕರೆಯಲ್ಪಡುತ್ತಿದ್ದ ಈ ಹೆಮ್ಮೆಯ ವಾರ್ಷಿಕ ತಂತ್ರಜ್ಞಾನ ಉತ್ಸವ, ತಂತ್ರಜ್ಞಾನ ಉದ್ಯಮ ಮತ್ತು ಶಿಕ್ಷಣದ ನಡುವಿನ ಕೊಂಡಿಯಾಗುತ್ತಿದೆ. ಆ ಮೂಲಕ ಆವಿಷ್ಕಾರಗಳಿಗೆ ಹೊಸ ಆಯಾಮಗಳನ್ನು ಸೃಷ್ಟಿಸುವತ್ತ ಕೊಡುಗೆ ನೀಡುತ್ತಿದೆ.

ಇನ್ನೂರಕ್ಕೂ ಹೆಚ್ಚಿನ ಪ್ರಾತ್ಯಕ್ಷಿಕೆಗಳಿಂದ, ಯುನಿಸಿಸ್ ಸಂಸ್ಥೆಯ ವಿಶೇಷ ತಜ್ಞರ ತಂಡ ಸುಮಾರು 89 ವಿದ್ಯಾರ್ಥಿ ತಂಡಗಳನ್ನು UIP ಮೂಲಕ ಆಯ್ಕೆ ಮಾಡಿ ತರಬೇತುಗೊಳಿಸಿದ್ದರು. ಅದರಲ್ಲಿ ಆರು ತಂಡಗಳನ್ನು ತಮ್ಮ ಯೋಜನೆಗಳನ್ನು ಪ್ರಸ್ತುತ ಪಡಿಸಲು ಆಹ್ವಾನಿಸಲಾಗಿತ್ತು. ಬ್ಲಾಕ್ ಚೈನ್, IoT, 5G ಮತ್ತು ಕ್ಲೌಡ್ ತಂತ್ರಜ್ಞಾನ ಆಧಾರಿತ ವಿಷಯಗಳನ್ನು ಈ ತಂಡಗಳು ಆಯ್ದುಕೊಂಡಿದ್ದವು,  ಅಂತಿಮ ಸುತ್ತಿನಲ್ಲಿ, ಈ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿರುವ ತಂತ್ರಜ್ಞರ ತಂಡ  ಅದರ ಮೌಲ್ಯಮಾಪನೆ ನಡೆಸಿ, ಅದರ ಆಧಾರದ ಮೇಲೆ ವಿಜೇತರ ಸುತ್ತಿಗೆ ಮೂರು ತಂಡಗಳನ್ನು ಆರಿಸಿದರು. ಮೂರು ತಂಡಗಳಿಗೆ ಸೇರಿಸಿ, ಸುಮಾರು 5,500 ಡಾಲರುಗಳನ್ನು (ಒಂದರಿಂದ ಎರಡು ಲಕ್ಷದವರೆಗೆ)  ಬಹುಮಾನವಾಗಿ ನೀಡಲಾಯಿತು.

“ಈ ಬಾರಿ ದೇಶದ ವಿವಿಧ ರಾಜ್ಯಗಳಿಂದ, ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಷ್ಟು  ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿರುವುದರ ಹಿನ್ನೆಲೆ ಸ್ಪಷ್ಟ. ಅವರುಗಳು, ಇವತ್ತಿನ ಸ್ಪರ್ಧಾತ್ಮಕ ಉದ್ಯಮದಲ್ಲಿ, ಕ್ರಿಯಾಶೀಲತೆಯನ್ನು ಮೂಲವಾಗಿಟ್ಟುಕೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಯುನಿಸಿಸ್ ಸಂಸ್ಥೆಯ ಗುರಿ, ಇವತ್ತಿನ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದ  ಕೌಶಲ್ಯಗಳನ್ನು ಈ ವಿದ್ಯಾರ್ಥಿಗಳಿಗೆ ಕಲಿಸಿಕೊಡುವುದು ಮತ್ತು ಆವಿಷ್ಕಾರದ ಅನುಭವಕ್ಕೆ ಕರೆದೊಯ್ದು, ಅವರನ್ನು ತಂತ್ರಜ್ಞಾನ ಉದ್ಯಮಕ್ಕೆ ಮುಖಾ-ಮುಖಿಯಾಗಿಸುವಲ್ಲಿ ಯಶಸ್ವಿಯಾಗಿದೆ. ವಿದ್ಯಾರ್ಥಿಗಳಲ್ಲಿರುವ ಕುಶಲತೆ ಮತ್ತು ಉದ್ಯಮದ ಅಗತ್ಯದ ನಡುವೆ ಸೇತುವೆಯಾಗಿದೆ” ಎನ್ನುತ್ತಾರೆ ಯುನಿಸಿಸ್ ಇಂಡಿಯಾದ ಮುಖ್ಯಸ್ಥ ಸುಮೇದ್ ಮಾರ್ವಾಹ.

ಸಂಸ್ಥೆಯ ಚೀಫ್ ಟೆಕ್ನಾಲಜಿ ಆಫೀಸರ್ ಮತ್ತು ಸಲ್ಯೂಷನ್ ಇನ್ನೋವೇಶನ್ ಮತ್ತು ಆರ್ಕಿಟೆಕ್ಚರ್ ವಿಭಾಗದ, ಹಿರಿಯ ಉಪಾಧ್ಯಕ್ಷರಾದ ಅಲೆನ್ ಡ್ವೆಯ್ನ್ ಅವರು ಹೇಳುವಂತೆ, “ಭವಿಷ್ಯದ ಜಗತ್ತನ್ನು ಬದಲಾವಣೆಯತ್ತ ಕೊಂಡೊಯ್ಯುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಯುನಿಸಿಸ್ ಸಂಸ್ಥೆಗೆ ಹೆಮ್ಮೆಯ ವಿಷಯ” ಎಂದು ಬಣ್ಣಿಸಿದ್ದಾರೆ.

ಯುನಿಸಿಸ್ ಮಾಹಿತಿ ಸುರಕ್ಷತೆಯ ತಂತ್ರಾಂಶ- ಭದ್ರತೆ ಒದಗಿಸುವ ಸಂಸ್ಥೆ :

ಯುನಿಸಿಸ್, ಒಂದು ಜಾಗತಿಕ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಜಗತ್ತಿನ ಬಹುತೇಕ ಡಿಜಿಟಲ್ ತಂತ್ರಜ್ಞಾನ ಅವಲಂಬಿತ ಸಂಸ್ಥೆಗಳು ಮತ್ತು ಸರ್ಕಾರದ ವಿಭಾಗಗಳಿಗೆ ಮಾಹಿತಿ ಸುರಕ್ಷತೆಯ ನಿಟ್ಟಿನಲ್ಲಿ ತಂತ್ರಾಂಶಗಳನ್ನು ಒದಗಿಸುವ ಮೂಲಕ, ಭದ್ರತೆಯನ್ನು ಒದಗಿಸುತ್ತಿದೆ. ಇದಲ್ಲದೆ, ಮಾಹಿತಿ ತಂತ್ರಜ್ಞಾನದ ವಿಸ್ತೃತ ಜಗತ್ತಿನ ಹಲವಾರು ವಿಭಾಗಗಳಲ್ಲಿ ಸೇವೆಯನ್ನು ಜಾಗತಿಕ ಮಟ್ಟದಲ್ಲಿ ಒದಗಿಸುತ್ತಿದೆ.

2009ರಲ್ಲಿ ತಂತ್ರಜ್ಞಾನ ವಿಷಯಾಧಾರಿತ ಪ್ರಸ್ತುತಿಯಾಗಿ ಶುರುವಾದ ಯೂನಿಸಿಸ್ ಇನ್ನೊವೇಷನ್ ಪ್ರೊಗ್ರಾಮ್  ಕಾರ್ಯಕ್ರಮ, ಇವತ್ತು ಉದ್ಯಮದ ಸಮಸ್ಯೆಗಳು ಸವಾಲುಗಳನ್ನು ಎದುರಿಸುವತ್ತ ತನ್ನ ಹೆಜ್ಜೆ ಇಟ್ಟಿದೆ. ಉದ್ಯಮದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಹೊಸ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ, ವಿದ್ಯಾರ್ಥಿಗಳಿಗೆ ಉದ್ಯಮದ ಒಳ-ಹೊರಗನ್ನು ಪರಿಚಯ ಮಾಡಿಸುವತ್ತ ಹೊರಟಿದೆ. ವಿಭಿನ್ನ ಕ್ಷೇತ್ರಗಳಲ್ಲಿ ಇರುವ ಸಂಶೋಧನಾ ವಿದ್ಯಾರ್ಥಿಗಳು, ತಂತ್ರಜ್ಞಾನ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದರ ಭಾಗವಾಗಿದ್ದಾರೆ.

ವಿಜೇತರ ವಿವರಗಳು ಈ ಕೆಳಕಂಡಂತಿದೆ :

ವಿಜೇತರ ಜೊತೆ ಯೂನಿಸಿಸ್ ಸಂಸ್ಥೆ ನಡೆಸಿದ ವಿಡಿಯೋ ಸಂವಾದದ ಚಿತ್ರ

ಮೊದಲ ಬಹುಮಾನ :

ವಿದ್ಯಾರ್ಥಿಗಳು – ಸೌಜನ್ಯ ಆರ್, ಯೋಗಲಕ್ಷ್ಮಿ ಆರ್, ಅಶೋಕ್ ಕೆ ಮತ್ತು ಪಾರ್ವತಿ ವಿ ಎಸ್ 

ಕಾಲೇಜು – ಮನುಕುಲ ವಿನಾಯಗರ್ ತಾಂತ್ರಿಕ ವಿದ್ಯಾಲಯ

ಯೋಜನೆಯ ಹೆಸರು – Continuous Authentication Using Behavioral Biometrics

ಮಾರ್ಗದರ್ಶಕರು – ಡಾ।। ಆರ್.ಸುರೇಶ್

ಎರಡನೆಯ ಬಹುಮಾನ :

ವಿದ್ಯಾರ್ಥಿಗಳು – ಮೊಹಮ್ಮದ್ ಫಾಝಿಲ್ ಮತ್ತು ಜಯಂತ್ ಕುಮಾರ್ ಎನ್  

ಕಾಲೇಜು – ಮಂಗಳೂರು ತಾಂತ್ರಿಕ ವಿದ್ಯಾಲಯ

ಯೋಜನೆಯ ಹೆಸರು – Standard Operating Procedure (SOP) Monitoring System – Video Analytics

ಮಾರ್ಗದರ್ಶಕರು – ರಾಮಲಿಂಗಂ ಎಚ್.ಎಂ 

ಮೂರನೆಯ ಬಹುಮಾನ :

ವಿದ್ಯಾರ್ಥಿಗಳು – ಜೀವಿತಾ ರಾಜ್ ಮತ್ತು ಅರವಿಂದ್ ನಾರಾಯಣನ್

ಕಾಲೇಜು – ಕಾಮರಾಜ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿದ್ಯಾಲಯ

ಯೋಜನೆಯ ಹೆಸರು – Transforming Real Estate Using Web3 Technologies

ಮಾರ್ಗದರ್ಶಕರು – ಆರ್ ಮುತ್ತುಸೆಲ್ವಿ

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Proposed For EV In State Govt. | ಇಂಧನ ಇಲಾಖೆ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಕ್ರಮ : ಇಂಧನ ಸಚಿವ ಸುನಿಲ್ ಕುಮಾರ್

Next Post

ನಮ್ಮ ಮೆಟ್ರೋ ಸಂಸ್ಥೆಯಿಂದ ವಿಶ್ವ ಪರಿಸರ ದಿನಾಚರಣೆ ಸಪ್ತಾಹ ನಿಮಿತ್ತ ಸೈಕಲ್ ಜಾಥಾ

Next Post

ನಮ್ಮ ಮೆಟ್ರೋ ಸಂಸ್ಥೆಯಿಂದ ವಿಶ್ವ ಪರಿಸರ ದಿನಾಚರಣೆ ಸಪ್ತಾಹ ನಿಮಿತ್ತ ಸೈಕಲ್ ಜಾಥಾ

ಭೋಗೇಶ್ವರ ಆನೆಯ ಸಾಂದರ್ಭಿಕ ಚಿತ್ರ 
ಕೃಪೆ : ಇಂಡಿಯಾ ಡಾಟ್ ಕಾಮ್

BW Special | #Bhogeshwara Elephant | ಕಬಿನಿ ಹಿನ್ನೀರಿನಲ್ಲಿ ಅತಿ ಉದ್ದದ ದಂತವಿರುವ ದೈತ್ಯಾಕಾರದ ಇನ್ನೆರಡು ಸಲಗಗಳು ಪತ್ತೆ....!!

Please login to join discussion

Like Us on Facebook

Follow Us on Twitter

Recent News

STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

September 23, 2026

IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

September 23, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

September 23, 2026

IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

September 23, 2026

ಕಸ್ತೂರಿ ರಂಗನ್ ವರದಿ: ಗ್ರಾಮ ಮಟ್ಟದಲ್ಲಿ ಭೌತಿಕ ಸರ್ವೇಗೆ ಕೇಂದ್ರಕ್ಕೆ 1 ವರ್ಷ ಕಾಲಾವಕಾಶ ಕೋರಿಕೆ; ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

September 22, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d