Inspiring News | ‘ಅನ್ನದಾತ’ನ ಅಂಗಳದಲ್ಲಿ ಸಂಕ್ರಾಂತಿ ಸಂಭ್ರಮ: 600 ಕುಟುಂಬಗಳ ಕಣ್ಣಲ್ಲಿ ಆನಂದಭಾಷ್ಪ, ‘ಕುಮಾರಣ್ಣ’ ಭಾವುಕ
ಬೆಂಗಳೂರು, ಜ.15 www.bengaluruwire.com : ಅದು ಬಿಡದಿಯ ತೋಟದ ಮನೆ. ಅಲ್ಲಿ ನೆರೆದಿದ್ದವರು ರಾಜಕೀಯ ನಾಯಕರು ಅಥವಾ ಕಾರ್ಯಕರ್ತರಲ್ಲ, ಬದಲಿಗೆ ಬದುಕು ಕಟ್ಟಿಕೊಂಡ ಸಂತೃಪ್ತ ಜೀವಗಳು. ಬೆಸ್ಕಾಂ ...
























