ಸಿಐಡಿ ತನಿಖೆ : ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ₹3,500 ಕೋಟಿ ಅಕ್ರಮ ಮದ್ಯ ಹಗರಣದ ಕಿಕ್ ಫಲಾನುಭವಿ ಆರೋಪ
ಹೈದರಾಬಾದ್, ಜು.21 www.bengaluruwire.com : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ₹3,500 ಕೋಟಿ ಮೌಲ್ಯದ ಅಕ್ರಮ ಮದ್ಯ ಹಗರಣದಲ್ಲಿ ಕಿಕ್‌ಬ್ಯಾಕ್‌ಗಳ ಫಲಾನುಭವಿ ...
























