Thursday, July 2, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಜಗತ್ತಿನ ಅತಿ ದೊಡ್ಡ ಭ್ರಷ್ಟಾಚಾರ ಬೇಟೆ: ಇರಾಕ್ ಸಂಸದೆ ನಿವಾಸದಲ್ಲಿ ₹146 ಕೋಟಿ ನಗದು, ಚಿನ್ನದ ಒಳ ಉಡುಪು ಪತ್ತೆ; ಆಲಿಯಾ ನಾಸಿಫ್ ಅರೆಸ್ಟ್

    WhatsApp Username | ಕೇಂದ್ರದ ನೋಟಿಸ್‌ಗೆ ವಾಟ್ಸಾಪ್ ಸ್ಪಷ್ಟನೆ: ಯೂಸರ್‌ನೇಮ್ ಫೀಚರ್ ಇನ್ನೂ ಲೈವ್ ಆಗಿಲ್ಲ, ಭದ್ರತೆಗೆ ಆದ್ಯತೆ

    ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ – ಭಾರಿ ಅನಾಹುತ ಪಾರು, ಉನ್ನತ ಮಟ್ಟದ ತನಿಖೆಗೆ ಸಚಿವ ಯು.ಟಿ. ಖಾದರ್ ಆದೇಶ

    Uniform Civil Code | ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿಂದು ‘ಯುಸಿಸಿ’ ಮಸೂದೆ ಮಂಡನೆ: ಬಿಕ್ಕಟ್ಟಿನಲ್ಲಿರುವ ಟಿಎಂಸಿಗೆ ಹೊಸ ಸವಾಲು

    ಹಿರಿಯ ಪತ್ರಕರ್ತ ಎನ್. ಎಸ್. ಶಂಕರ್ ನಿಧನ: ವಾರ್ತಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್ ತೀವ್ರ ಸಂತಾಪ

    ಬೆಂಗಳೂರು ಪ್ರವಾಸ ಮುಕ್ತಾಯ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ರಾಜ್ಯಪಾಲರಿಂದ ಆತ್ಮೀಯ ಬೀಳ್ಕೊಡುಗೆ

    ತೋತಾಪುರಿ ಮಾವು ಬೆಳೆಗಾರರಿಗೆ ಗುಡ್ ನ್ಯೂಸ್: ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿ (PDPS) ರೈತರ ನೋಂದಣಿ ಇಂದಿನಿಂದ ಶುರು

    Venezuela Earthquake Updates | ವೆನೆಜುವೆಲಾದಲ್ಲಿ ಶತಮಾನದ ಭೀಕರ ಭೂಕಂಪ: 235 ಸಾವು, 4,300ಕ್ಕೂ ಹೆಚ್ಚು ಮಂದಿಗೆ ಗಾಯ, ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ

    Health News | ​ಜೂ. 28ರಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಅಭಿಯಾನ: 64 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

  • Bengaluru Focus

    ಸತ್ಯಾಂಶ ತಿಳಿಯದೇ ಸುದ್ದಿ ಹಾಕಬೇಡಿ, ಅದು ವೈಯಕ್ತಿಕ ಜೀವನಕ್ಕೆ ಹಾನಿ ಮಾಡುತ್ತದೆ: ಪತ್ರಕರ್ತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಕಿವಿಮಾತು

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Gruha Jyothi Scheme | ಗೃಹ ಜ್ಯೋತಿ ಫಲಾನುಭವಿಗಳ ಗಮನಕ್ಕೆ: ಜುಲೈ 1ರಿಂದ ಮನೆ-ಮನೆಗೆ ಬರಲಿದ್ದಾರೆ ಎಸ್ಕಾಂ ಸಿಬ್ಬಂದಿ, ದಾಖಲೆಗಳ ಪರಿಶೀಲನೆ ಶುರು

    GBA News | ಚಿಕ್ಕಪೇಟೆಯಲ್ಲಿ ಅನಧಿಕೃತ ಕಟ್ಟಡಗಳ ಸಮಗ್ರ ಸರ್ವೆಗೆ ಹೈ-ಪವರ್ ಟೀಮ್ ರಚನೆ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಖಡಕ್ ಸೂಚನೆ

    120 ಕೋಟಿ ನಾಯಿ ಸಂತಾನಹರಣ ಗೋಲ್ಮಾಲ್, ನಾಪತ್ತೆಯಾದ 20 ಲಕ್ಷ ಗಿಡಗಳು: ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಗರಂ

    GBA News | ​ಜುಲೈ 1ರಿಂದ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು: 90 ಕಿ.ಮೀ ಫುಟ್‌ಪಾತ್ ಅಭಿವೃದ್ಧಿಗೆ ಕೇಂದ್ರ ಪಾಲಿಕೆ ಆಯುಕ್ತ ಜಗದೀಶ್ ಜಿ ಸೂಚನೆ

    GBA News | ಬೆಂಗಳೂರು: ನಾಳೆಯಿಂದ ಮನೆ-ಮನೆಗೆ ಬಿಎಲ್‌ಒ ಭೇಟಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಲು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮನವಿ

    IISC Study Report | ನಮ್ಮ ಮೆಟ್ರೋ 3ನೇ ಹಂತದ ಡಬಲ್-ಡೆಕ್ಕರ್ ಯೋಜನೆ ಆರ್ಥಿಕವಾಗಿ ನಷ್ಟ: ಐಐಎಸ್ಸಿ ಅಧ್ಯಯನ ವರದಿ

    ಬೆಂಗಳೂರು: ₹1139 ಕೋಟಿ ವೆಚ್ಚದ ‘ಹೆಬ್ಬಾಳ ಸುರಂಗ ರಸ್ತೆ’ ಕಾಮಗಾರಿಗೆ ಸಿಎಂ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Life Style

WhatsApp Username | ಕೇಂದ್ರದ ನೋಟಿಸ್‌ಗೆ ವಾಟ್ಸಾಪ್ ಸ್ಪಷ್ಟನೆ: ಯೂಸರ್‌ನೇಮ್ ಫೀಚರ್ ಇನ್ನೂ ಲೈವ್ ಆಗಿಲ್ಲ, ಭದ್ರತೆಗೆ ಆದ್ಯತೆ

ಭಾರತದಲ್ಲಿ ವಾಟ್ಸಾಪ್ ಯೂಸರ್‌ನೇಮ್ ಫೀಚರ್‌ಗೆ ತಾತ್ಕಾಲಿಕ ತಡೆ | ನಕಲಿ ಖಾತೆಗಳ ಹಾವಳಿ ಹಾಗೂ ಸೈಬರ್ ವಂಚನೆ ತಪ್ಪಿಸಲು ಬಿಗಿ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಮೆಟಾ ವಿವರಣೆ

by Bengaluru Wire Desk
July 2, 2026
in Life Style, News Wire, Public interest
Reading Time: 1 min read
0

ನವದೆಹಲಿ, ಜು.02 www.bengaluruwire.com: ​ವಾಟ್ಸಾಪ್ ಯೂಸರ್‌ನೇಮ್ (WhatsApp Username) ವೈಶಿಷ್ಟ್ಯದಿಂದ ವಂಚನೆ ಹೆಚ್ಚಾಗುವ ಆತಂಕ ವ್ಯಕ್ತಪಡಿಸಿ ಕೇಂದ್ರ ಸರ್ಕಾರ ನೀಡಿದ್ದ ನೋಟಿಸ್‌ಗೆ ಮೆಟಾ ಒಡೆತನದ ವಾಟ್ಸಾಪ್ ಸ್ಪಷ್ಟನೆ ನೀಡಿದೆ. 

ಈ ನೂತನ ಫೀಚರ್ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ (not yet live) ಮತ್ತು ಗ್ರಾಹಕರ ಸುರಕ್ಷತೆಗೆ ಅಗತ್ಯವಾದ ಎಲ್ಲ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

​ಕೇಂದ್ರದ ಆತಂಕವೇನು?:

ಮೊಬೈಲ್ ನಂಬರ್ ಇಲ್ಲದೆಯೂ ಕೇವಲ ಯೂಸರ್‌ನೇಮ್ ಬಳಸಿ ಸಂದೇಶ ಕಳುಹಿಸುವ ಈ ಫೀಚರ್‌ನಿಂದ ಪ್ರಸಿದ್ಧ ವ್ಯಕ್ತಿಗಳು ಹಾಗೂ ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ (Impersonation) ಜನರಿಗೆ ವಂಚಿಸುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿತ್ತು. ಈ ಭದ್ರತಾ ಲೋಪಗಳ ಬಗ್ಗೆ ವಿವರಣೆ ನೀಡುವಂತೆ ಹಾಗೂ ಭಾರತದಲ್ಲಿ ಈ ಫೀಚರ್ ಬಿಡುಗಡೆ ಮಾಡದಂತೆ ಸೂಚಿಸಿ ಮೆಟಾಗೆ ಐಟಿ ನಿಯಮಾವಳಿಗಳ ಅಡಿ ನೋಟಿಸ್ ನೀಡಿತ್ತು. ಸ್ಪಷ್ಟನೆಯನ್ನು ನಿಗದಿತ ಸಮಯದೊಳಗೆ ಸಲ್ಲಿಸಲು ಸರ್ಕಾರವು ಕಟ್ಟಪ್ಪಣೆ ಮಾಡಿತ್ತು.

​ವಾಟ್ಸಾಪ್‌ನ ಸ್ಪಷ್ಟನೆ ಹಾಗೂ ಸುರಕ್ಷತಾ ಕ್ರಮಗಳು:

ಸರ್ಕಾರದ ನೋಟಿಸ್ ಬೆನ್ನಲ್ಲೇ ಮಾಹಿತಿ ನೀಡಿರುವ ವಾಟ್ಸಾಪ್ ವಕ್ತಾರರು, ಯೂಸರ್‌ನೇಮ್ ಆಯ್ಕೆಯು ಇನ್ನೂ ಪರೀಕ್ಷಾ ಹಂತದಲ್ಲಿದೆ. ಇದು ಯಾವುದೇ ಬಳಕೆದಾರರಿಗೆ ಲೈವ್ ಆಗಿಲ್ಲ. ವಂಚನೆಗಳನ್ನು ತಡೆಗಟ್ಟಲು ನಾವು ಬಹುಹಂತದ ಭದ್ರತಾ ವ್ಯವಸ್ಥೆಗಳನ್ನು (multiple layers of defense) ರೂಪಿಸುತ್ತಿದ್ದೇವೆ ಎಂದಿದ್ದಾರೆ.

​ಹೈ-ಪ್ರೊಫೈಲ್ ಹೆಸರುಗಳ ನಿರ್ಬಂಧ: ವಿಐಪಿಗಳು, ಸರ್ಕಾರಿ ಸಂಸ್ಥೆಗಳು, ಸೆಲೆಬ್ರಿಟಿಗಳು ಹಾಗೂ ವೆರಿಫೈಡ್ ಖಾತೆಗಳ ಹೆಸರನ್ನು ದುರ್ಬಳಕೆ ಮಾಡಿಕೊಳ್ಳದಂತೆ ನಿರ್ಬಂಧ ಹೇರಲಾಗುತ್ತಿದೆ. ಆ ಯೂಸರ್‌ನೇಮ್‌ಗಳು ಕೇವಲ ಅವುಗಳ ನೈಜ ಮಾಲೀಕರಿಗೆ ಮಾತ್ರ ಲಭ್ಯವಾಗುವಂತೆ ಮಾಡಲಾಗುತ್ತಿದೆ.

​ಹೊಸ ಸಂದೇಶ ಬಂದಾಗ ಎಚ್ಚರಿಕೆ: ಹೊಸ ಯೂಸರ್‌ನೇಮ್ ಮೂಲಕ ಮೊದಲ ಬಾರಿ ಸಂದೇಶ ಬಂದಾಗ, ಆ ಖಾತೆ ಹೊಸದೇ?, ಅಥವಾ ಅದು ಬೇರೆ ದೇಶದಿಂದ ಬಂದಿದೆಯೇ? ಎಂಬ ಮಾಹಿತಿಯನ್ನು ಗ್ರಾಹಕರಿಗೆ ತೋರಿಸಲಾಗುತ್ತದೆ. ಇದರಿಂದ ಆ ಸಂದೇಶಕ್ಕೆ ಪ್ರತಿಕ್ರಿಯಿಸಬೇಕೋ ಬೇಡವೋ ಎಂಬುದನ್ನು ಗ್ರಾಹಕರು ನಿರ್ಧರಿಸಬಹುದು.

​ಊಹೆಗಳಿಗೆ ಬ್ರೇಕ್: ಇನ್ನೊಬ್ಬರ ಯೂಸರ್‌ನೇಮ್ ಅನ್ನು ಪದೇಪದೇ ಊಹಿಸಿ ಹುಡುಕುವ ಪ್ರಯತ್ನಗಳಿಗೂ ನಿರ್ಬಂಧ ಹೇರಲಾಗುತ್ತದೆ.

​ಬಳಕೆದಾರರ ಪ್ರೈವೆಸಿ ಕಾಪಾಡುವ ಉದ್ದೇಶದಿಂದ ಈ ಫೀಚರ್ ತರಲು ವಾಟ್ಸಾಪ್ ಮುಂದಾಗಿತ್ತು. ಆದರೆ, ಆನ್‌ಲೈನ್ ವಂಚನೆಗಳ ಬಗ್ಗೆ ಇರುವ ಕಳವಳಗಳು ದೂರವಾಗಿ, ಸರ್ಕಾರದ ಅನುಮತಿ ಸಿಕ್ಕ ನಂತರವಷ್ಟೇ ಈ ಸೇವೆ ಲಭ್ಯವಾಗುವ ನಿರೀಕ್ಷೆಯಿದೆ.

WhatsApp Join our WhatsApp Channel
Previous Post

ಸತ್ಯಾಂಶ ತಿಳಿಯದೇ ಸುದ್ದಿ ಹಾಕಬೇಡಿ, ಅದು ವೈಯಕ್ತಿಕ ಜೀವನಕ್ಕೆ ಹಾನಿ ಮಾಡುತ್ತದೆ: ಪತ್ರಕರ್ತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಕಿವಿಮಾತು

Next Post

ಜಗತ್ತಿನ ಅತಿ ದೊಡ್ಡ ಭ್ರಷ್ಟಾಚಾರ ಬೇಟೆ: ಇರಾಕ್ ಸಂಸದೆ ನಿವಾಸದಲ್ಲಿ ₹146 ಕೋಟಿ ನಗದು, ಚಿನ್ನದ ಒಳ ಉಡುಪು ಪತ್ತೆ; ಆಲಿಯಾ ನಾಸಿಫ್ ಅರೆಸ್ಟ್

Next Post

ಜಗತ್ತಿನ ಅತಿ ದೊಡ್ಡ ಭ್ರಷ್ಟಾಚಾರ ಬೇಟೆ: ಇರಾಕ್ ಸಂಸದೆ ನಿವಾಸದಲ್ಲಿ ₹146 ಕೋಟಿ ನಗದು, ಚಿನ್ನದ ಒಳ ಉಡುಪು ಪತ್ತೆ; ಆಲಿಯಾ ನಾಸಿಫ್ ಅರೆಸ್ಟ್

Please login to join discussion

Like Us on Facebook

Follow Us on Twitter

Recent News

ಜಗತ್ತಿನ ಅತಿ ದೊಡ್ಡ ಭ್ರಷ್ಟಾಚಾರ ಬೇಟೆ: ಇರಾಕ್ ಸಂಸದೆ ನಿವಾಸದಲ್ಲಿ ₹146 ಕೋಟಿ ನಗದು, ಚಿನ್ನದ ಒಳ ಉಡುಪು ಪತ್ತೆ; ಆಲಿಯಾ ನಾಸಿಫ್ ಅರೆಸ್ಟ್

July 2, 2026

WhatsApp Username | ಕೇಂದ್ರದ ನೋಟಿಸ್‌ಗೆ ವಾಟ್ಸಾಪ್ ಸ್ಪಷ್ಟನೆ: ಯೂಸರ್‌ನೇಮ್ ಫೀಚರ್ ಇನ್ನೂ ಲೈವ್ ಆಗಿಲ್ಲ, ಭದ್ರತೆಗೆ ಆದ್ಯತೆ

July 2, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಜಗತ್ತಿನ ಅತಿ ದೊಡ್ಡ ಭ್ರಷ್ಟಾಚಾರ ಬೇಟೆ: ಇರಾಕ್ ಸಂಸದೆ ನಿವಾಸದಲ್ಲಿ ₹146 ಕೋಟಿ ನಗದು, ಚಿನ್ನದ ಒಳ ಉಡುಪು ಪತ್ತೆ; ಆಲಿಯಾ ನಾಸಿಫ್ ಅರೆಸ್ಟ್

July 2, 2026

WhatsApp Username | ಕೇಂದ್ರದ ನೋಟಿಸ್‌ಗೆ ವಾಟ್ಸಾಪ್ ಸ್ಪಷ್ಟನೆ: ಯೂಸರ್‌ನೇಮ್ ಫೀಚರ್ ಇನ್ನೂ ಲೈವ್ ಆಗಿಲ್ಲ, ಭದ್ರತೆಗೆ ಆದ್ಯತೆ

July 2, 2026

ಸತ್ಯಾಂಶ ತಿಳಿಯದೇ ಸುದ್ದಿ ಹಾಕಬೇಡಿ, ಅದು ವೈಯಕ್ತಿಕ ಜೀವನಕ್ಕೆ ಹಾನಿ ಮಾಡುತ್ತದೆ: ಪತ್ರಕರ್ತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಕಿವಿಮಾತು

July 1, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group