17th BIFFES | ಸಿನಿಮಾ ಸಂಕಲನಕ್ಕೆ ‘ಮಾನವ ಸಂವೇದನೆ’ಯೇ ಜೀವಾಳ: ಎಐನಿಂದ ‘ಸಂಪಾದಕನ ದೃಷ್ಟಿ’ ಬದಲಿಸಲಾಗದು – ಶ್ರೀಕರ್ ಪ್ರಸಾದ್
ಬೆಂಗಳೂರು, ಜ.31 www.bengaluruwire.com : ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಚಲನಚಿತ್ರ ಸಂಕಲನಕ್ಕೆ (Editing) ಬೇಕಾದ ಕಲಾತ್ಮಕ ಅಂತಃಪ್ರಜ್ಞೆ ಮತ್ತು ಭಾವನಾತ್ಮಕ ಸೂಕ್ಷ್ಮತೆಯನ್ನು ಕೃತಕ ಬುದ್ಧಿಮತ್ತೆ (AI) ನೀಡಲು ...
























