ಬೆಂಗಳೂರು ಬಾಡಿಗೆ ದರಕ್ಕೆ ಕೆನಡಾದ ಪ್ರಜೆ ದಂಗು: ತಿಂಗಳಿಗೆ 2.3 ಲಕ್ಷ ; “ವಿಶ್ವದಲ್ಲೇ ದುರಾಸೆಯ ಮನೆ ಮಾಲೀಕರು ಇಲ್ಲಿದ್ದಾರೆ”
ಬೆಂಗಳೂರು, ಜು.22 www.bengaluruwire.com : ಜಾಗತಿಕ ರಿಯಲ್ ಎಸ್ಟೇಟ್ ವಿಭಾಗದಲ್ಲಿ ದುಬಾರಿ ನಗರಗಳ ಪಟ್ಟಿಯಲ್ಲಿ ಸೇರಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಸಿಗುವ ಆಘಾತಕಾರಿ ಬೆಲೆಗಳು ...
























