KMF Duplicate Ghee | ಮೈಸೂರಿನಲ್ಲಿ ಕೆಎಂಎಫ್ ಹೆಸರಿನಲ್ಲಿ ನಕಲಿ ತುಪ್ಪದ ಜಾಲ ಪತ್ತೆ : 11 ಟನ್ ಕಲಬೆರೆಕೆ ತುಪ್ಪ ವಶಕ್ಕೆ
ಮೈಸೂರು, (www.bengaluruwire.com) : ಮಾರ್ಕೆಟ್ ನಲ್ಲಿ ಶುದ್ಧ ನಂದಿನಿ ತುಪ್ಪ ಅಂತ ತಿನ್ನುತ್ತಿದ್ದರೆ ಹುಷಾರು. ನಕಲಿ ನಂದಿನಿ ತುಪ್ಪದ ಬಗ್ಗೆ ಎಚ್ಚರವಿರಲಿ. ಕೆಎಂಎಫ್ ನಂದಿನಿ ಬ್ರಾಂಡ್ ಹೆಸರಿನಲ್ಲಿ ...
























