Tuesday, August 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    KARNATAKA SIR 2026 | ಕರ್ನಾಟಕದಲ್ಲಿ ಕರಡು ಮತದಾರರ ಪಟ್ಟಿ ಪ್ರಕಟ: 4.46 ಕೋಟಿ ಅರ್ಹ ಮತದಾರರು, 1.08 ಕೋಟಿ ಎಎಸ್‌ಡಿಡಿಒ ವರ್ಗಕ್ಕೆ ಸೇರ್ಪಡೆ

    Signature: Akt1HjJhxL5eHD+giTMcimohgid4Bi331TNUEe3YW2o213uLRponKWz7p56cidk1+W5ST48xbklM2iJgoTlC5I4dlPJkq6+A1NMgpUCqQRi4fiZLd2FLV/XvbxSVz4bdshJ4barD73jahR4OJeTqPKxNzPTPI/jvx4KoV7hYGAil/emX5+eD1tT4Z46WtIaxhHj357xDb9NhSnvMXuCdj/IMKhSXyd1bp1oF2dP1I5T0y6u/GLcpgdl8ulIz7VFR9FQ7s1q3CGDAkVtzYyx1R1SBpEcQlir6iXuqtCq7BSVS+c0N05pNXetyC94IfJCDTZjaJpm1ags6Mqj81LiPe5zamHORjLDU+yVP5msRmByXJjFXvUjtXbasxV06Ibb2FBmiYFdsiw+jBY8mP2zN+RTQD7Th5eu74k5HRHrzZCiTGsPfgWurLOaKI9z7eVx3WioSCQOjDmRRm5ZhcrIDOdW7NeLoEAbtI0IRaAUTYyTdQQmzcauUVZ6Yl5PMRSZEHJF8fTFF6r9YBimGFVyLRwsaxMjSuCRSqd+pEd6dcGA2ARj+J/uu3wpRGk+zmiQpZhXQCR30UU2REXGuXzRhKBNXRyI9j7D7EQZumGrdNHy9J+RzXKOqEbqd7EMvd3e2pkkIPFsUQ7vxJT/quebYtFCtMlnUtzxz/9F+t+NIjBBg6l9ApgJBAUyczH0wrrjM715vKZLbXRZYte2vdeFNhRzL9uOKTplG5JSa9YPsOQWOg2GoPGaA2XufO55so+TI3OLuLru4UR3Xu4BdQNS4jVC15qRdWAKGpqV/GKQDjNoZ7iZ88yi0hTC3UuAt4ez/44IBRZMEMit0Z3qtZPJxYBRMW8QOo6AxV2UPJFt2XpA6VEMVCbb8He9GK6g6v+fFeFhCHJVHDUTsDas+NLQ8T/0wnJV7kgLXrghvF0+mE0z+Zt9ebMea7cFq2a3wANl4TFXWbZNW7asFIjavsPVQiYl9a81ugY+iEhAemAKTyEg=

    KARNATAKA SIR | ಇಂದು ಎಸ್ಐಆರ್ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1.07 ಕೋಟಿ ಮತದಾರರು ಹೊರಗೆ, 43.8 ಲಕ್ಷ ನೋಟಿಸ್ ನೀಡಿಕೆ ಸಾಧ್ಯತೆ?

    ​ಮಂಡ್ಯ/ಮೈಸೂರು: ಸಕ್ಕರೆ ಕಾರ್ಖಾನೆಗೆ ದನದ ಮೂಳೆ ಸಾಗಾಟ ಶಂಕೆ; ವೈರಲ್ ವಿಡಿಯೋ ಬೆನ್ನಲ್ಲೇ ಆಕ್ರೋಶ

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ಶಿವಮೊಗ್ಗದ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ-2026

    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Public Interest News | ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

  • Bengaluru Focus

    GBA Head Office Image

    GBA News | ಬೆಂಗಳೂರಿನ ಸಾಧಕ ವಿದ್ಯಾರ್ಥಿಗಳಿಗೆ ಜಿಬಿಎ ವತಿಯಿಂದ ‘ನಮ್ಮೂರ ಹೆಮ್ಮೆ’ ಪೌರ ಸನ್ಮಾನ: ಅರ್ಜಿ ಆಹ್ವಾನ

    ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

    ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಿಹಿಸುದ್ದಿ: ವಿಧಾನಸಭೆಯಲ್ಲಿ ಹೊಸ ವಿಧೇಯಕ ಮಂಡನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ನ್ಯಾಯಕ್ಕೆ ಸಿಕ್ಕ ಜಯ: ಬೈರತಿ ಸುರೇಶ್ – ಸುಪ್ರೀಂ ತೀರ್ಪಿನಿಂದ ವಿಪಕ್ಷಗಳಿಗೆ ತಕ್ಕ ಪಾಠ

ಕ್ಷುಲ್ಲಕ ಆರೋಪ ಮಾಡಿದ ವಿಪಕ್ಷಗಳಿಗೆ ಸುಪ್ರೀಂ ತಕ್ಕ ಶಾಸ್ತಿ. ಆರೋಪಗಳು ಸುಳ್ಳು ಎಂದು ಸಾಬೀತಾಗಿರುವುದರಿಂದ ಅಶೋಕ್, ಬಿವೈವಿ ರಾಜೀನಾಮೆ ನೀಡಲಿ - ಬೈರತಿ ಸುರೇಶ ಆಗ್ರಹ

by Bengaluru Wire Desk
July 21, 2025
in Bengaluru Focus
Reading Time: 1 min read
0

ಬೆಂಗಳೂರು, ಜು.21 www.bengaluruwire.com : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ ಅವರು ಸ್ವಾಗತಿಸಿದ್ದಾರೆ. ಈ ತೀರ್ಪು ನ್ಯಾಯಕ್ಕೆ ಸಿಕ್ಕ ಜಯ ಎಂದು ಅವರು ಬಣ್ಣಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗಳಿಗೆ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, “ಈ ಪ್ರಕರಣದಲ್ಲಿ ನನ್ನದಾಗಲೀ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮೇಡಂ ಅವರ ಪಾತ್ರವಾಗಲೀ ಇಲ್ಲ ಎಂದು ಆರಂಭದಿಂದಲೂ ಹೇಳುತ್ತಾ ಬಂದಿದ್ದೆ. ಆದರೆ, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕ್ಷುಲ್ಲಕ ಆರೋಪಗಳನ್ನು ಮಾಡಿ ನಮ್ಮ ಮೇಲೆ ಗೂಬೆ ಕೂರಿಸುವಂತಹ ಪ್ರಯತ್ನ ಮಾಡಿದ್ದರು. ಆದರೆ, ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದಚಂದ್ರ ಅವರ ನ್ನೊಳಗೊಂಡ ದ್ವಿಸದಸ್ಯ ಪೀಠವು ನ್ಯಾಯಪರವಾದ ತೀರ್ಪನ್ನು ನೀಡಿದೆ” ಎಂದು ತಿಳಿಸಿದರು.

ಪ್ರತಿಪಕ್ಷಗಳು ಎಷ್ಟೇ ಟೀಕೆಗಳು, ಆರೋಪಗಳನ್ನು ಮಾಡಿದರೂ, ದೇಶದ ನ್ಯಾಯಾಂಗ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟವರು ನಾವು. ಆ ನಂಬಿಕೆಯೇ ಈಗ ನ್ಯಾಯಪರವಾದ ತೀರ್ಪು ಬರುವಂತೆ ಮಾಡಿದೆ.

ದುರುದ್ದೇಶಪೂರಿತವಾಗಿ ಜಾರಿ ನಿರ್ದೇಶನಾಲಯವನ್ನು (ಇಡಿ) ಈ ಪ್ರಕರಣದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಇದೇ ಕಾರಣದಿಂದ ನಮ್ಮದೇನೂ ತಪ್ಪಿಲ್ಲ ಎಂಬುದನ್ನು ಅರಿತಿದ್ದ ಕರ್ನಾಟಕ ಹೈಕೋರ್ಟ್ ಈ ಹಿಂದೆ ಇಡಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಇಡಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡುವ ಮೂಲಕ ಸುಪ್ರೀಂಕೋರ್ಟ್ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ತಪರಾಕಿ ಹಾಕಿದೆ ಎಂದು ಸುರೇಶ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ವಿಪಕ್ಷಗಳಿಗೆ ತಕ್ಕ ಪಾಠ :

ಸುಳ್ಳು ಆರೋಪಗಳನ್ನು ಮಾಡಿ ಕಪಟ ನಾಟಕದ ಪಾದಯಾತ್ರೆ ಮಾಡಿದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸುಪ್ರೀಂಕೋರ್ಟಿನ ತೀರ್ಪಿನಿಂದ ತೀವ್ರ ಮುಖಭಂಗವಾಗಿದೆ. ಅವರ ಕ್ಷುಲ್ಲಕ ಆರೋಪಗಳಿಗೆ ತಕ್ಕ ಶಾಸ್ತಿಯಾಗಿದೆ. ಈಗಲಾದರೂ ಪ್ರತಿಪಕ್ಷಗಳು ಕ್ಷುಲ್ಲಕ ಆರೋಪಗಳನ್ನು ಮಾಡುವುದನ್ನು ಬಿಟ್ಟು ಜನರ ಬಳಿಗೆ ಹೋಗಿ ಅವರ ಕಷ್ಟ ಕಾರ್ಪಣ್ಯಗಳನ್ನು ಆಲಿಸಲಿ ಎಂದು ಸವಾಲೆಸೆದರು.

ಸುಪ್ರೀಂ ಎಚ್ಚರಿಕೆ ಬಗ್ಗೆ ಎಚ್ಚರವಿರಲಿ :

ಇನ್ನು ಸುಪ್ರೀಂಕೋರ್ಟ್ ಇಡಿಯಂತಹ ಸಂಸ್ಥೆಗಳನ್ನು ರಾಜಕೀಯ ದಾಳವನ್ನಾಗಿ ಬಳಸಬಾರದು. ಹೀಗೆ ರಾಜಕೀಯ ಮಾಡುವುದನ್ನು ಮುಂದುವರಿಸಿದರೆ ಕಠಿಣ ಶಬ್ದಗಳಲ್ಲಿ ಆದೇಶ ನೀಡಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ನೇರ ಎಚ್ಚರಿಕೆ ನೀಡಿರುವುದನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಎಚ್ಚರಿಕೆ ವಹಿಸಲಿ ಎಂದು ಸುರೇಶ್ ಹೇಳಿದರು.

ವಿಪಕ್ಷಗಳ ಮೈಗೆಲ್ಲಾ ಮಸಿ! :

“ದೇಶ ಕಂಡ ನಿಷ್ಠಾವಂತ ರಾಜಕಾರಣಿ ಸಿದ್ದರಾಮಯ್ಯ. ಅವರ ವೈಯಕ್ತಿಕ ತೇಜೋವಧೆ ಮಾಡಲು ಷಡ್ಯಂತ್ರ ರೂಪಿಸಿದ್ದರು. ಈ ಮೂಲಕ ಮುಖ್ಯಮಂತ್ರಿಗಳ ಮುಖಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದರು. ಆದರೆ, ಇಂದು ಸುಪ್ರೀಂಕೋರ್ಟ್ ನ್ಯಾಯಪರವಾದ ತೀರ್ಪು ನೀಡುವ ಮೂಲಕ ಪ್ರತಿಪಕ್ಷಗಳ ಮೈಯೆಲ್ಲಾ ಮಸಿಯಾಗುವಂತೆ ಆಗಿದೆ. ಸಿದ್ದರಾಮಯ್ಯ, ಪಾರ್ವತಿ ಮೇಡಂ ಮತ್ತು ನನಗೆ ಕೆಟ್ಟ ಹೆಸರು ತರಲು ನಡೆಸಿದ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. ಅವರಿಗೆ ಆ ದೇವರೇ ಬುದ್ಧಿ ಕಲಿಸುವ ಕೆಲಸ ಮಾಡುತ್ತಾರೆ” ಎಂದೂ ಬೈರತಿ ಸುರೇಶ ಹೇಳಿದರು.

ಅವರೇ ರಾಜೀನಾಮೆ ನೀಡಲಿ :

ಸುಳ್ಳು ಆರೋಪಗಳನ್ನು ಮಾಡಿ ಜಾರಿ ನಿರ್ದೇಶನಾಲಯವನ್ನು ದುರುಪಯೋಗಪಡಿಸಿಕೊಂಡು, ಪೊಳ್ಳು ಪಾದಯಾತ್ರೆ ನಡೆಸಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿರುವ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಸಚಿವರು ಆಗ್ರಹಿಸಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

WhatsApp Join our WhatsApp Channel
Previous Post

ಬೀದಿ ನಾಯಿಗಳ ಬಾಡೂಟಕ್ಕೆ ಆಕ್ಷೇಪ: ಶಾಶ್ವತ ನೆಲೆ ಕಲ್ಪಿಸಲು ಎನ್.ಆರ್. ರಮೇಶ್ ಆಗ್ರಹ

Next Post

ಹೆಬ್ಬಾಳ ಜಂಕ್ಷನ್ ಸಮಗ್ರ ಅಭಿವೃದ್ಧಿಗೆ ಮಹೇಶ್ವರ್ ರಾವ್ ಸೂಚನೆ: ಮಹದೇವಪುರ ವಲಯದಲ್ಲಿ ಅನಧಿಕೃತ ಮಳಿಗೆಗಳಿಗೆ ನೋಟಿಸ್

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಿಂದ 'ಪ್ರತಿಭಾ ಪುರಸ್ಕಾರ'ಕ್ಕೆ ಅರ್ಜಿ ಆಹ್ವಾನ: ಆಗಸ್ಟ್ 10 ಕೊನೆಯ ದಿನ

Please login to join discussion

Like Us on Facebook

Follow Us on Twitter

Recent News

KARNATAKA SIR 2026 | ಕರ್ನಾಟಕದಲ್ಲಿ ಕರಡು ಮತದಾರರ ಪಟ್ಟಿ ಪ್ರಕಟ: 4.46 ಕೋಟಿ ಅರ್ಹ ಮತದಾರರು, 1.08 ಕೋಟಿ ಎಎಸ್‌ಡಿಡಿಒ ವರ್ಗಕ್ಕೆ ಸೇರ್ಪಡೆ

August 24, 2026
Signature: Akt1HjJhxL5eHD+giTMcimohgid4Bi331TNUEe3YW2o213uLRponKWz7p56cidk1+W5ST48xbklM2iJgoTlC5I4dlPJkq6+A1NMgpUCqQRi4fiZLd2FLV/XvbxSVz4bdshJ4barD73jahR4OJeTqPKxNzPTPI/jvx4KoV7hYGAil/emX5+eD1tT4Z46WtIaxhHj357xDb9NhSnvMXuCdj/IMKhSXyd1bp1oF2dP1I5T0y6u/GLcpgdl8ulIz7VFR9FQ7s1q3CGDAkVtzYyx1R1SBpEcQlir6iXuqtCq7BSVS+c0N05pNXetyC94IfJCDTZjaJpm1ags6Mqj81LiPe5zamHORjLDU+yVP5msRmByXJjFXvUjtXbasxV06Ibb2FBmiYFdsiw+jBY8mP2zN+RTQD7Th5eu74k5HRHrzZCiTGsPfgWurLOaKI9z7eVx3WioSCQOjDmRRm5ZhcrIDOdW7NeLoEAbtI0IRaAUTYyTdQQmzcauUVZ6Yl5PMRSZEHJF8fTFF6r9YBimGFVyLRwsaxMjSuCRSqd+pEd6dcGA2ARj+J/uu3wpRGk+zmiQpZhXQCR30UU2REXGuXzRhKBNXRyI9j7D7EQZumGrdNHy9J+RzXKOqEbqd7EMvd3e2pkkIPFsUQ7vxJT/quebYtFCtMlnUtzxz/9F+t+NIjBBg6l9ApgJBAUyczH0wrrjM715vKZLbXRZYte2vdeFNhRzL9uOKTplG5JSa9YPsOQWOg2GoPGaA2XufO55so+TI3OLuLru4UR3Xu4BdQNS4jVC15qRdWAKGpqV/GKQDjNoZ7iZ88yi0hTC3UuAt4ez/44IBRZMEMit0Z3qtZPJxYBRMW8QOo6AxV2UPJFt2XpA6VEMVCbb8He9GK6g6v+fFeFhCHJVHDUTsDas+NLQ8T/0wnJV7kgLXrghvF0+mE0z+Zt9ebMea7cFq2a3wANl4TFXWbZNW7asFIjavsPVQiYl9a81ugY+iEhAemAKTyEg=

KARNATAKA SIR | ಇಂದು ಎಸ್ಐಆರ್ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1.07 ಕೋಟಿ ಮತದಾರರು ಹೊರಗೆ, 43.8 ಲಕ್ಷ ನೋಟಿಸ್ ನೀಡಿಕೆ ಸಾಧ್ಯತೆ?

August 24, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

KARNATAKA SIR 2026 | ಕರ್ನಾಟಕದಲ್ಲಿ ಕರಡು ಮತದಾರರ ಪಟ್ಟಿ ಪ್ರಕಟ: 4.46 ಕೋಟಿ ಅರ್ಹ ಮತದಾರರು, 1.08 ಕೋಟಿ ಎಎಸ್‌ಡಿಡಿಒ ವರ್ಗಕ್ಕೆ ಸೇರ್ಪಡೆ

August 24, 2026
Signature: Akt1HjJhxL5eHD+giTMcimohgid4Bi331TNUEe3YW2o213uLRponKWz7p56cidk1+W5ST48xbklM2iJgoTlC5I4dlPJkq6+A1NMgpUCqQRi4fiZLd2FLV/XvbxSVz4bdshJ4barD73jahR4OJeTqPKxNzPTPI/jvx4KoV7hYGAil/emX5+eD1tT4Z46WtIaxhHj357xDb9NhSnvMXuCdj/IMKhSXyd1bp1oF2dP1I5T0y6u/GLcpgdl8ulIz7VFR9FQ7s1q3CGDAkVtzYyx1R1SBpEcQlir6iXuqtCq7BSVS+c0N05pNXetyC94IfJCDTZjaJpm1ags6Mqj81LiPe5zamHORjLDU+yVP5msRmByXJjFXvUjtXbasxV06Ibb2FBmiYFdsiw+jBY8mP2zN+RTQD7Th5eu74k5HRHrzZCiTGsPfgWurLOaKI9z7eVx3WioSCQOjDmRRm5ZhcrIDOdW7NeLoEAbtI0IRaAUTYyTdQQmzcauUVZ6Yl5PMRSZEHJF8fTFF6r9YBimGFVyLRwsaxMjSuCRSqd+pEd6dcGA2ARj+J/uu3wpRGk+zmiQpZhXQCR30UU2REXGuXzRhKBNXRyI9j7D7EQZumGrdNHy9J+RzXKOqEbqd7EMvd3e2pkkIPFsUQ7vxJT/quebYtFCtMlnUtzxz/9F+t+NIjBBg6l9ApgJBAUyczH0wrrjM715vKZLbXRZYte2vdeFNhRzL9uOKTplG5JSa9YPsOQWOg2GoPGaA2XufO55so+TI3OLuLru4UR3Xu4BdQNS4jVC15qRdWAKGpqV/GKQDjNoZ7iZ88yi0hTC3UuAt4ez/44IBRZMEMit0Z3qtZPJxYBRMW8QOo6AxV2UPJFt2XpA6VEMVCbb8He9GK6g6v+fFeFhCHJVHDUTsDas+NLQ8T/0wnJV7kgLXrghvF0+mE0z+Zt9ebMea7cFq2a3wANl4TFXWbZNW7asFIjavsPVQiYl9a81ugY+iEhAemAKTyEg=

KARNATAKA SIR | ಇಂದು ಎಸ್ಐಆರ್ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1.07 ಕೋಟಿ ಮತದಾರರು ಹೊರಗೆ, 43.8 ಲಕ್ಷ ನೋಟಿಸ್ ನೀಡಿಕೆ ಸಾಧ್ಯತೆ?

August 24, 2026

ದೇಶದಲ್ಲಿ ​ಮಾನ್ಸೂನ್ ಕೊರತೆ: ಹೆಚ್ಚಿದ ಹಣದುಬ್ಬರ ಭೀತಿ!

August 23, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group