Wednesday, September 9, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ: ‘ವೈದ್ಯಲೋಕ’ ಕಥೆ-ಕವನ ಸ್ಪರ್ಧೆ ಪ್ರಶಸ್ತಿ ಪ್ರದಾನ

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಉಡುಪಿ ಶ್ರೀಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

    IST | ಒನ್ ನೇಷನ್, ಒನ್ ಟೈಮ್: 6 ತಿಂಗಳಲ್ಲಿ ದೇಶಾದ್ಯಂತ ಕಡ್ಡಾಯವಾಗಲಿದೆ ‘ಭಾರತೀಯ ಪ್ರಮಾಣಿತ ಸಮಯ’

    ಗ್ರಾ.ಪಂ ಸೇವೆ, ಇ-ಸ್ವತ್ತು ಅಹವಾಲಿಗೆ ಶೀಘ್ರವೇ ಆನ್‌ಲೈನ್ ಆ್ಯಪ್: ಸಚಿವ ಈಶ್ವರ ಖಂಡ್ರೆ ಸೂಚನೆ

    Kudremukh Neelakurinji | ​ಕುದುರೆಮುಖ ಬೆಟ್ಟಗಳಲ್ಲಿ ನೀಲಕುರಿಂಜಿ ವೈಭವ

  • Bengaluru Focus

    ಓಲಾ, ಊಬರ್ ಗೂ ಬಿಎಂಟಿಸಿ ಲೈವ್ ಟ್ರ್ಯಾಕಿಂಗ್ ಆಪ್: ಮೆಟ್ರೋಗೆ 200 ಮಿನಿ ಎಸಿ ಬಸ್ ಸಂಪರ್ಕ

    ಯಶವಂತಪುರ ಎಪಿಎಂಸಿಗೆ ಸಿಎಂ ದಿಢೀರ್ ಭೇಟಿ: ವಿಮೆ ವಂಚಿಸಿದ ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಡಿಕೆಶಿ ಸೂಚನೆ

    ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ: ‘ವೈದ್ಯಲೋಕ’ ಕಥೆ-ಕವನ ಸ್ಪರ್ಧೆ ಪ್ರಶಸ್ತಿ ಪ್ರದಾನ

    Railway News | ಶಿವಮೊಗ್ಗ-ಬೆಂಗಳೂರು-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಶೀಘ್ರ?

    GBA News | ಕೋರಮಂಗಲದಲ್ಲಿ ಅತ್ಯಾಧುನಿಕ ಘನ ತ್ಯಾಜ್ಯ ಕಲಿಕಾ ಕೇಂದ್ರ ಆರಂಭ: ‘ಕಸದಿಂದ ರಸ’ಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

    ಕಾವೇರಿ 6ನೇ ಹಂತ: “₹7,000 ಕೋಟಿ ಲೂಟಿಗೆ ಸ್ಕೆಚ್” –  ಆರ್.ಅಶೋಕ್ ಗಂಭೀರ ಆರೋಪ

    Namma Metro Purple Line

    Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಬೆಂಗಳೂರಿಗೆ ಬಿಗ್ ಗಿಫ್ಟ್: ಬಿಎಂಟಿಸಿಗೆ ಹಂತ ಹಂತವಾಗಿ 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

ಕರೋನಾ ಪೋಸ್ಟ್ ಲಾಕ್ ಡೌನ್ ಅವಧಿ : ಪರಿಸರ ಪ್ರವಾಸಕ್ಕೆ ಒಲವು ತೋರಿದ ಜನತೆ

ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ. ಕೋವಿಡ್ ನಿಯಮಾವಳಿ, ಅತಿಥಿಗಳ ಸುರಕ್ಷತೆಗೆ ಇಲ್ಲಿ ಮೊದಲ ಆದ್ಯತೆ.

by Bengaluru Wire Desk
April 14, 2021
in BW Special
Reading Time: 2 mins read
0

ಬೆಂಗಳೂರು : ಕರೋನಾ ಲಾಕ್ ಡೌನ್ ಬಳಿಕ ರಾಜ್ಯದಲ್ಲಿ ಆರ್ಥಿಕ ಸಂಪನ್ಮೂಲ ಕುಸಿತ ಕಂಡರೆ ಸರ್ಕಾರದ ಸ್ವಾಯಕ್ತ ಸಂಸ್ಥೆ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ (ಜೆಎಲ್ ಆರ್)ನ ಪ್ರವಾಸಿಗರ ಸಂಖ್ಯೆ ಹಾಗೂ ನಿವ್ವಳ ಆದಾಯ 2020ರ ಸೆಪ್ಟೆಂಬರ್ ನಿಂದ 7 ತಿಂಗಳ ಅವಧಿಯಲ್ಲಿ ಗಮನಾರ್ಹ‌ ಏರಿಕೆ ಕಂಡಿದೆ.

ಅಕ್ಟೋಬರ್ ತಿಂಗಳು ಹೊರತುಪಡಿಸಿ ಈ ವರ್ಷದ ಮಾರ್ಚ್ ತಿಂಗಳ ತನಕ ಜೆಎಲ್ ಆರ್ ನ ಶರಾವತಿ ಅಡ್ವೆಂಚರ್ ಕ್ಯಾಂಪ್, ಗಾಳಿಬೊರೆ ನೇಚರ್ ಕ್ಯಾಂಪ್, ಕಬಿನಿ ರಿವರ್ ಲಾಡ್ಜ್, ಕಾಳಿ ಅಡ್ವೆಂಚರ್ ಕ್ಯಾಂಪ್, ಭಗವತಿ ನೇಚರ್ ಕ್ಯಾಂಪ್ ಸೇರಿದಂತೆ 27 ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು.

ಕಾಳಿ ನದಿಯಲ್ಲಿ ಜಲಕ್ರೀಡೆ ಮಜವೇ ಬೇರೆ

2019-20 ರ ಅವಧಿಗೆ ಹೋಲಿಸಿದಲ್ಲಿ 2020-21ರಲ್ಲಿ ಏಳು ತಿಂಗಳ ಅವಧಿಯಲ್ಲಿ 7 ಕೋಟಿ ರೂ. ಹೆಚ್ಚಿನ ನಿವ್ವಳ ಆದಾಯ ಗಳಿಸಿದೆ. ಇದು 40 ವರ್ಷಗಳ ಸಂಸ್ಥೆಯ ಕಾರ್ಯಾಚರಣೆ ಅವಧಿಯಲ್ಲೇ ಉತ್ತಮ ಸಾಧನೆ ಮಾಡಿದ ಸಂದರ್ಭ ಎಂದು ಹೇಳುತ್ತಾರೆ ಜೆಎಲ್ ಆರ್ ಅಧಿಕಾರಿಗಳು.

ಜಲಪಾತದ ಸೌಂದರ್ಯ ವರ್ಣಾತೀತ

ಕಳೆದ ವರ್ಷ ಮಾರ್ಚ್ ನಲ್ಲಿ ಜೆಎಲ್ ಆರ್ ಬ್ಯುಸಿನೆಸ್ ಕರೋನಾ ಲಾಕ್ ಡೌನ್ ಕಾರಣಕ್ಕೆ ಕುಸಿತ ಕಂಡಿದ್ದು ಜೂನ್ 2020 ರ ತನಕ ಮುಂದುವರೆದಿತ್ತು.

ಆದರೆ ರಾಜ್ಯದ ವಿವಿಧೆಡೆ 27 ಕಡೆಗಳಲ್ಲಿ ಕಾಡು- ನದಿ, ಸಮುದ್ರ ತೀರ ಇರುವ ಕಡೆಗಳಲ್ಲಿ ರೆಸಾರ್ಟ್, ಲಾಡ್ಜ್ ಮತ್ತು ಅತ್ಯಾಕರ್ಷಕ ಕ್ಯಾಂಪ್ ಗಳನ್ನು ಹೊಂದಿರುವ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಸಂಸ್ಥೆ ಪೋಸ್ಟ್ ಲಾಕ್ ಡೌನ್ ನಂತರ ಸೂಕ್ತ ಕೋವಿಡ್ ನಿಯಮಾವಳಿ ಅನುಷ್ಠಾನಕ್ಕೆ ತಂದಿತ್ತು.

ಲಾಕ್ ಡೌನ್ ನಿಂದ ಬೇಸೆತ್ತ ಮನಸುಗಳಿಗೆ ಪುಳಕ

ಜೆಎಲ್ ಆರ್ ರೆಸಾರ್ಟ್, ಕ್ಯಾಂಪ್ ಗಳಲ್ಲಿ ಕೋವಿಡ್ ನಿಂದ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿತ್ತು. ಅಲ್ಲದೆ ಗುಂಪುಗೂಡುವಿಕೆಗೆ ಅವಕಾಶ ನೀಡಿರಲಿಲ್ಲ. ಸೀಮಿತ ಸಂಖ್ಯೆಯ ವಸತಿ ಸೌಲಭ್ಯ ಕಲ್ಪಿಸಿದ ಕಾರಣಕ್ಕೆ ಲಾಕ್‌ಡೌನ್ ನಲ್ಲಿ ಮನೆಯೊಳಗೆ ಬಂಧಿಯಾಗಿದ್ದ ಜನರಿಗೆ ಪರಿಸರದ ಮಧ್ಯೆ ಸ್ವಚ್ಛಂದವಾಗಿ ವಿಹರಿಸಲು ಜೆಎಲ್ ಆರ್ ನಲ್ಲಿ ಅವಕಾಶ ಸಿಕ್ಕಿತ್ತು.

ಲಾಕ್ ಡೌನ್ ನಿಂದ ಬೇಸತ್ತಿದ್ದ ಮನಸುಗಳಿಗೆ ಪರಿಸರದ ಮಧ್ಯೆ, ಹರಿಯುವ ನದಿ ತೀರದಲ್ಲಿ ಹಾಯಾಗಿ ಸ್ನೇಹಿತರು, ಕುಟುಂಬದೊಂದಿಗೆ ರಿಲಾಕ್ಸ್ ಮಾಡಲು ಜೆಎಲ್ ಆರ್ ರೆಸಾರ್ಟ್, ಕ್ಯಾಂಪ್ ಚಟುವಟಿಕೆಗಳು ಹೊಸ ಚೇಂಜ್ ನೀಡಿತ್ತು.

ಟೈಗರ್ ಸಫಾರಿ

ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಜೆಎಲ್ ಆರ್ ಬುಕಿಂಗ್ಸ್ ಏರಿಕೆಯಾಗಿತ್ತು. ಅಕ್ಟೋಬರ್ ನಲ್ಲಿ ಕರೋನಾ ಪ್ರಕರಣ ಹೆಚ್ಚಾಗಿ ರೆಸಾರ್ಟ್ ಗೆ ಬೇಡಿಕೆ ಕಡಿಮೆಯಾಯ್ತು. ಡಿಸೆಂಬರ್ ನಲ್ಲಿ ಜನರಿಗೆ ಕೈಗೆಟಕುವ ಅತ್ಯಾಕರ್ಷಕ ದರ ಪ್ರಕಟಿಸಿದ ಮೇಲೆ ಜೆಎಲ್ ಆರ್ ಬುಕಿಂಗ್ ನಲ್ಲಿ ಹೆಚ್ಚಳವಾಯ್ತು.

“ಕೋವಿಡ್-19 ಸಾಂಕ್ರಾಮಿಕ ರೋಗ ಜನರ ಪ್ರವಾಸ ಮತ್ತು ಆತಿಥ್ಯದ ದೃಷ್ಟಿಕೋನವನ್ನೆ ಬದಲಾಯಿಸಿ ಬಿಟ್ಟಿದೆ. ಪ್ರವಾಸಿಗರು ಈಗ ಕಡಿಮೆ ಜನಸಂದಣಿ, ಸುರಕ್ಷಿತವಾಗಿರುವ ಪರಿಸರ ಆಧಾರಿತ ಟೂರಿಸಂ ಮತ್ತು ರೆಸಾರ್ಟ್ ಗೆ ಆದ್ಯತೆ ಕೊಡುತ್ತಿದ್ದಾರೆ. ಪೋಸ್ಟ್ ಲಾಕ್ ಡೌನ್ ನಂತರ ಜೆಎಲ್ ಆರ್ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.‌ ಆದ್ದರಿಂದ ಜೆಎಲ್ ಆರ್ ವಹಿವಾಟು ಹಿಂದಿಗಿಂತ ಉತ್ತಮವಾಗಿದೆ.”

– ಕುಮಾರ್ ಪುಷ್ಕರ್, ವ್ಯವಸ್ಥಾಪಕ ನಿರ್ದೇಶಕ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್
ಶಾಂತ ಪರಿಸರದಲ್ಲಿ ಕಾಡಿನ ಮಧ್ಯೆ ಜೆಎಲ್ ಆರ್ ರೆಸಾರ್ಟ್

ಶೇ.40ರಷ್ಟು ಬುಕಿಂಗ್ ಏರಿಕೆ

ಹಿಂದಿನ ವರ್ಷದಲ್ಲಿ (2019-20) ಸೆಪ್ಟೆಂಬರ್ ನಿಂದ ಮಾರ್ಚ್ ವರೆಗಿನ 7 ತಿಂಗಳ ಅವಧಿಯಲ್ಲಿ ಶೇ.32 ರಷ್ಟು ಬುಕಿಂಗ್ ನಿಂದ 32.65 ಕೋಟಿ ರೂ. ಆದಾಯ ಬಂದಿತ್ತು. ಆದರೆ ಕಳೆದ ವರ್ಷ (2020-21) ಇದೇ ಅವಧಿಯಲ್ಲಿ ರೆಸಾರ್ಟ್ ಬುಕಿಂಗ್ ಪ್ರಮಾಣ ಶೇ.40 ರಷ್ಟು ಏರಿಕೆಯಾಗಿ 39.43 ಕೋಟಿ ರೂ. ಹಣ ಸಂಗ್ರಹವಾಗಿತ್ತು. ಅಂದರೆ 14,000 ಬೆಡ್ ನೈಟ್ಸ್ ಬುಕಿಂಗ್ ಆಗಿತ್ತು.

ಇದೀಗ ರಾಜ್ಯದಲ್ಲಿ ಮತ್ತೆ ಮಾರ್ಚ್- ಏಪ್ರಿಲ್ ನಲ್ಲಿ ಕರೋನಾ ಎರಡನೇ ಅಲೆಯಿಂದ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಅಂತರಾಜ್ಯ ಪ್ರಯಾಣ ಸಾಕಷ್ಟು ಕಡಿಮೆಯಾಗಿದೆ. ಜೆಎಲ್ ಆರ್ ಗೆ ಮಹಾರಾಷ್ಟ್ರ, ಬೆಂಗಳೂರಿನಿಂದ ಹೋಗುವವರೆ ಜಾಸ್ತಿ. ಆದರೆ ಕರೋನಾ ಹೆಚ್ಚಾಗುತ್ತಿರುವ ಕಾರಣ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಗೆ ಭೇಟಿ ನೀಡುವವರ ಸಂಖ್ಯೆ ಮತ್ತೆ ಇಳಿಮುಖ ಕಂಡಿದೆ.

ಅತಿಥಿಗಳ ಸುರಕ್ಷತೆಗೆ ಆದ್ಯ ಗಮನ ನೀಡುವ ಜೆಎಲ್ ಆರ್, ಕೋವಿಡ್ ನಿಯಮಾವಳಿಗಳ ಅನುಷ್ಠಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಕೋವಿಡ್ ಸಂಕಷ್ಠ ಆದಷ್ಟು ಶೀಘ್ರವಾಗಿ ನಿವಾರಣೆಯಾಗಿ ಸಾಮಾನ್ಯ ಪರಿಸ್ಥಿತಿ ಬಂದರೆ ಜೆಎಲ್ ಆರ್ ಗೆ ಭೇಟಿ ನೀಡುವವರ ಸಂಖ್ಯೆ ಮತ್ತೆ ಹೆಚ್ಚಳವಾಗುವ ಸಾಧ್ಯತೆಯಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಮಾಸ್ಕ್ ಧರಿಸದವರಿಗೆ ಬೆಂಗಳೂರು ಪೊಲೀಸರಿಂದ ಭಾರೀ ದಂಡ

Next Post

ಕರೋನಾ ಮಧ್ಯೆಯೇ ಪರಿಸರ ಪ್ರವಾಸ ; ಜಂಗಲ್ ಲಾಡ್ಜಸ್ ಎಂಡ್ ರೆಸಾರ್ಟ್ಸ್

Next Post

ಕರೋನಾ ಮಧ್ಯೆಯೇ ಪರಿಸರ ಪ್ರವಾಸ ; ಜಂಗಲ್ ಲಾಡ್ಜಸ್ ಎಂಡ್ ರೆಸಾರ್ಟ್ಸ್

ಐತಿಹಾಸಿಕ ಕರಗ ಉತ್ಸವ ಸರಳ ಆಚರಣೆಗೆ ಆದ್ಯತೆ : ಬಿಬಿಎಂಪಿ ಚೀಫ್ ಕಮಿಷನರ್ ಹೇಳಿಕೆ

Please login to join discussion

Like Us on Facebook

Follow Us on Twitter

Recent News

ಓಲಾ, ಊಬರ್ ಗೂ ಬಿಎಂಟಿಸಿ ಲೈವ್ ಟ್ರ್ಯಾಕಿಂಗ್ ಆಪ್: ಮೆಟ್ರೋಗೆ 200 ಮಿನಿ ಎಸಿ ಬಸ್ ಸಂಪರ್ಕ

September 8, 2026

ಯಶವಂತಪುರ ಎಪಿಎಂಸಿಗೆ ಸಿಎಂ ದಿಢೀರ್ ಭೇಟಿ: ವಿಮೆ ವಂಚಿಸಿದ ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಡಿಕೆಶಿ ಸೂಚನೆ

September 8, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಓಲಾ, ಊಬರ್ ಗೂ ಬಿಎಂಟಿಸಿ ಲೈವ್ ಟ್ರ್ಯಾಕಿಂಗ್ ಆಪ್: ಮೆಟ್ರೋಗೆ 200 ಮಿನಿ ಎಸಿ ಬಸ್ ಸಂಪರ್ಕ

September 8, 2026

ಯಶವಂತಪುರ ಎಪಿಎಂಸಿಗೆ ಸಿಎಂ ದಿಢೀರ್ ಭೇಟಿ: ವಿಮೆ ವಂಚಿಸಿದ ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಡಿಕೆಶಿ ಸೂಚನೆ

September 8, 2026

ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ: ‘ವೈದ್ಯಲೋಕ’ ಕಥೆ-ಕವನ ಸ್ಪರ್ಧೆ ಪ್ರಶಸ್ತಿ ಪ್ರದಾನ

September 8, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d