Tuesday, August 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    KARNATAKA SIR 2026 | ಕರ್ನಾಟಕದಲ್ಲಿ ಕರಡು ಮತದಾರರ ಪಟ್ಟಿ ಪ್ರಕಟ: 4.46 ಕೋಟಿ ಅರ್ಹ ಮತದಾರರು, 1.08 ಕೋಟಿ ಎಎಸ್‌ಡಿಡಿಒ ವರ್ಗಕ್ಕೆ ಸೇರ್ಪಡೆ

    Signature: Akt1HjJhxL5eHD+giTMcimohgid4Bi331TNUEe3YW2o213uLRponKWz7p56cidk1+W5ST48xbklM2iJgoTlC5I4dlPJkq6+A1NMgpUCqQRi4fiZLd2FLV/XvbxSVz4bdshJ4barD73jahR4OJeTqPKxNzPTPI/jvx4KoV7hYGAil/emX5+eD1tT4Z46WtIaxhHj357xDb9NhSnvMXuCdj/IMKhSXyd1bp1oF2dP1I5T0y6u/GLcpgdl8ulIz7VFR9FQ7s1q3CGDAkVtzYyx1R1SBpEcQlir6iXuqtCq7BSVS+c0N05pNXetyC94IfJCDTZjaJpm1ags6Mqj81LiPe5zamHORjLDU+yVP5msRmByXJjFXvUjtXbasxV06Ibb2FBmiYFdsiw+jBY8mP2zN+RTQD7Th5eu74k5HRHrzZCiTGsPfgWurLOaKI9z7eVx3WioSCQOjDmRRm5ZhcrIDOdW7NeLoEAbtI0IRaAUTYyTdQQmzcauUVZ6Yl5PMRSZEHJF8fTFF6r9YBimGFVyLRwsaxMjSuCRSqd+pEd6dcGA2ARj+J/uu3wpRGk+zmiQpZhXQCR30UU2REXGuXzRhKBNXRyI9j7D7EQZumGrdNHy9J+RzXKOqEbqd7EMvd3e2pkkIPFsUQ7vxJT/quebYtFCtMlnUtzxz/9F+t+NIjBBg6l9ApgJBAUyczH0wrrjM715vKZLbXRZYte2vdeFNhRzL9uOKTplG5JSa9YPsOQWOg2GoPGaA2XufO55so+TI3OLuLru4UR3Xu4BdQNS4jVC15qRdWAKGpqV/GKQDjNoZ7iZ88yi0hTC3UuAt4ez/44IBRZMEMit0Z3qtZPJxYBRMW8QOo6AxV2UPJFt2XpA6VEMVCbb8He9GK6g6v+fFeFhCHJVHDUTsDas+NLQ8T/0wnJV7kgLXrghvF0+mE0z+Zt9ebMea7cFq2a3wANl4TFXWbZNW7asFIjavsPVQiYl9a81ugY+iEhAemAKTyEg=

    KARNATAKA SIR | ಇಂದು ಎಸ್ಐಆರ್ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1.07 ಕೋಟಿ ಮತದಾರರು ಹೊರಗೆ, 43.8 ಲಕ್ಷ ನೋಟಿಸ್ ನೀಡಿಕೆ ಸಾಧ್ಯತೆ?

    ​ಮಂಡ್ಯ/ಮೈಸೂರು: ಸಕ್ಕರೆ ಕಾರ್ಖಾನೆಗೆ ದನದ ಮೂಳೆ ಸಾಗಾಟ ಶಂಕೆ; ವೈರಲ್ ವಿಡಿಯೋ ಬೆನ್ನಲ್ಲೇ ಆಕ್ರೋಶ

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ಶಿವಮೊಗ್ಗದ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ-2026

    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Public Interest News | ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

  • Bengaluru Focus

    GBA Head Office Image

    GBA News | ಬೆಂಗಳೂರಿನ ಸಾಧಕ ವಿದ್ಯಾರ್ಥಿಗಳಿಗೆ ಜಿಬಿಎ ವತಿಯಿಂದ ‘ನಮ್ಮೂರ ಹೆಮ್ಮೆ’ ಪೌರ ಸನ್ಮಾನ: ಅರ್ಜಿ ಆಹ್ವಾನ

    ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

    ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಿಹಿಸುದ್ದಿ: ವಿಧಾನಸಭೆಯಲ್ಲಿ ಹೊಸ ವಿಧೇಯಕ ಮಂಡನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Others

ಹೆಬ್ಬಾಳ ಜಂಕ್ಷನ್ ಸಮಗ್ರ ಅಭಿವೃದ್ಧಿಗೆ ಮಹೇಶ್ವರ್ ರಾವ್ ಸೂಚನೆ: ಮಹದೇವಪುರ ವಲಯದಲ್ಲಿ ಅನಧಿಕೃತ ಮಳಿಗೆಗಳಿಗೆ ನೋಟಿಸ್

ಸಂಚಾರ ಸುಧಾರಣೆ, ಕೆರೆ ಸಂರಕ್ಷಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು

by Bengaluru Wire Desk
July 21, 2025
in Others
Reading Time: 1 min read
0

ಬೆಂಗಳೂರು, ಜು.21 www.bengaluruwire.com : ನಗರದ ಪ್ರಮುಖ ಸಂಚಾರ ಕೇಂದ್ರವಾದ ಹೆಬ್ಬಾಳ ಜಂಕ್ಷನ್‌ನಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯ ಜಂಟಿ ಪರಿಶೀಲನೆ ವೇಳೆ ಅವರು ಈ ನಿರ್ದೇಶನ ನೀಡಿದರು.

ಹೆಬ್ಬಾಳ ಜಂಕ್ಷನ್‌ನಲ್ಲಿ ಬಹುಮುಖಿ ಯೋಜನೆಗಳು :

ಹೆಬ್ಬಾಳ ಜಂಕ್ಷನ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೊದಲ ಹಂತದ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದರ ಜೊತೆಗೆ ಮೆಟ್ರೋ, ಕೆ-ರೈಡ್ ಸಬ್‌ಅರ್ಬನ್ ರೈಲ್ವೆ ಮತ್ತು ಪಾಲಿಕೆಯಿಂದ ಟನಲ್ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಇವುಗಳನ್ನು ಗಮನದಲ್ಲಿಟ್ಟುಕೊಂಡು ಜಂಕ್ಷನ್ ಅಭಿವೃದ್ಧಿಗೆ ಸೂಕ್ತ ವಿನ್ಯಾಸ ರೂಪಿಸಲು ರಾವ್ ಸೂಚಿಸಿದರು. 

ಪಾದಚಾರಿಗಳ ಸುರಕ್ಷಿತ ಓಡಾಟಕ್ಕಾಗಿ ಸರಿಯಾದ ಪಾದಚಾರಿ ಮಾರ್ಗಗಳು, ಕ್ರಾಸಿಂಗ್ ಮತ್ತು ಮಾರ್ಕಿಂಗ್‌ಗಳನ್ನು ಒದಗಿಸುವಂತೆ ಅವರು ನಿರ್ದೇಶನ ನೀಡಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ನಾಗವಾರ ಮತ್ತು ಕೆ.ಆರ್. ಪುರಂ ಜಂಕ್ಷನ್‌ಗಳಲ್ಲಿ ಪರಿಶೀಲನೆ :

ನಾಗವಾರ ಜಂಕ್ಷನ್‌ನಲ್ಲಿ ಪ್ರಗತಿಯಲ್ಲಿರುವ ಮೆಟ್ರೋ ನಿಲ್ದಾಣ ಕಾಮಗಾರಿಯನ್ನು ಪರಿಶೀಲಿಸಿದ ರಾವ್, ಮಳೆಗಾಲದಲ್ಲಿ ಜಲಾವೃತವಾಗುವುದನ್ನು ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಮತ್ತು ಹೊಸ ಪೈಪ್‌ಲೈನ್ ಅಳವಡಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು. ಸೈಡ್ ಡ್ರೈನ್‌ಗಳ ಸ್ವಚ್ಛತೆ ಕಾಪಾಡುವಂತೆ ಹಾಗೂ ಅನಧಿಕೃತವಾಗಿ ಒತ್ತುವರಿ ಮಾಡಿರುವ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಿ ದುರಸ್ತಿಪಡಿಸಲು ನಿರ್ದೇಶನ ನೀಡಿದರು. 

ಕೆ.ಆರ್. ಪುರಂ ಮೆಟ್ರೋ ನಿಲ್ದಾಣದ ಬಳಿ ಸುಗಮ ಪಾದಚಾರಿ ಮಾರ್ಗ ನಿರ್ಮಿಸಲು ಮತ್ತು ಮೇಲ್ಸೇತುವೆ ಕೆಳಭಾಗವನ್ನು ಸ್ವಚ್ಛ ಹಾಗೂ ಸುಂದರವಾಗಿಡುವಂತೆ ಸೂಚಿಸಲಾಯಿತು. 

ಮಹದೇವಪುರ ವಲಯದಲ್ಲಿ ಹಲವು ಸೂಚನೆಗಳು :

ಮಹದೇವಪುರ ವಲಯ ವ್ಯಾಪ್ತಿಯ ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದರು. ತಳಮಹಡಿಗಳಲ್ಲಿ (ಬೆಸ್ಮೆಂಟ್) ಅನಧಿಕೃತವಾಗಿ ನಿರ್ಮಿಸಿರುವ ಮಳಿಗೆಗಳಿಗೆ ನೋಟಿಸ್ ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು. ಪಾರ್ಕಿಂಗ್‌ಗೆ ಮೀಸಲಾದ ಜಾಗಗಳಲ್ಲಿ ಮಳಿಗೆ ನಿರ್ಮಾಣ ಮಾಡುವುದು ಕಾನೂನುಬಾಹಿರ ಎಂದು ಅವರು ಸ್ಪಷ್ಟಪಡಿಸಿದರು.

ಕೆರೆ ಅಭಿವೃದ್ಧಿ ಮತ್ತು ಕಾಮಗಾರಿ ನಿರ್ವಹಣೆ :

ಮಹದೇವಪುರ ವಲಯದಲ್ಲಿರುವ 52 ಕೆರೆಗಳ ಅಭಿವೃದ್ಧಿಗೆ ಪ್ರತ್ಯೇಕ ಸಮಗ್ರ ಯೋಜನೆ ರೂಪಿಸಲು, ಒತ್ತುವರಿ ಗುರುತಿಸಲು ಮತ್ತು ನೀರುಗಾಲುವೆಗಳ ಅಭಿವೃದ್ಧಿಗೆ ಒತ್ತು ನೀಡಲು ಸೂಚಿಸಿದರು. ಕಾಮಗಾರಿಗಳ ನಿರ್ವಹಣೆಗಾಗಿ ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಮಾಹಿತಿ ಲಭ್ಯತೆ ಸುಧಾರಿಸಲು ನಿರ್ದೇಶನ ನೀಡಿದರು.

ಭೂಸ್ವಾಧೀನ, ಮಳೆನೀರು ನಿರ್ವಹಣೆ ಮತ್ತು ಇ-ಖಾತಾ ಮೇಳ :

ಹೂಡಿ ಜಂಕ್ಷನ್‌ನಲ್ಲಿ ಕೆಳಸೇತುವೆ ಮತ್ತು ಪಣತ್ತೂರು ಎಸ್-ಕ್ರಾಸ್ ಬಳಿ ರಸ್ತೆ ಅಗಲೀಕರಣ ಸೇರಿದಂತೆ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಗಳನ್ನು ಟಿ.ಡಿ.ಆರ್. ಮೂಲಕ ಇತ್ಯರ್ಥಪಡಿಸುವಂತೆ ಸೂಚಿಸಲಾಯಿತು. ಮಳೆಗಾಲದ ಹಿನ್ನೆಲೆಯಲ್ಲಿ ಬೃಹತ್ ನೀರುಗಾಲುವೆಗಳು ಮತ್ತು ಸೈಡ್ ಡ್ರೈನ್‌ಗಳನ್ನು ಹೂಳೆತ್ತಿ ಸ್ವಚ್ಛವಾಗಿಡುವಂತೆ ಮತ್ತು ಸಾಯಿ ಲೇಔಟ್‌ನಲ್ಲಿ ಪ್ರವಾಹ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಲಾಯಿತು. 

ನಾಗರಿಕರಿಗೆ ಅನುಕೂಲವಾಗುವಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ‘ಬೃಹತ್ ಇ-ಖಾತಾ ಮೇಳ’ ಆಯೋಜಿಸಲು ಸಹ ರಾವ್ ಸೂಚನೆ ನೀಡಿದರು. ಮಹದೇವಪುರ ವಲಯ ಆಯುಕ್ತ ರಮೇಶ್ ಅವರು ವಲಯದಲ್ಲಿ 85 ಸಾವಿರ ವಿದ್ಯುತ್ ಬೀದಿ ದೀಪಗಳಿದ್ದು, ಹೆಚ್ಚುವರಿ 10 ಸಾವಿರ ಕಂಬಗಳಿಗೆ ಹೊಸ ದೀಪ ಅಳವಡಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

WhatsApp Join our WhatsApp Channel
Previous Post

ನ್ಯಾಯಕ್ಕೆ ಸಿಕ್ಕ ಜಯ: ಬೈರತಿ ಸುರೇಶ್ – ಸುಪ್ರೀಂ ತೀರ್ಪಿನಿಂದ ವಿಪಕ್ಷಗಳಿಗೆ ತಕ್ಕ ಪಾಠ

Next Post

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಿಂದ ‘ಪ್ರತಿಭಾ ಪುರಸ್ಕಾರ’ಕ್ಕೆ ಅರ್ಜಿ ಆಹ್ವಾನ: ಆಗಸ್ಟ್ 10 ಕೊನೆಯ ದಿನ

Next Post

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಿಂದ 'ಪ್ರತಿಭಾ ಪುರಸ್ಕಾರ'ಕ್ಕೆ ಅರ್ಜಿ ಆಹ್ವಾನ: ಆಗಸ್ಟ್ 10 ಕೊನೆಯ ದಿನ

ಬೆಂಗಳೂರು ಬಾಡಿಗೆ ದರಕ್ಕೆ ಕೆನಡಾದ ಪ್ರಜೆ ದಂಗು: ತಿಂಗಳಿಗೆ 2.3 ಲಕ್ಷ ; "ವಿಶ್ವದಲ್ಲೇ ದುರಾಸೆಯ ಮನೆ ಮಾಲೀಕರು ಇಲ್ಲಿದ್ದಾರೆ"

Please login to join discussion

Like Us on Facebook

Follow Us on Twitter

Recent News

KARNATAKA SIR 2026 | ಕರ್ನಾಟಕದಲ್ಲಿ ಕರಡು ಮತದಾರರ ಪಟ್ಟಿ ಪ್ರಕಟ: 4.46 ಕೋಟಿ ಅರ್ಹ ಮತದಾರರು, 1.08 ಕೋಟಿ ಎಎಸ್‌ಡಿಡಿಒ ವರ್ಗಕ್ಕೆ ಸೇರ್ಪಡೆ

August 24, 2026
Signature: Akt1HjJhxL5eHD+giTMcimohgid4Bi331TNUEe3YW2o213uLRponKWz7p56cidk1+W5ST48xbklM2iJgoTlC5I4dlPJkq6+A1NMgpUCqQRi4fiZLd2FLV/XvbxSVz4bdshJ4barD73jahR4OJeTqPKxNzPTPI/jvx4KoV7hYGAil/emX5+eD1tT4Z46WtIaxhHj357xDb9NhSnvMXuCdj/IMKhSXyd1bp1oF2dP1I5T0y6u/GLcpgdl8ulIz7VFR9FQ7s1q3CGDAkVtzYyx1R1SBpEcQlir6iXuqtCq7BSVS+c0N05pNXetyC94IfJCDTZjaJpm1ags6Mqj81LiPe5zamHORjLDU+yVP5msRmByXJjFXvUjtXbasxV06Ibb2FBmiYFdsiw+jBY8mP2zN+RTQD7Th5eu74k5HRHrzZCiTGsPfgWurLOaKI9z7eVx3WioSCQOjDmRRm5ZhcrIDOdW7NeLoEAbtI0IRaAUTYyTdQQmzcauUVZ6Yl5PMRSZEHJF8fTFF6r9YBimGFVyLRwsaxMjSuCRSqd+pEd6dcGA2ARj+J/uu3wpRGk+zmiQpZhXQCR30UU2REXGuXzRhKBNXRyI9j7D7EQZumGrdNHy9J+RzXKOqEbqd7EMvd3e2pkkIPFsUQ7vxJT/quebYtFCtMlnUtzxz/9F+t+NIjBBg6l9ApgJBAUyczH0wrrjM715vKZLbXRZYte2vdeFNhRzL9uOKTplG5JSa9YPsOQWOg2GoPGaA2XufO55so+TI3OLuLru4UR3Xu4BdQNS4jVC15qRdWAKGpqV/GKQDjNoZ7iZ88yi0hTC3UuAt4ez/44IBRZMEMit0Z3qtZPJxYBRMW8QOo6AxV2UPJFt2XpA6VEMVCbb8He9GK6g6v+fFeFhCHJVHDUTsDas+NLQ8T/0wnJV7kgLXrghvF0+mE0z+Zt9ebMea7cFq2a3wANl4TFXWbZNW7asFIjavsPVQiYl9a81ugY+iEhAemAKTyEg=

KARNATAKA SIR | ಇಂದು ಎಸ್ಐಆರ್ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1.07 ಕೋಟಿ ಮತದಾರರು ಹೊರಗೆ, 43.8 ಲಕ್ಷ ನೋಟಿಸ್ ನೀಡಿಕೆ ಸಾಧ್ಯತೆ?

August 24, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

KARNATAKA SIR 2026 | ಕರ್ನಾಟಕದಲ್ಲಿ ಕರಡು ಮತದಾರರ ಪಟ್ಟಿ ಪ್ರಕಟ: 4.46 ಕೋಟಿ ಅರ್ಹ ಮತದಾರರು, 1.08 ಕೋಟಿ ಎಎಸ್‌ಡಿಡಿಒ ವರ್ಗಕ್ಕೆ ಸೇರ್ಪಡೆ

August 24, 2026
Signature: Akt1HjJhxL5eHD+giTMcimohgid4Bi331TNUEe3YW2o213uLRponKWz7p56cidk1+W5ST48xbklM2iJgoTlC5I4dlPJkq6+A1NMgpUCqQRi4fiZLd2FLV/XvbxSVz4bdshJ4barD73jahR4OJeTqPKxNzPTPI/jvx4KoV7hYGAil/emX5+eD1tT4Z46WtIaxhHj357xDb9NhSnvMXuCdj/IMKhSXyd1bp1oF2dP1I5T0y6u/GLcpgdl8ulIz7VFR9FQ7s1q3CGDAkVtzYyx1R1SBpEcQlir6iXuqtCq7BSVS+c0N05pNXetyC94IfJCDTZjaJpm1ags6Mqj81LiPe5zamHORjLDU+yVP5msRmByXJjFXvUjtXbasxV06Ibb2FBmiYFdsiw+jBY8mP2zN+RTQD7Th5eu74k5HRHrzZCiTGsPfgWurLOaKI9z7eVx3WioSCQOjDmRRm5ZhcrIDOdW7NeLoEAbtI0IRaAUTYyTdQQmzcauUVZ6Yl5PMRSZEHJF8fTFF6r9YBimGFVyLRwsaxMjSuCRSqd+pEd6dcGA2ARj+J/uu3wpRGk+zmiQpZhXQCR30UU2REXGuXzRhKBNXRyI9j7D7EQZumGrdNHy9J+RzXKOqEbqd7EMvd3e2pkkIPFsUQ7vxJT/quebYtFCtMlnUtzxz/9F+t+NIjBBg6l9ApgJBAUyczH0wrrjM715vKZLbXRZYte2vdeFNhRzL9uOKTplG5JSa9YPsOQWOg2GoPGaA2XufO55so+TI3OLuLru4UR3Xu4BdQNS4jVC15qRdWAKGpqV/GKQDjNoZ7iZ88yi0hTC3UuAt4ez/44IBRZMEMit0Z3qtZPJxYBRMW8QOo6AxV2UPJFt2XpA6VEMVCbb8He9GK6g6v+fFeFhCHJVHDUTsDas+NLQ8T/0wnJV7kgLXrghvF0+mE0z+Zt9ebMea7cFq2a3wANl4TFXWbZNW7asFIjavsPVQiYl9a81ugY+iEhAemAKTyEg=

KARNATAKA SIR | ಇಂದು ಎಸ್ಐಆರ್ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1.07 ಕೋಟಿ ಮತದಾರರು ಹೊರಗೆ, 43.8 ಲಕ್ಷ ನೋಟಿಸ್ ನೀಡಿಕೆ ಸಾಧ್ಯತೆ?

August 24, 2026

ದೇಶದಲ್ಲಿ ​ಮಾನ್ಸೂನ್ ಕೊರತೆ: ಹೆಚ್ಚಿದ ಹಣದುಬ್ಬರ ಭೀತಿ!

August 23, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group